ವೀಕ್ಷಕರೆಲ್ಲರಿಗೂ ನಮಸ್ಕಾರ. ವೀಕ್ಷಕರು ನೋಡಿ ಪ್ರತಿಯೊಬ್ಬ ಮನುಷ್ಯನ ತಮ್ಮ ಉತ್ತಮವಾದ ಜೀವನವನ್ನು ನಡೆಸಲು ಬಯಸುತ್ತಾನೆ. ತನ್ನ ಕುಟುಂಬ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸ್ತಿ ಆಕಾಂಕ್ಷ ಹೊಂದಿ ಕಷ್ಟಪಟ್ಟು ಊಟವನ್ನು ತೊರೆದು ಹಣ ಸಂಪಾದನೆ ಮಾಡಲು ಮುಂದಾಗುತ್ತಾನೆ. ಆದರೆ ವೀಕ್ಷಕರೆ ಹಣ ಸಂಪಾದನೆ ಮಾಡಲು ಆಗುತ್ತಿರುವುದಿಲ್ಲ. ಸಂಪಾದನೆ ಮಾಡಿದಂತಹ ಹಣವು ನಿಲ್ಲುತ್ತಿರುವುದು ಇಲ್ಲ. ಹಾಗೆಯೇ ವೀಕ್ಷಕರೆ ಆರ್ಥಿಕ ಸಮಸ್ಯೆಯ ದೊಡ್ಡ ಸಮಸ್ಯೆಗಿಂತ ಪರಿಹಾರವನ್ನು ಪಡೆಯಲು ದೇವಸ್ಥಾನಗಳಿಗೆ ಹರಕೆಯನ್ನು ಕಟ್ಟಿಕೊಂಡು ವಿವಿಧ ವಾದಂತಹ ಪೂಜೆಯನ್ನು ಕೂಡ ಮಾಡಿಸುತ್ತಾರೆ. ಆದರೂ ಕೂಡ ಆರ್ಥಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಲು ಆಗಿರುವುದಿಲ್ಲ. ವೀಕ್ಷಕರು ಎಲ್ಲರಿಗೂ ತಿಳಿದಿರುವ ಹಾಗೆ ಮನೆಯ ಜವಾಬ್ದಾರಿಯನ್ನು ಪುರುಷರು ಹೊಂದಿರುತ್ತಾರೆ.
ಈ ನಾಲ್ಕು ಗುಣಲಕ್ಷಣಗಳನ್ನು ಯಾವ ಪುರುಷ ಹೊಂದಿರುತ್ತಾನೆ. ಅವರು ಯಾವುದೇ ಕೆಲಸವನ್ನು ಮಾಡಿದರು ಜಯವನ್ನು ಗಳಿಸುತ್ತಾರೆ. ಹಾಗಾದರೆ ಬನ್ನಿ ನೋಡೋಣ ಆ ನಾಲ್ಕು ಗುಣಲಕ್ಷಣಗಳು ಬಂದಿರುವಂತಹ ಪುರುಷರು ಯಾರು ಎಂಬುದನ್ನು ಮತ್ತು ಯಾರು ಪುರುಷರು ಯಾವ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎಂದು ನೋಡೋಣ ಬನ್ನಿ ವೀಕ್ಷಕರೆ ಮನೆಯಲ್ಲಿ ಒಂದು ಮನೆಯಲ್ಲಿ ಕೂಡ ನೆಮ್ಮದಿ ಸುಖ ಶಾಂತಿ ಇರಬೇಕಾದರೆ ಪುರುಷ ಮತ್ತು ಮಹಿಳೆ ನಗುನಗುತ್ತ ಜೀವನವನ್ನು ನಡೆಸಬೇಕು. ಏನೇ ಕಷ್ಟ ಬಂದರೂ ಸೊಪ್ಪು ಮಾರಿಯನ್ನು ಹೊತ್ತು ತಿರುಗಬಾರದು. ಹೆಣ್ಣು ಮಗು ಬೆಳಗುವ ದೀಪವಾದರೆ
ಗಂಡು ಮನೆಯ ಎಲ್ಲ ರೀತಿಯ ಜವಾಬ್ದಾರಿಗಳನ್ನು ಹೆಗಲಮೇಲೆ ಹೊತ್ತು ತಿರುಗುತ್ತಾನೆ. ಮನೆಯ ರಾಜಕುಮಾರ ಯಾವುದೇ ಕಾರಣಕ್ಕೂ ತನ್ನ ಸಹೋದರಿ ಗೆ ಮತ್ತು ಮನೆಯವರಿಗೆ ಮೋಸವನ್ನು ಮಾಡದೆ ನಡೆದುಕೊಳ್ಳಬೇಕು. ಸ್ನೇಹಿತರೆ ಈ ನಾಲ್ಕು ಗುಣಲಕ್ಷಣಗಳು ಯಾವ ಪುರುಷರು ಹೊಂದಿರುತ್ತಾರೆ. ಅವರ ಜೀವನ ಶೈಲಿಗಳು ಬದಲಾಗುತ್ತವೆ ಎಲ್ಲರಿಗಿಂತಲೂ ವಿಭಿನ್ನವಾಗಿರುತ್ತವೆ. ಆ ನಾಲ್ಕು ಗುಣಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಪುರುಷಣ್ಣ ಹಣಿಯು ತುಂಬಾ ಅಗಲವಾಗಿದ್ದರೆ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ. ದೊಡ್ಡ ಪಾರಾಯಣದ ಆಸ್ತಿಯನ್ನು ಹೊಂದುತ್ತಾರೆ.