ಎಂಟು ವರ್ಷದ ಪುಟ್ಟ ಬಾಲಕ ಮೂರು ದಿನದ ಮಟ್ಟಿಗೆ ದೇಶದ ಪ್ರಧಾನ ಮಂತ್ರಿ ಆಗುತ್ತಾನೆ ಅಂದರೆ ಅವರಿಗಾದರೂ ಆಶ್ಚರ್ಯ ಆಗುತ್ತದೆ ಇದು ಭಾರತ ದೇಶದಿಂದ ಅತಿ ದೂರದಲ್ಲಿರುವ ಚೀಲಿ ದೇಶದಲ್ಲಿ.ಚೀಲಿ ಒಂದು ಅದ್ಭುತ ಸುಂದರ ದೇಶ ಭಾರತ ದೇಶದಿಂದ 17000 km ಪ್ರಯಾಣ ಮಾಡಿದರೆ ಚೀಲಿ ದೇಶ ಸಿಗುತ್ತದೆ ಈ ಒಂದು ದೇಶದಲ್ಲಿ ಮಾತ್ರ ಭಾರತೀಯರು ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ ಹುಡುಕಿದರು ಏನಿಲ್ಲಾ ಅಂದರೂ ಒಂದು ಸಾವಿರ ಭಾರತೀಯರು ಇರಬಹುದು ಅಷ್ಟೇ ಈಗ ಭಾರತ ದೇಶದಲ್ಲಿ ಹೇಗೆ ಬಿಜೆಪಿ ಕಾಂಗ್ರೆಸ್ ಪಾರ್ಟಿಗೆ ಅದೇ ರೀತಿಯಲ್ಲಿ ಚೀಲಿ ದೇಶದಲ್ಲಿ ಯುನಿಟರಿ ಪ್ರೆಸಿಡೆಂಟ್ ರಿಪಬ್ಲಿಕ್ ಎಂಬ ಶೈಲಿ ದೇಶ ನಡೆಸುತ್ತಿದೆ ಪ್ರಧಾನಮಂತ್ರಿಯ ಹೆಸರು ಬೋರಿಕ್ ಬಹಳ ಶಿಸ್ತಿನಿಂದ ಪ್ರಧಾನ ಮಂತ್ರಿ ಅಂತ ಹೇಳಬಹುದು.
ಅಷ್ಟೇ ಇಲ್ಲದೆ ಪ್ರಪಂಚದಲ್ಲಿ ಅತಿ ಹೆಚ್ಚಿನ ಕಿರಿಯ ವಯಸ್ಸಿನಲ್ಲಿ ಪ್ರೆಸಿಡೆಂಟ್ ಆಗಿರುವ ಪ್ರಧಾನಮಂತ್ರಿ ಈ ಬೋರಿಕ್ ಪ್ರಧಾನಮಂತ್ರಿ ಮಗನ ಹೆಸರು ಜಾನ್ಸನ್ ಬೋರಿಕ್ ಕೇವಲ ಎಂಟು ವರ್ಷ ಹಿತ ಮಾಡಿರುವ ಸಾಧನೆ ಕೇಳಿದರೆ ಖಂಡಿತ ಎಲ್ಲರಿಗೂ ಮಾಡುತ್ತೀರಾ ಎಂಟು ವರ್ಷ ಮಗು ಏನು ಮಾಡುತ್ತೆ ಅಂತ ಯೋಚನೆ ಮಾಡುತ್ತಿದ್ದೀರಾ ಅದು ಮೂರು ದಿನದಲ್ಲಿ ಯಾರು ಮಾಡಿದ ಸಾಧನೆ ಈ ಹುಡುಗ ಮಾಡಿ ತೋರಿಸಿದ್ದಾನೆ. ಕಳೆದ ತಿಂಗಳು ಚೀಲಿ ಪ್ರೆಸಿಡೆಂಟ್ ರಸ್ತೆ ಅಪಘಾತದಲ್ಲಿ ಪೆಟ್ಟಾಗಿ ಚಿಕಿತ್ಸೆಗೆ ಒಳಗಾಗುತ್ತಾರೆ ಮೆದುಳಿಗೆ ಪೆಟ್ಟಾಗಿರುವುದರಿಂದ ಒಂದು ಸಣ್ಣ ಆಪರೇಷನ್ ಮಾಡಲಾಗುತ್ತದೆ ಇನ್ನು ಡಾಕ್ಟರ್ ಹೇಳುತ್ತಾರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಯುನಿಟರಿ ಪಕ್ಷದ ನಾಯಕರು ಕಾರ್ಯಕರ್ತರು ಬರುತ್ತಾರೆ ಹೇಗಿದ್ದರೂ ಪ್ರಧಾನಮಂತ್ರಿ ಅವರು ಮೂರು ದಿನ ಇರುವುದಿಲ್ಲ ತಮಗೆ ಏನು ಬೇಕು ಅದೆಲ್ಲವನ್ನು ಮಾಡಿಕೊಳ್ಳೋಣ ಸ್ಟ್ರೈಕ್ ಮಾಡುತ್ತಾರೆ.
ಎಂಟು ವರ್ಷ ಬಾಲಕ ಇಡೀ ದೇಶವನ್ನೇ ಆಳಲು ಯೋಚನೆ ಮಾಡುತ್ತಾನೆ ಅಂದರೆ ರಾಜಕೀಯ ಅನ್ನುವುದು ತಮ್ಮ ಕೈಯಲ್ಲಿ ಬಂದಿದೆ ಅಪ್ಪ ತಾತ ಮುತ್ತಾತ ಕೆಲವರು ಪೊಲಿಟಿಕಲ್ ಇಂದ ಬಂದವರು ಕೇವಲ ಎಂಟು ವರ್ಷದಲ್ಲಿ ಪೊಲಿಟಿಕಲ್ ಜೀವನದ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಂಡಿರುತ್ತಾನೆ. ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಮಾಡುವುದಿಲ್ಲ ಆದರೆ ಪ್ರಧಾನಮಂತ್ರಿ ಕೆಲಸದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಎಕ್ಸಿಕ್ಯೂಟರ್ ಅಂದರೆ ಪ್ರಧಾನಮಂತ್ರಿ 60% ಹುಡುಗನಿಗೆ ಇರುತ್ತದೆ ಕೇವಲ ಬೇರೆ ದೇಶದ ಜೊತೆ ಒಪ್ಪಂದ ಮಾಡುವ ಕೆಲಸ ಈ ರೀತಿಯ ಕೆಲಸಗಳು ಪ್ರೈಮ್ ಮಿನಿಸ್ಟರ್ ಎಕ್ಸಿಕ್ಯೂಟ್ ಹುದ್ದೆಯಲ್ಲಿ ಬರುವುದಿಲ್ಲ ಅಧಿಕಾರಕ್ಕೆ ಬಂದ ತಕ್ಷಣ ಬಾಲಕ ಮಾಡುವ ಮೊದಲ ಕೆಲಸವೇನೆಂದರೆ ಅರೆಸ್ಟ್ ಮಾಡಿಸುತ್ತಾನೆ ತನ್ನ ಪಕ್ಷ ಒಳ್ಳೆಯ ಕೆಲಸ ಮಾಡಿದರು ಅದನ್ನು ತಪ್ಪು ಮಾಹಿತಿಗಳು ಆನ್ಲೈನ್ ನಲ್ಲಿ ಬಿಡುಗಡೆ ಮಾಡುವ ಎಲ್ಲರನ್ನು ಅರೆಸ್ಟ್ ಮಾಡಿಸುತ್ತಾನೆ .ದೇಶವನ್ನು ಶಾಂತ ರೀತಿಯಾಗಿ ಪರಿವರ್ತನೆ ಮಾಡುತ್ತಾನೆ