ಎಲ್ಲರಿಗೂ ನಮಸ್ಕಾರ ಸ್ನೇಹಿತರೆ. ಸ್ನೇಹಿತರೆ ಇವತ್ತಿನ ಒಂದು ಸಂಚಿಕೆಯಲ್ಲಿ ನಿಮಗೆ ನೀವು ಮಾಡುವಂತಹ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳಿಂದ ಕರ್ಮಫಲಗಳು ಹೆಚ್ಚಾಗುತ್ತ ಹೋಗುತ್ತವೆ. ಅದು ಹೇಗೆ ಎಂದು ಇವತ್ತಿನ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ. ಹಾಗೂ ಆ ಕರ್ಮಫಲಗಳಿಂದ ಹೇಗೆ ಮುಕ್ತಿ ಹೊಂದಬಹುದು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯ ತನಕ ಓದುವುದನ್ನು ಮರೆಯಬೇಡಿ.
ನಿಮ್ಮ ಜೀವನದಲ್ಲಿ ದೇವರ ಎಷ್ಟೇ ಪೂಜೆ ವ್ರತಗಳನ್ನು ಮಾಡಿದರು ಕೂಡ ಈ ಚಿಕ್ಕ ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಇಂದಿಗೂ ಕೂಡ ಏಳಿಗೆ ಅನ್ನುವುದು ಆಗುವುದಿಲ್ಲ. ಕರ್ಮಫಲಗಳು ಹೆಚ್ಚಾಗುತ್ತಾ ಹೋಗುತ್ತವೆ. ದೋಷಗಳು ಹೆಚ್ಚಾಗುತ್ತಾ ಹೋಗುತ್ತದೆ. ಜೀವನದಲ್ಲಿ ನೀವು ಅಂದುಕೊಂಡ ಪ್ರತಿಯೊಂದು ಕೆಲಸ ಕಾರ್ಯಗಳು ಯಶಸ್ಸು ಅನ್ನುವುದು ಪ್ರಾಪ್ತಿಯಾಗುವುದಿಲ್ಲ. ಮನೆಗೆ ಬಂದ ವ್ಯಕ್ತಿಗಳಿಗೆ ಕಷ್ಟ ಎಂದು ಬಂದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ನಿರ್ದಿಷ್ಟ ಸಮಯದಲ್ಲಿ ಇಲ್ಲ ಎಂದು ಮಾತ್ರ ಯಾವುದೇ ಕಾರಣಕ್ಕೂ ಕಳುಹಿಸಬಾರದು. ಈ ಸಮಯವು ಮತ್ತು ಈ ಸಮಯ ಯಾವುದು ಯಾವ ಕೆಲಸಕ್ಕೆ ಮಾಡಿದರೆ ಸಕಲ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ದೋಷ ಕಳೆಯುತ್ತದೆ ಎಂದು ಈ ಒಂದು ಮಾಹಿತಿಯಲ್ಲಿ ತೆಗೆದುಕೊಳ್ಳೋಣ ಬನ್ನಿ. ನಿಮಗೆ ಇರುವ ಸರ್ವ ಕಷ್ಟಗಳು ಕಲಿಯಬೇಕು ಎಂದು ಪ್ರತಿನಿತ್ಯ ದೀಪ ಹಚ್ಚುವುದು ಆಗಿರಬಹುದು.
ಪ್ರಾರ್ಥನೆ ಮಾಡುವುದು ಆಗಿರಬಹುದು ಹಬ್ಬ ಹರಿದಿನ ಬಂದಾಗ ವ್ರತಗಳು ಮಾಡುವುದು ಆಗಿರಬಹುದು. ಮಾಡುತ್ತಿರುವಿರಿ ಆದರೆ ಈ ತಪ್ಪನ್ನು ಪದೇಪದೇ ಮಾಡುತ್ತಿದ್ದರೆ ಪಿತೃಗಳ ಶಾಪ ಪ್ರಾಪ್ತಿಯಾಗುತ್ತದೆ. ಪಿತೃದೋಷ ಎನ್ನುವುದು ಉಂಟಾಗುತ್ತದೆ. ಹೌದು ವೀಕ್ಷಕರೆ ಮಾಡುವ ಕೆಲಸದಲ್ಲಿ ನಷ್ಟ ಎನ್ನುವುದು ಬಿಟ್ಟರೆ ಏನೂ ಕಾಣುವುದಿಲ್ಲ. ಯಾವುದೇ ಕಾರಣಕ್ಕೂ ಎಲ್ಲಾದರೂ ಸರಿ ಬೋಜನ ಅಥವಾ ಊಟಕ್ಕೆ ಕುಳಿತರೆ ಆ ಸಮಯದಲ್ಲಿ ಕಷ್ಟ ಎಂದು ಯಾರೇ ಮನೆಗೆ ಬಂದರು ಅವರಿಗೆ ನಿಂದನೆ ಮಾಡುವುದು ಆಗಿರಬಹುದು. ಬರೀ ಕೈಯಲ್ಲಿ ಕಳುಹಿಸುವುದು ಆಗಿರಬಹುದು. ಯಾವುದೇ ಕಾರಣಕ್ಕೂ ಮಾಡಬಾರದು. ನಿಮ್ಮ ಮನೆಗೆ ಬಂದು ಬಳಗ ಬಂದಾಗ ಅವರಿಗೆ ಸಹಾಯ ಮಾಡುವುದು ಆಗಿರಬಹುದು ಮನೆಯ ಮುಂದೆ ಬಿಕ್ಷುಕ ಬಂದರೆ ಅವರಿಗೆ ಬರೀ ಕೈಯಲ್ಲಿ ಕಳುಹಿಸುವುದು ಆಗಿರಬಹುದು ಯಾವುದೇ ಕಾರಣಕ್ಕೂ ಮಾಡಬಾರದು. ಕಷ್ಟ ಎಂದು ಬಂದ ವ್ಯಕ್ತಿಗಳಿಗೆ ನೀವು ಊಟ ಮಾಡುವ ಸಂದರ್ಭದಲ್ಲಿ ಬಂದ ವ್ಯಕ್ತಿಗಳಿಗೆ ನಿಮ್ಮ ಕೈಯಲ್ಲಿ ಆದ ಸಹಾಯ ಮಾಡಿ ಕಳುಹಿಸಬೇಕು.