WhatsApp Group Join Now

ನೆನೆಸಿದ ಬಾದಾಮಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವುರು ರೀತಿಯಾದ ಲಾಭಗಳು ಸಿಗಲಿವೆ ಯಾವ ರೀತಿಯಾದ ಆರೋಗ್ಯಕ್ಕೆ ಒಳ್ಳೇದು ಅನ್ನೋದು ಇಲ್ಲಿದೆ ನೋಡಿ.

ಕ್ಯಾನ್ಸರ್ ವಿರುದ್ಧ ಹೊರಡುವ ಬಾದಾಮಿ ವಿಟಮಿನ್ ಬಿ೧೭ ಎಂಬ ಪೋಷಕಾಂಶವಿದ್ದು ಬಾದಾಮಿಯನ್ನು ನೆನಸಿತ್ತು ಸೇವನೆ ಮಾಡಿದ್ರೆ ಈ ವಿಟಮಿನ್ ಸಿಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೊರಡುವ ಗುಣವಿದೆ, ಅಷ್ಟೇ ಅಲ್ಲ ಸಕ್ಕರೆ ಕಾಯಿಲೆಯಿಂದಲೂ ದೂರವಿರಬಹುದು ಎಂದು ವೈದ್ಯರ ತಿಳಿಸಿದ್ದಾರೆ.

ದೇಹಕ್ಕೆ ಬೇಕಾದ ಪೋಷಕಾಂಶಗಳು ಬಾದಾಮಿ ಬೀಜದಿಂದ ದೊರೆಯುವುದರಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ. ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್- ಕರ್ನೈಟ್ ಮೆದುಳನ್ನು ಇನ್ನಷು ಚುರುಕು ಗೊಳಿಸುತ್ತದೆ.

ಪ್ರತಿದಿನ ನೆನಸಿಟ್ಟ ಬಾದಾಮಿ ಸೇವನೆ ಮಾಡೋದ್ರಿಂದ ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಉತ್ಪತ್ತಿಯಾಗಲು ಸಹಾಯಕವಾಗುತ್ತದೆ. ಇದರಲ್ಲಿರುವ ತಾಮ್ರದ ಅಂಶ, ಮ್ಯಾಂಗನೀಸ್ ಗಳ ಮೂಲಕ ಜೀವ ರಾಸಾಯನಿಕ ಕ್ರಿಯೆಯು ಕೂಡ ಉತ್ತಮವಾಗುತ್ತದೆ.

ಪ್ರಸ್ತುತ ದಿನಗಳಲ್ಲಿ ಸೇವನೆ ಮಾಡುವಂತ ಆಹಾರದಲ್ಲಿ ಜಂಕ್ ಫುಡ್ ಹಾಗು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ದೇಹದ ತೂಕವನ್ನ ಹೆಚ್ಚಿಸಿಕೊಲ್ಲುವುದುಂಟು ಇದರ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತಿ ಅಗತ್ಯ. ಬಾದಾಮಿಯಲ್ಲಿ ವಿಟಮಿ ಈ ಮತ್ತು ಕ್ಯಾಲ್ಸಿಯಂ ಇರೋಂದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.

ಬಾದಾಮಿ ಸೇವನೆಯಿಂದ ಬಿಪಿ ರಕ್ತದೊತ್ತಡದಿಂದ ದೂರ ಉಳಿಯಬಹುದು. ಅತಿ ಹೆಚ್ಚಿನ ಸೋಡಿಯಂ ಪ್ರಮಾಣ ಬಾದಾಮಿಯಲ್ಲಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ನಿಯಂತ್ರಿಸಿ, ರಕ್ತ ಸಂಚಲನವನ್ನ ಸರಾಗವಾಗಿ ನಡೆಸಲು ಸಹಾಯಕವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *