ಮರೆವು ಅನ್ನುವುದು ತುಂಬಾ ಜನಕ್ಕೆ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಸ್ಥಳಕ್ಕೆ ಹೋಗಿ ಇಲ್ಲಿ ಯಾಕೆ ಬಂದಿದ್ದೀವಿ ಅನ್ನುವುದು ನಮಗೆ ಮರೆತು ಹೋಗುತ್ತದೆ. ಇನ್ನು ಕೆಲವೊಮ್ಮೆ ಯಾವುದಾದರೂ ವಸ್ತುವನ್ನು ಬಿಟ್ಟಿರುತ್ತೇವೆ. ಆ ವಸ್ತು ಎಲ್ಲಿ ಇಟ್ಟಿದ್ದೇವೆ ಅನ್ನುವುದು ನೆನಪಾಗುವುದಿಲ್ಲ. ಈ ತರ ಅನುಭವ ಲೈಫ್ನಲ್ಲಿ ಎಲ್ಲರಿಗೂ ಕೂಡ ಆಗಿರುತ್ತದೆ. ಇದಕ್ಕೆ ಪರಿಹಾರ ಇದೆಯೇ ಅಂತ ನೀವು ತುಂಬಾ ಜನ ಕೇಳಿರುತ್ತೀರಾ. ಅಷ್ಟಕ್ಕೂ ಈ ಮರೆಯುವುದು ಪರಿಹಾರ ನೀವು ಕೇಳುವುದಾದರೆ ಖಂಡಿತ ಇದೆ ಅಂತ ನಾವು ಹೇಳುತ್ತೇವೆ. ಒಂದೆಲಗ ಅಥವಾ ಬ್ರಾಹ್ಮಿ ಗಿಡ.
ಈ ಗಿಡವನ್ನು ನೀವು ನೋಡಿರಬಹುದು. ನಿಮ್ಮ ಮನೆಯ ಅಂಗಳದಲ್ಲಿ ಹಿತ್ತಲಲ್ಲಿ ಹೀಗೆ ಎಲ್ಲಾ ಕಡೆ ಇದು ಬೆಳೆಯುತ್ತದೆ. ಈಗ ಮಳೆಗಾಲ ಆಗಿರುವುದರಿಂದ ಹೆಚ್ಚಾಗಿ ಇದು ಸಿಗುತ್ತದೆ. ನೆನಪಿನ ಶಕ್ತಿ ಹೆಚ್ಚಿಸಬಲ್ಲ ದಂತಹ ಇದರ ಎಲೆಗಳು ಮೆದುಳಿನ ಆಕಾರವೇ ಇರುತ್ತದೆ. ನಾನ ಶಕ್ತಿಯನ್ನು ಜಾಸ್ತಿ ಮಾಡಬಲ್ಲ ಇದು. ಇದರ ಎಲೆಗಳನ್ನು ದಂಡು ಸಮೇತ 42ದಿನಗಳ ಕಾಲ ಹಸಿಯಾಗಿ ಸೇವಿಸಿದರೆ ಒಳ್ಳೆಯದು. ಇದರ ಸೇವನೆಯಿಂದ ದೇಹದಾದ್ಯಂತ ಹೆಚ್ಚುತ್ತದೆ
ಸೊಂಟ ನೋವು ಬೆನ್ನು ನೋವು ಕುತ್ತಿಗೆ ನೋವಿಗೆ ರಾಮಬಾಣ ಸಂಗೀತಗಾರರು ಇದನ್ನು ಸೇವಿಸಿದರೆ ನಿಮ್ಮ ರಾಘ ವು ಕೂಡ ಉತ್ತಮಗೊಳ್ಳುತ್ತದೆ. ಗರ್ಭಿಣಿಯರು ಸೇವಿಸುವುದರಲ್ಲಿ ಅವರ ದೇಹದಂತೆ ಹೆಚ್ಚುವುದರ ಜೊತೆಗೆ ಹುಟ್ಟುವ ಮಗು ಕೂಡ ಬುದ್ಧಿವಂತ ವಾಗಿ ಹುಟ್ಟುತ್ತದೆ. ಹಾಗಾಗಿ ಇದನ್ನು ಸರಸ್ವತಿ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ನೆಲ್ಲಿಕಾಯ್ ಒಂದಿಗೆ ಸೇರಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚಿಕೊಂಡರೆ ಸಂಪಾದ ಕುದಲು ಗಳ ಜೊತೆ ಒಳ್ಳೆಯ ನಿದ್ದೆಯೂ ಕೂಡ ಬರುತ್ತದೆ.
ಇಷ್ಟೆಲ್ಲ ಹೇಳುವುದರ ಬಗ್ಗೆ ಇದರ ಎಲೆಗಳ ಬಗ್ಗೆಯೂ ಕೂಡ ಹೇಳಬಹುದು ಅಲ್ವಾ. ಮಲೆನಾಡಿನ ಹಳ್ಳಿಗ ಳಲ್ಲಿ ಸಸ್ಯ ಬಗ್ಗೆ ಕೇಳಿ ನೋಡಿ ಇದನ್ನು ಅಲ್ಲಿ ಹೆಚ್ಚಾಗಿ ಚಟ್ನಿ ಹಾಗೂ ತಂಬುಳಿಗೆ ಬಳಸುತ್ತಾರೆ ಈಗ ಇದರ ಇನ್ನಷ್ಟು ಉಪಯೋಗಗಳನ್ನು ನೋಡೋಣ. ಇದು ಜ್ಞಾನಕಾರಕ ಕಫ ಪಿತ್ತ ದೋಷವನ್ನು ಇದು ನಿವಾರಣೆ ಮಾಡುತ್ತದೆ. ಚರ್ಮರೋಗ ವಿನಾಶಕ. ಇದರ ಸೇವನೆ ಒಳ್ಳೆಯದು. ಅಜೀರ್ಣ ನಾಶಕ ಕೂಡ ಹೌದು. ಶ್ವಾಸಕೋಶದ ತೊಂದರೆ ಮದುಮೇಹ ಹೋಗಲಾಡಿಸುವುದಕ್ಕೆ ಇದು ಸಹಕಾರಿ ಇಷ್ಟೆಲ್ಲ ಉಪಯೋಗವಿರುವ ಈ ಸಸ್ಯ ನಿಮ್ಮ ಮನೆ ಹತ್ತಿರ ಇದ್ದರೆ ಇನ್ ಯಾವುದಕ್ಕೆ ತಡ ಮಾಡುತ್ತೀರಾ. ಈಗಲೇ ಬಳಸುವುದಕ್ಕೆ ಶುರು ಮಾಡಿ.