ಸ್ನೇಹಿತರೆ ಈ ಬೇಸಿಗೆ ಮತ್ತು ಮಳೆಗಾಲದ ಸಮಯ ಇದೆಯಲ್ಲ ಇದು ಚಿತ್ರ ವಿಚಿತ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಮಸ್ಯೆಗಳಾಗಿವೆ. ಅದರಲ್ಲೂ ಡಸ್ಟ್ ಅಲರ್ಜಿ ನೆಗಡಿ ಮೂಗು ಸುರುವ ನೆಗಡಿ ಶುರುವಾಗುವುದು ಇದೇ ಕಾಲದಲ್ಲಿ. ಕೆಲವೊಬ್ಬರಿಗೆ ಸ್ವಲ್ಪ ಧೂಳು ಇದ್ದರೂ ಸಾಕು ಡಸ್ಟರ್ ಅಲರ್ಜಿ ಶುರುವಾಗುತ್ತದೆ. ಒಂದೇ ಸಮಕ್ಕೆ ಸೀನುವುದನ್ನು ಶುರು ಮಾಡುತ್ತಾರೆ.

ಒಂದೆರಡು ಸಾರಿ ಆದರೆ ಸರಿ ಒಂದೇ ಸಮಕ್ಕೆ ಸೇರಿಸಿದರೆ ಇನ್ನು ಕೆಲವರಿಗೆ ಮೂಗು ಒಂದೇ ಸಮಕ್ಕೆ ಸೋರುತ್ತದೆ ಅವರಿಗೆ ಸಾಕಾಗುವುದಿಲ್ಲ.ಪದೇ ಪದೆ ಸೀನು ಬರುವುದು, ಮೂಗಿನಿಂದ ನೀರು ಸೋರುವುದು, ಶೀತ, ಕಣ್ಣುಗಳು ಕೆಂಪಾಗುವುದು, ಮುಖ ಸ್ವಲ್ಪ ಊದಿಕೊಳ್ಳುವುದು, ಚರ್ಮದ ತುರಿಕೆ, ಚರ್ಮ ದದ್ದು ಬರುವುದು, ಗಂಟಲು ಕರಕರ, ಉಸಿರಾಟದಲ್ಲಿ ಅಡಚಣೆ, ಆಯಾಸ, ಶಬ್ದದಲ್ಲಿ ಏರುಪೇರು ಅಂಥ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಇರುವ ಕಾರಣವನ್ನು ಅಲರ್ಜಿ ಅಂತ ಕರೆಯುತ್ತಾರೆ.ಈಗ ನಿಮಗೆ ತುಂಬಾ ನೆಗಡಿ ಬಂದಾಗ ಇಲ್ಲ ಮೂಗಿನಿಂದ ನೀರು ಬಂದಾಗ

ಎಲ್ಲಕ್ಕಿಂತ ಮುಖ್ಯವಾಗಿ ಮೊದಲನೇದಾಗಿ ಇರುವುದು ಸೀನು ಬಂದಾಗ ಒಂದು ಎರಡು ಬಾರಿ ಬರುವುದು ಒಳ್ಳೆಯದು ಆದರೆ ಜಾಸ್ತಿ ಬರುವುದು ಒಳ್ಳೆಯದಲ್ಲ. ಸೊ ಅದನ್ನು ಹೇಗೆ ಒಂದು ಇಮಿಡಿಯಟ್ ನಲ್ಲಿ ನಿಲ್ಲಿಸುವುದು ಎಂಬುದು ನಿಮ್ಮ ಉಂಗುರದ ಬೆರಳು ಅಂತ ಹೇಳುತ್ತೇವೆ ಅಂದರೆ ಮೊದಲೇ ಚಿಕ್ಕಬಿರಲಿನಿಂದ ಮೊದಲಿನಲ್ಲಿ ಇರುವಂತಹ ಉಂಗುರದ ಬೆರಳಿನಿಂದ ಹೀಗೆ ಹಿಡಿದುಕೊಂಡು ಮೂಗು ಅಂದರೆ ಮೂಗು ಮತ್ತು ತುಟಿ ಮೇಲೆ ಮಧ್ಯದಲ್ಲಿ ಒಂದು ಗೆರೆ ಕಾಡುತ್ತದೆಯಲ್ಲ.

ಮೇಲೆ ಪಾಯಿಂಟ್ ಅಲ್ಲಿ ಹಿಡಿದುಕೊಂಡು ಹೀಗೆ ಹಂಪ್ ಹಿಡಿಯಬೇಕು ಒಂದು ಎರಡು 3 ನಾಲಕ್ಕು ಐದು ಇಷ್ಟೇ ಇದು ಮಾಡುವುದರಿಂದ ನಿಮ್ಮ ಸೀನ್ ತಕ್ಷಣ ನಿಂತು ಹೋಗುತ್ತದೆ. ಇದು ಮೂರರಿಂದ ಐದು ಸಲಿ ಜಾಸ್ತಿ ಎಂದರೆ ಏಳು ಸಲಿ ಇದನ್ನು ಈ ಬಿಟ್ಟಿನಲ್ಲಿ ಹೀಗೆ ಮೂರು ಬಾರಿ ಹಿಡಿಯುವುದರಿಂದ ನಿಮ್ಮ ಸೀನು ಸಮಸ್ಯೆ ನಿವಾರಣೆ ಯಾಗುತ್ತದೆ.

ನಿರಂತರವಾಗಿ ಸೀನುವುದನ್ನು ತಪ್ಪಿಸಲು, ನೀವು ಪುದೀನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ, ಎರಡು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಕುದಿಸಿ. ಇದಕ್ಕೆ ಕೆಲವು ಹನಿ ಪುದೀನ ಎಣ್ಣೆಯನ್ನು ಸೇರಿಸಿ. ಇದರ ನಂತರ, ಈ ನೀರಿನಿಂದ ಐದು ನಿಮಿಷಗಳ ಕಾಲ ಹಬೆ ತೆಗೆದುಕೊಳ್ಳಿ. ಸತತ ಸೀನುವಿಕೆ ಸಮಸ್ಯೆಯಿದ್ದರೆ ಎರಡು ಮೂರು ಇಂಚು ಶುಂಠಿಯ ತುಂಡನ್ನು ತೆಗೆದುಕೊಂಡು, ಅದರ ರಸವನ್ನು ತೆಗೆಯಿರಿ.

ಅದಕ್ಕೆ ಅರ್ಧ ಟೀ ಚಮಚ ಬೆಲ್ಲ ಸೇರಿಸಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಪರಿಹಾರ ಸಿಗುತ್ತದೆ. ಸತತ ಸೀನುವಿಕೆ ಸಮಸ್ಯೆಯಿದ್ದರೆ ಎರಡು ಮೂರು ಇಂಚು ಶುಂಠಿಯ ತುಂಡನ್ನು ತೆಗೆದುಕೊಂಡು, ಅದರ ರಸವನ್ನು ತೆಗೆಯಿರಿ. ಅದಕ್ಕೆ ಅರ್ಧ ಟೀ ಚಮಚ ಬೆಲ್ಲ ಸೇರಿಸಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಪರಿಹಾರ ಸಿಗುತ್ತದೆ.

Leave a Reply

Your email address will not be published. Required fields are marked *