ಹಾಯ್ ನಮಸ್ಕಾರ ಎಲ್ಲರಿಗೂ. ಪಾಪಾಯ ನಮ್ಮ ದೇಹಕ್ಕೆ ಇಷ್ಟೊಂದು ಒಳ್ಳೆಯದು ಅಲ್ವಾ. ಆರೋಗ್ಯಕ್ಕೆ ಬೇರೆಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತೆ. ಆದರೆ ಕೆಲವೊಂದು ಸಾರಿ ನಾವು ಜಾಸ್ತಿ ತಿಂದರೆ ನಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು. ಅಥವಾ ಕೆಲವೊಂದು ಪ್ರಾಬ್ಲೆಮ್ಸ್ ಇರುವವರು ಕೆಲವೊಂದು ಸಿಚುವೇಶನ್ ನಲ್ಲಿ ಇರುವವರು ಪಪ್ಪಾಯ ಹಣ್ಣನ್ನು ತಿನ್ನಬಾರದು. ಯಾರು ಪಪ್ಪಾಯ ಹಣ್ಣನ್ನು ತಿನ್ನಬಾರದು ಯಾವಾಗ ತಿನ್ನಬಾರದು ಅನ್ನುವುದನ್ನು ಇವತ್ತಿನ ಮಾಹಿತಿಯನ್ನು ನೋಡೋಣ ಬನ್ನಿ. ಈ ಮಾಹಿತಿಯನ್ನು ಕೊನೆಯ ತನಕ ನೋಡಿ ಹಾಗೂ ನೀವು ಯಾರಾದರೂ ಇನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ ಕಾಮೆಂಟ್ ಮಾಡಿ.
ಮತ್ತು ಮಾಹಿತಿಯನ್ನು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ಮೊದಲನೇ ಪಾಯಿಂಟ್ ತುಂಬಾ ಇಂಪಾರ್ಟೆಂಟ್ ಆಕ್ಚುಲಿ. ತುಂಬಾ ಜನರಿಗೆ ಗೊತ್ತಿರುವುದು ಕೂಡ ಹೌದು. ಪ್ರೆಗ್ನೆಂಟ್ ಲೇಡಿಸ್ ಯಾವಾಗಲೂ ಕೂಡ ಪಪ್ಪಾಯ ಹಣ್ಣನ್ನು ತಿನ್ನಬಾರದು ಈ ಪಪ್ಪಾಯ ತಿನ್ನುವುದರಿಂದ ಪ್ರೆಗ್ನೆನ್ಸಿ ಯಲ್ಲಿ ಮಗುವಿನ ಬೆಳವಣಿಗೆ ಪ್ರಾಬ್ಲಮ್ ಆಗಬಹುದು. ಅವರ ಪ್ರೆಗ್ನೆನ್ಸಿ ಗೆ ಕೂಡ ಪ್ರಾಬ್ಲಮ್ ಆಗಬಹುದು. ಇನ್ನು ಮಿಸ್ ಕ್ಯಾರೇಜ್ ಆಗುವಂತಹ ಚಾನ್ಸಸ್ ಎಲ್ಲಾ ಇರುತ್ತೆ. ಇದರಿಂದಾಗಿ ಪಪ್ಪಾಯವನ್ನು ಪ್ರೆಗ್ನೆನ್ಸಿ ಯಲ್ಲಿ ಅವಾಯ್ಡ್ ಮಾಡಬೇಕು ಅಂತ ಹೇಳುತ್ತಾರೆ. ಪಪಾಯ ಹಣ್ಣು ಯಾವುದನ್ನು ಕೂಡ ಕನ್ಸೀವ್ ಮಾಡಬಾರದು. ಇದನ್ನು ಎರಡನೇ ಪಾಯಿಂಟ್ ಅಂತ ಹೇಳಿದ್ದಾರೆ ಇದರಲ್ಲಿ ಫೈಬರ್ ಕಾಂತೆಂಟ್ ಜಾಸ್ತಿ ಇದೆ ಸೋ ಜೀವನಕ್ಕೆ ಒಳ್ಳೆಯದು ಹೌದು. ಆದರೆ ಒಳ್ಳೆಯದು ಅಂದುಬಿಟ್ಟು ತುಂಬಾನೇ ಜಾಸ್ತಿ ತಿನ್ನಬಾರದು.
ತುಂಬಾ ಜಾಸ್ತಿ ತಿನ್ನುವುದರಿಂದ ಏನಾಗುತ್ತೆ. ನಮಗೆ ಉಲ್ಟಾ ಎಫೆಕ್ಟ್ ಆಗುತ್ತೆ ಅಂದರೆ ಡೈಜೆಶನ್ ಗೆ ನಾರ್ಮಲ್ ಆಗಿ ನಮಗೆ ಹೆಲ್ಪ್ ಆಗುತ್ತೆ. ನಮಗೆ ಇದು ಜಾಸ್ತಿ ತಿಂದಾಗ ಏನಾದರೂ ಪ್ರಾಬ್ಲಮ್ ಆಗಬಹುದು ಸ್ಟೋರಿ ಎಫೆಕ್ಟ್ಸ್ ಕೂಡ ಆಗಬಹುದು. ಅಜೀರ್ಣ ತರ ಎಲ್ಲ ಕೂಡ ಆಗಬಹುದು. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದ್ದರೆ ಕೆಲವೊಬ್ಬರಿಗೆ ಕೆಲವೊಂದು ಅಲರ್ಜಿಗಳು ಇರುತ್ತೆ. ನೀವು ಈ ಪಪ್ಪಾಯ ತಿಂದಾಗ ಕೂಡ ಕೆಲವು ಅಲರ್ಜಿ ಆಗಬಹುದು. ಅಂದರೆ ಸ್ಕಿನ್ ನಲ್ಲಿ ರಸ್ಥರ ಆಗಬಹುದು. ಇತರ ಅಲರ್ಜಿಗಳು ಏನಾದರೂ ಇದ್ದರೆ ಪಪ್ಪಾಯ ತಿಂದಾಗ ಅಂತವರು ಕೂಡ ಪಪ್ಪಾಯ ಇದ್ದ ದೂರ ಇರ ಬೇಕಾಗುತ್ತದೆ. ಇನ್ನೊಂದು ವೆರಿ ಇಂಪಾರ್ಟೆಂಟ್ ಪಾಯಿಂಟ್ ಅಂತ ಹೇಳಿದರೆ ಡಯಾಬಿಟಿಸ್ ಇರುವವರು ಡಾಕ್ಟರ್ ಅಡ್ವೈಸ್ ತೆಗೆದುಕೊಂಡು ಪಪ್ಪಾಯವನ್ನು ತಿನ್ನುವುದು ಒಳ್ಳೆಯದು