ವೀಕ್ಷಕರೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಪುರುಷರು ಯಾವ ಒಂದು ವಿಷಯದಲ್ಲಿ ನಾಚಿಕೆ ಪಟ್ಟರೆ ಮುಂದೆ ಬರುವುದಕ್ಕೆ ಆಗುವುದಿಲ್ಲ. ಈ ಒಂದು ಮಾಹಿತಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗಾಗಿ ಈ ಒಂದು ಮಾಹಿತಿ ಹೇಳಿದ್ದು ಚಾಣಕ್ಯ. ಚಾಣಕ್ಯ ರಕ್ಷಿಸಿದ ಗ್ರಂಥದ ನೀತಿಯಾಗಿದೆ ಇದು ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ತಂದುಕೊಳ್ಳಲು ಸಹಾಯಮಾಡುತ್ತದೆ ಹಾಗಾದರೆ ಇಂದಿನ ಈ ಒಂದು ಮಾಹಿತಿಯಲ್ಲಿ ನೀವು ಯಾವ ಒಂದು ವಿಷಯ ಹೇಳಬೇಕಾದರೆ ಅಥವಾ ಯಾವ ಒಂದು ವಿಷಯ ಪಡೆದುಕೊಳ್ಳುವ ಮುಂಚೆ ಪಡಬಾರದು ಹಾಗೆಯೇ ನಾಚಿಕೆ ಪಡುವುದರಿಂದ ಏನೆಲ್ಲಾ ಸಮಸ್ಯೆಗಳು ಬರುತ್ತವೆ ಅಂತ ಹಾಗಾಗಿ ಕೊನೆಯವರೆಗೂ ತಿಳಿಸಿ ಕೊಡುತ್ತಾ ಇದ್ದೇನೆ.

ವೀಕ್ಷಕರೆ ಮೊದಲಿನ ವಿಚಾರ ಅದು ಬಂದರೆ ಪತಿ ಪತ್ನಿಯರ ನಡುವೆ ಇರುವ ಪ್ರೀತಿ ಕಾಳಜಿ ವಾತ್ಸಲ್ಯ ಮಮಕಾರ ಮಮತೆ ಅಂತ ಹೇಳಬಹುದು. ಇದನ್ನು ಕೇಳಿ ಪಡೆಯುವುದಕ್ಕೆ ನಾಚಿಕೆ ಪಡೆಯಬಾರದು. ಯಾಕೆಂದರೆ ನೀವು ನಾಚಿಕೆ ಪಟ್ಟು ಏನಾದರೂ ಹಿಂಜರಿದರೆ ನಿಮ್ಮ ನಡುವೆ ಅಂತರ ಗಂಡ ಹೆಂಡತಿಯ ನಡುವೆ ಅನ್ಯ ವ್ಯಕ್ತಿ ಬರುವ ಸಾಧ್ಯತೆ ಹೆಚ್ಚುರುತ್ತದೆ. ಅಂತ ಹೇಳಬಹುದು ಇದರಿಂದ ಸಂಸಾರವೇ ಹೊಡೆದು ಹೋಗುವ ಹಲವಾರು ಅವಕಾಶಗಳು ಹೆಚ್ಚುತ್ತವೆ. ಹೀಗಾಗಿ ಈ ವಿಷಯದ ನಡುವೆ ನೀವು ಎಂದಿಗೂ ನಾಚಿಕೆ ಪಡೆಯಬಾರದು ಜೊತೆಗೆ ಈ ವಿಷಯವಾಗಿ ನೀವು ಗಮನ ಹರಿಸಿದರೆ ತುಂಬಾನೆ ಒಳ್ಳೆಯದು. ಇನ್ನು ಎರಡನೆಯ ವಿಷಯಕ್ಕೆ ಬಂದರೆ ಅದು ಊಟ. ನೀವು ಎಲ್ಲಿ ಮನೆಯ ಹೊರಗಡೆ ಹೋದರು ಊಟಕ್ಕೆ ನಾಚಿಕೆ ಪಡೆಯಬಾರದು ಊಟವನ್ನು ಕೇಳುವುದಕ್ಕೆ ಊಟವನ್ನು ಮಾಡುವುದಕ್ಕೆ ಜಾಸ್ತಿ ಬೇಕಾಗಿರುವುದರಿಂದ ಕೇಳಿ ಪಡೆಯುವುದರಿಂದ ಏನು ಕಳೆದುಕೊಳ್ಳುವುದಿಲ್ಲ.

Leave a Reply

Your email address will not be published. Required fields are marked *