WhatsApp Group Join Now

ವೀಕ್ಷಕರೆ ಇಂದಿನ ದಿನಗಳಲ್ಲಿ ನೀವು ಎಂದ ಬರುವ ಚಂದ್ರನ ಮೇಲೆ ಹೋಗಬೇಕು ಎಂಬ ಆಸೆ ಇಟ್ಕೊಂಡಿದ್ದೀರಾ. ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಹಬ್ಬ ಆನಿವರ್ಸರಿ ಹಾಗು ಮುಂತಾದ ಶುಭ ಕಾರ್ಯಕ್ರಮಗಳಿಗೆ ಬಾಹ್ಯಾಕಾಶದಲ್ಲಿರುವ ನಿಜವಾದ ನಕ್ಷತ್ರಗಳನ್ನ ಯಾರ ಹೆಸರಿಗೆ ಬೇಕು ಅವರ ಹೆಸರಿಗೆ ಕೊಂಡು ಗಿಫ್ಟ್ ಅಂತ ಕೊಡುವ ಸಂಗತಿಯನ್ನು ಹೊರದೇಶಗಳಲ್ಲಿ ಅತಿ ಶ್ರೀಮಂತರು ತಾವು ಯಾರನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾರೋ ಅಂತವರಿಗೆ ಇದನ್ನು ಕೊಡುತ್ತಾರೆ . ನಕ್ಷತ್ರಗಳಿಗೆ ತಮಗೆ ಇಷ್ಟ ಬಂದ ಹೆಸರನ್ನು ಇಟ್ಟುಕೊಳ್ಳುವಂತಹ ವಿಷಯ ಸರ್ವೇ ಸಾಮಾನ್ಯ ವಾಗಿದೆ.

ಈಗಾಗಲೇ ಹೊರದೇಶದಲ್ಲಿ ಇರುವಂತಹ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಚಂದ್ರನ ಮೇಲೆ ಇರುವಂತಹ ಸೈಟುಗಳನ್ನು ಖರೀದಿ ಮಾಡಿದ್ದಾರೆ ಎಂಬುದು ಕೇಳಿ ಬಂದಿದೆ ಮಾಸ್ಕ ಇವರು ಕೂಡ ಖರೀದಿ ಮಾಡಿದ್ದಾರೆ ಎಂದು ಸುದ್ದಿ ಜಾಲತಾಣದಲ್ಲಿ ಇದೆ ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಈಗಲೂ ಗೊತ್ತಿಲ್ಲ.ಅದೇ ರೀತಿ ಈಗ ಚಂದ್ರಯಾನ 3 ಯಶಸ್ವಿ ಆಗಿದೆ ಅನ್ನೋದನ್ನ ಕೇಳಿ ಕೆಲವೊಂದು ಕಂಪನಿಗಳು ಚಂದ್ರನ ಮೇಲಿ ಸೈಟ್ ಗಳನ್ನ ಮಾರಾಟ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ. ಇದು ನಿಜನಾ ಸುಳ್ಳಾ ಅನ್ನೋದನ್ನ ನಾವು ನಿಮಗೆ ಇಲ್ಲಿ ತಿಳಿಸಿಕೊಡುತ್ತೇವೆ. ಸತ್ಯ ಸಂಗತಿ ಏನಪ್ಪ ಅಂದ್ರೆ ಬಾಹ್ಯಾಕಾಶದಲ್ಲಿರುವ ಯಾವ ಗ್ರಹಗಳ ಮೇಲಾಗಲಿ,ನಕ್ಷತ್ರಗಳ ಮೇಲಾಗಲಿ ಯಾವ ದೇಶಕ್ಕೂ ಮತ್ತು ಯಾವ ಕಂಪನಿಗಳಿಗೂ ಅಧಿಕಾರ ಇರುವುದಿಲ್ಲ.

ಅದನ್ನು ಮಾರುವುದು ಕೂಡ ಅಸಾಧ್ಯ ಅಂತ ರಾಷ್ಟ್ರೀಯ ಬಾಹ್ಯಾಕಾಶ ಕಾನೂನಿನ ಪ್ರಕಾರ ಯಾವುದೇ ದೇಶದಲ್ಲಾಗಲಿ ಕಂಪನಿಗಳಾಗಲಿ ಬಾಹ್ಯಾಕಾಶದಲ್ಲಿರುವ ಚಂದ್ರ ನಕ್ಷತ್ರ ಮತ್ತು ಇನ್ನಿತರ ವಸ್ತುಗಳ ಮೇಲೆ ಹಕ್ಕಿರುವುದಿಲ್ಲ ಅನ್ನೋದನ್ನ ಕಾನೂನು ತಿಳಿಸಿಕೊಟ್ಟಿದೆ. ಇದರಲ್ಲಿ ಐದು ಓಪನ್ಗಳು ಮತ್ತು ನಿಬಂಧನೆಗಳು ಕೂಡ ಇವೆ. ಇಷ್ಟೆಲ್ಲಾ ಕಾನೂನುಗಳು ಇದ್ದರೂ ಕೂಡ ಕೆಲವೊಂದಿಷ್ಟು ಕಂಪನಿಗಳು ಕಾನೂನುಬದ್ಧವಾಗಿ ಚಂದ್ರನ ಮೇಲಿ ಸೈಟ್ ಗಳನ್ನ ಖರೀದಿ ಮಾಡಬಹುದು ಅಂತ ವಿಕಟ ವಾದವನ್ನು ಮಂಡಿಸುತ್ತಿದೆ. ಲೂನಾರ್ ಸೊಸೈಟಿ ಇಂಟರ್‌ನ್ಯಾಷನಲ್ ಮತ್ತು ಲ್ಯಾಂಡಿಂಗ್ ಚಂದ್ರನ ಮೇಲೆ ಭೂಮಿಯನ್ನ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ. ಅವರ ಮೂಲಕ ಈಗಾಗಲೇ ಸಾಕಷ್ಟು ಜನರು ಸೈಟುಗಳನ್ನು ಖರೀದಿ ಮಾಡಿರಿ ಸ್ಟೇಷನ್ ಕೂಡ ಮಾಡಿದ್ದಾರೆ.

ರಿಜಿಸ್ಟರ್ ಮಾಡೋ ಪ್ರಕಾರ ಚಂದ್ರನ ಮೇಲೆ ಇರುವ ಒಂದು ಎಕರೆ ಜಾಗದಲ್ಲಿ 30000 ಮಿಲಿಯನ್ ಡಾಲರ್ ಭಾರತೀಯರುಪಾಯಿಗಳಲ್ಲಿ ಹೇಳುವುದಾದರೆ ನೂರಾರು ಕೋಟಿ ರೂಪಾಯಿಗಳು ಆದರೆ ಚಂದ್ರ ಮೇಲೆ ಅಧಿಕಾರ ವಹಿಸಲು ಯಾವ ದೇಶಕ್ಕಾಗಲಿ, ಯಾವ ಕಂಪೆನಿಗಾಗಿಲ್ಲಿ ಹಕ್ಕಿಲ್ಲ. ನೀವು ಕೂಡ ಚಂದ್ರನ ಮೇಲೆ ಭೂಮಿಯನ್ನ ಖರೀದಿ ಮಾಡುವುದಾಗಿ ಯೋಚನೆ ಮಾಡ್ತಾ ಇದ್ರೆ ತಪ್ಪ ದೇ ನಮ್ಮ ಕಮೆಂಟ್ ಸೆಕ್ಷನ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *