WhatsApp Group Join Now

ಸ್ನೇಹಿತರ ಭೂಮಿ ಮೇಲಿರುವ ಸ್ವರ್ಗ ಮತ್ತು ನರಕ ಅಂದರೆ ಅದು ಬಾಂಬೆ ನಗರ. ಮುಂಬೈ ಅಂತಲೂ ಕರೆಯಲಾಗುತ್ತದೆ. ಮುಂಬೈ ನಗರದಲ್ಲಿ ಏನು ಬೇಕು ಎಲ್ಲವೂ ಸಿಗುತ್ತೆ. ಏನು ಬೇಡ ವೊ ಹೆಚ್ಚು ಸಿಗುತ್ತೆ. ಪ್ರಪಂಚ ದಲ್ಲಿ ಅತಿ ದೊಡ್ಡ ಬ್ಯಾಂಕ್ ಜಾಲ ಇರೋದು ಮುಂಬೈ ನಗರದಲ್ಲಿ ಬ್ಲಾಕ್ ಮಾರ್ಕೆಟ್ ಅಂದ್ರೆ ಎಲ್ಲ ವೂ ಸೆಕೆಂಡ್‌ಹ್ಯಾಂಡ್ ಪ್ರಾಡಕ್ಟ್ ಮತ್ತು ಕದ್ದಿರುವ ಪ್ರಾಡಕ್ಟ್‌ಗಳು ₹1,00,000 ಐಫೋನ್ ಮೊಬೈಲ್ ಬ್ಲಾಕ್ ಮಾರ್ಕೆಟ್ ನಲ್ಲಿ ಕೇವಲ ₹10,000 ಸಿಗುತ್ತೆ. ₹1,00,00,000 ಕಾರು ಕೇವಲ 10,00,000 ಕ್ಕೆ ಸಿಗುತ್ತ ಸ್ವಲ್ಪ ದುಡ್ಡಿನ ಲ್ಲೇ ಮುಂಬೈ ನಗರದಲ್ಲಿ ಐಷಾರಾಮಿ ಜೀವನ ಮಾಡಬಹುದು. ಸಮುದ್ರ ದಂತಿರುವ ಈ ಮುಂಬೈ ನಗರದಲ್ಲಿ ಕಳೆದ ವಾರ ನಡೆದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಭೂಮಿ ಮೇಲೆ ಹೀಗೂ ಆಗುತ್ತಾ ಎಂದು ಎಲ್ಲರೂ ಯೋಚನೆ ಮಾಡುವ ರೀತಿ ಆಗಿದೆ. ಸ್ನೇಹಿತರ ಮುಂಬೈ ಸಮುದ್ರದ ಪಕ್ಕದಲ್ಲಿ ಇರುವ ಗಿರ್ಗಾಮ್ ಚೌಪತಿ ಎಂಬ ಹೆಸರಿನ ನಗರದಲ್ಲಿ ಅತಿ ಹೆಚ್ಚು ರಸ್ತೆ ಬದಿ ತಿಂಡಿ ತಿನಿಸು ಸಿಗುತ್ತೆ. ಭಾರತ ದೇಶದಲ್ಲೇ ಗಂಗಾನಗರ ಬಿಗ್ಗೆಸ್ಟ್ ಫುಡ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮುಂಬೈ, ನಗರದಲ್ಲಿ ನೆಲೆಸಿರುವ ಪ್ರಜೆಗಳು ಮತ್ತು ಮುಂಬೈ ನಗರಕ್ಕೆ ಬರುವ ಪ್ರವಾಸಿಗರು ಎಲ್ಲರೂ ಗಿರ್ಗಾಂ ಚೌಪಾಟಿ ನಗರಕ್ಕೆ ಬಂದು ಆಹಾರದ ರುಚಿ ಸವಿಯ ದೆ ವಾಪಾಸ್ ಹೋಗುತ್ತಾರೆ. ಯಾರೊಬ್ಬರು ಹಾಗೆ ವಾಪಸ್ ಹೋಗೋದಿಲ್ಲ. ಈ ಫುಡ್ ಸ್ಟ್ರೀಟ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 10,000 ಕ್ಕೂ ಅಧಿಕ ರಸ್ತೆ ಬದಿ ಆಹಾರ ಅಂಗಡಿಗಳು ಇವೆ.

ಇದೆ ಗಿರ್ಗಾಂ ಚೌಪಾಟಿಯ ನಾಲ್ಕನೇ ರಸ್ತೆಯಲ್ಲಿ ಚಾನಲ್ ಪಕ್ಕದ ಅಂಗಡಿ ಇದೆ. ಮುಂಬೈ, ನಗರದಲ್ಲೇ ಅತ್ಯಂತ ಪ್ರಸಿದ್ಧ ಪಕೋಡಾ ಅಂಗಡಿ. ಈ ಅಂಗಡಿಯಲ್ಲಿ ವಿಧ ವಿಧವಾದ 100 ರೀತಿಯ ಪಕೋಡ ಮಾಡುತ್ತಾರೆ. ಈರುಳ್ಳಿ, ಪಕೋಡ ಟೊಮೆಟೊ ಪಕ್ಕದ ಚೀಸ್ ಪಕೋಡಾ ಬ್ರೆಡ್ ಪಕೋಡ ಇದೇ ರೀತಿ 100 ರೀತಿಯ ಆಟೋಟ ಗಳು ತುಂಬಾ ವರ್ಷಗಳಿಂದಲೂ ಪಕ್ಕದ ಅಂಗಡಿ ಮೇಲೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತೆ ಬರಿ ಪಕೋಡ ಅಲ್ಲದೆ ಬೇರೇನು ಮಾಡಲಾಗುತ್ತೆ ಅಂತ ಮುಂಬೈ ನಗರದ ಜನತೆ ಕೂಡ ಹೇಳುತ್ತಾರೆ. ಚಾನಲ್ ಅಂಗಡಿಯ ಲ್ಲಿ ಬೇರೆ ಏನು ನಡೆಯುತ್ತಿದೆ ಅಂತ ಚಾನಲ್ ಪಕೋಡ ಅಂಗಡಿಯ ವಿಶೇಷತೆ ಏನು ಗೊತ್ತಾ? ಈ ಅಂಗಡಿಗೆ ಬರುವ ಶೇಕಡಾ 82 ಗ್ರಾಹಕರು ಪಕೋಡ ವನ್ನು ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಯುವಕರೇ ಹೆಚ್ಚು ಅಕ್ಕಪಕ್ಕದ ಅಂಗಡಿಯ ವರಿಗೆ ಸಾಕಷ್ಟು ಬಾರಿ ಅನುಮಾನ ಬಂದು ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ.

ಚಾನಲ್ ಪಕ್ಕದ ಅಂಗಡಿಯಲ್ಲಿ ಏನು ಬೇರೆ ವ್ಯವಹಾರ ನಡೆಯುತ್ತಿದೆ. ಒಂದು ಸಲ ಚೆಕ್ ಮಾಡಿ ಅಂತ ನಂತರ ಪೊಲೀಸರು ಕಂಪ್ಲೇಂಟ್ ಆಧಾರದ ಮೇಲೆ ಚಾಂದ್ರ ಅಂಗಡಿ ಗೆ ಬರುತ್ತಾರೆ. ಪರಿಶೀಲನೆ ಮಾಡುತ್ತಾರೆ. ಪಕ್ಕದ ರುಚಿ ಸವಿದು ವಾಪಸ್ ಹೋಗುತ್ತಾರೆ. ಪೊಲೀಸರಿಗೆ ಅಂಗಡಿಯಲ್ಲಿ ಪಕೋಡ ಬಿಟ್ಟರೆ ಬೇರೇನೂ ಸಿಗೋದಿಲ್ಲ. ಸ್ನೇಹಿತರೆ ಕೇವಲ ಒಂದು ಬಾರಿ ಕಂಪ್ಲೈಂಟ್ ಬರೋದಿಲ್ಲ, ಸಾಕಷ್ಟು ಬಾರಿ ಕಂಪ್ಲೇಂಟ್ ಬರುತ್ತೆ ಸಾಕಷ್ಟು ಬಾರಿ ಪೊಲೀಸರು ಕೂಡ ಪರಿಶೀಲನೆ ಮಾಡುತ್ತಾರೆ.ಸ್ನೇಹಿತರೇ ನಾಲ್ಕು ದಿನದ ಹಿಂದೆ ಮುಂಬೈ ಸಮುದ್ರದಲ್ಲಿ ಡ್ರಗ್ಸ್ ಹೊತ್ತುಕೊಂಡು ಬರುತ್ತಿದ್ದ ಒಂದು ಲಾರಿಯನ್ನು ಎನ್‌ಸಿಬಿ ರೈಡ್ ಮಾಡುತ್ತಾರೆ ಇದರಲ್ಲಿ ನೂರ ಕೋಟಿ ಸಿಗುತ್ತದೆ.

ಒಂದು ಭಾರತ ದೇಶದಲ್ಲಿ ಮೊದಲು ರೈಡ್ ಮಾಡೋದು ಎನ್‌ಸಿಬಿ ಅಧಿಕಾರಿಗಳು ನಂತರ ಪೊಲೀಸರ ವಿಚಾರಣೆ ಆರಂಭವಾಗುತ್ತದೆ ಸಾವಿರಾರು ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳುತ್ತಾರೆ. ವಿಚಾರಣೆಯಲ್ಲಿ ಒಂದು ಸತ್ಯ ಹೊರಬೀಳುತ್ತೆ. ಮುಂಬೈನ ಹಲವು ಕಡೆ ನಾವು ಡ್ರಗ್ಸ್ ಮಾರಾಟ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೆ ಪ್ರಸಿದ್ಧ ಅಂಗಡಿಗೂ ನಾವು ಮಾರಾಟ ಮಾಡುತ್ತಿದ್ದೇವೆ ಎಂದು ಪೊಲೀಸರಿಗೆ ಕಳ್ಳರು ಬಾಯಿ ಬಿಡುತ್ತಾರೆ. ಹಲವಾರು ಅಂಗಡಿಗೂ ಡ್ರಗ್ಸ್ ಮಾರುತ್ತಿರುವ ವಿಚಾರ ಕೇಳಿ ಪೊಲೀಸರಿಗೆ ಒಂದು ಕ್ಷಣ ಶಾಕ್ ಆಗಿ ಬಿಡುತ್ತೆ. ಆಗ ಅವಾಗ ಕೇಳಿ ಬಂದ ಘಟನೆ ಏನೇ ಅಂದರೆ ಈ ಮೇಲೆ ಹೇಳುವಂತಹ ಅಂಗಡಿಗೂ ಕೂಡ ಇವರೇ ಡ್ರಗ್ ಸಪ್ಲೈ ಮಾಡುತ್ತಿದ್ದಾರೆ ಎಂಬುದುಬಾಯಿ ಬಿಡುತ್ತಾರೆ ನಂತರ ವಿಚಾರಣೆ ಒಳಪಡಿಸಿ ಎಲ್ಲರನ್ನು ಅರೆಸ್ಟ್ ಮಾಡುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *