ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ಈ ಔಷಧಿಯನ್ನು ತೆಗೆದುಕೊಳ್ಳಬಹುದು ನೆನಪಿನ ಶಕ್ತಿ ಜಾಸ್ತಿ ಆಗುವುದಕ್ಕೆ ತುಂಬಾ ಹೆಲ್ಪ್ ಮಾಡುತ್ತದೆ ಇದು ನೆನಪಿನ ಶಕ್ತಿ ಕಡಿಮೆ ಇದ್ದರೆ ನೆನಪಿನ ಶಕ್ತಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಇಂಪ್ರೂ ಆಗಬೇಕೆಂದರೆ ನಾನು ಇವತ್ತು ಕೆಲವೊಂದು ಮನೆ ಮದ್ದುಗಳನ್ನು ಹೇಳುತ್ತಿದ್ದೇನೆ ಯಾವುದು ಆ ಮನೆ ಮದ್ದು ಅಂತ ತಿಳಿದುಕೊಳ್ಳಬೇಕೆಂದರೆ ಮಾಹಿತಿ ಓದಿ.

7 ಬಾದಾಮಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಬಾದಾಮಿಯನ್ನು ಚೆನ್ನಾಗಿ ತೊಳೆದು ನೆನೆಸಿಡಬೇಕು ನೀರಿನಲ್ಲಿ ಫುಲ್ ನೈಟ್ ನೆನೆಯಬೇಕು ಬೆಳಗ್ಗೆ ಎದ್ದ ವೇಳೆ ಇದು ಚೆನ್ನಾಗಿ ಉಪ್ಪಿ ಕಂಡಿದಕ್ಕೆ ಬರುತ್ತೆ ನೀಟಾಗಿ ಸಿಪ್ಪೆ ತೆಗೆದು ಆ ಬಾದಾಮಿಯನ್ನು ತಿನ್ನಬೇಕು ಪ್ರತಿನಿತ್ಯ 7 ಬಾದಾಮಿ ಬೆಳಗಿ ಎದ್ದು ಬಾದಾಮಿ ತಿಂದ ಮೇಲೆ ಒಂದು ಲೋಟ ಆಗುವಷ್ಟು ಬೆಚ್ಚಗಿನ ಹಾಲನ್ನು ಕುಡಿಯಬೇಕು ಬಾದಾಮಿ ತಿಂದ ತಕ್ಷಣನೇ ಒಂದು ಲೋಟ ಬೆಚ್ಚಗಿನ ಹಾಲು ಕುಡಿದು ಬಿಟ್ಟರೆ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ ವೀಕ್ ಮೆಮೊರಿ ಇರುವವರಿಗೆ ತುಂಬಾ ಹೆಲ್ಪ್ ಆಗುವಂಥ ಮನೆ ಮದ್ದು ಇದು.

ನೆನಪಿನ ಶಕ್ತಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಎರಡನೇ ಮನೆಮದ್ದು ಇದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ ಬೇಕಾಗುತ್ತದೆ ನೀವು ಜೀರಿಗೆ ಪೌಡರ್ ಇದ್ದರೆ ತೆಗೆದುಕೊಳ್ಳಬಹುದು ಅಥವಾ ಜೀರಿಗೆ ಕೊಳ್ಳಬಹುದು ಇದನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು ನೀವು ಡೈಲಿ ಯೂಸ್ ಮಾಡದಿದ್ದರೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬಹುದು. ಇವಾಗ ಚೆನ್ನಾಗಿ ಪೌಡರ್ ಆಗಿದೆ. ಇದಕ್ಕೆ ಇವಾಗ ಒಂದು ಟೀ ಸ್ಪೂನ್ ಆಗುವಷ್ಟು ಜೇನುತುಪ್ಪ ಹಾಕಿಕೊಳ್ಳಬೇಕು ಜೀರಿಗೆ ಪುಡಿ ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಇದು ಚೆನ್ನಾಗಿ ಮಿಕ್ಸ್ ಆದ ಮೇಲೆ ಇದನ್ನು ಡೈಲಿ ನಾವು ಯೂಸ್ ಮಾಡಬಹುದು ಪ್ರತಿದಿನ ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ತೆಗೆದುಕೊಳ್ಳಬಹುದು ನೆನಪಿನ ಶಕ್ತಿ ಜಾಸ್ತಿ ಆಗುವುದಕ್ಕೆ ತುಂಬಾ ಹೆಲ್ಪ್ ಮಾಡುತ್ತದೆ ಇದು. ಇವಾಗ ನೆನಪಿನ ಶಕ್ತಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಮೂರನೇ ಮನೆ ಮದ್ದು ಹೇಳುತ್ತಾ ಇದ್ದೇನೆ. ಇದಕ್ಕೆ ಸಿನಾಮನ್ ಪೌಡರ್ ಬೇಕು ಅಂದರೆ ಚಕ್ಕೆ ಪೌಡರ್ ಚಕ್ಕೆ ಕೂಡ ತುಂಬಾ ಹೆಲ್ಪ್ ಆಗುತ್ತದೆ ಮೆಮೊರಿ ಪವರ್ ಜಾಸ್ತಿ ಮಾಡಿಕೊಳ್ಳುವುದಕ್ಕೆ ಇದಾಗ ಒಂದು ಟೀ ಸ್ಪೂನ್ ಆಗುವಷ್ಟು ಜೇನು ತುಪ್ಪವನ್ನು ಹಾಕಬೇಕು ಚಕ್ಕೆ ಪೌಡರ್ ಮತ್ತು ಜೇನುತುಪ್ಪ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಇದನ್ನು ಯೂಸ್ ಮಾಡಬಹುದು ನೆನಪಿನ ಶಕ್ತಿ ಜಾಸ್ತಿ ಆಗುವುದಕ್ಕೆ ತುಂಬಾ ಹೆಲ್ಪ್ ಮಾಡುತ್ತದೆ ವೀಕ್ ಮೆಮೊರಿ ಇರುವವರಿಗೆ ಅವರ ನೆನಪಿನ ಶಕ್ತಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಇವತ್ತು ಹೇಳಿರುವ ಈ ಮೂರು ಮನೆಮದ್ದುಗಳು ತುಂಬಾ ಸಿಂಪಲ್ ಆಗಿರುವಂತಹ ಮನೆ ಮದ್ದುಗಳು ಅಂತ ಹೇಳಬಹುದು. ಮನೆಮದ್ದವಳ ನೀವು ಒಮ್ಮೆ ಪ್ರಯತ್ನ ಮಾಡಿದರೆ ಸಾಕು ನಿಮ್ಮಲ್ಲೂ ಕೂಡ ಮೆಮೊರಿ ಪವರ್ ಹೆಚ್ಚಿಗೆ ಆಗುತ್ತದೆ

Leave a Reply

Your email address will not be published. Required fields are marked *