ಎಲ್ಲರಿಗೂ ನಮಸ್ಕಾರ ಇವತ್ತು ಈ ಮಾಹಿತಿಯಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಯಾವ ರೀತಿ ಮೋಸ ಆಗುತ್ತದೆ ಅಂತ ತಿಳಿಸಿಕೊಡುತ್ತೇನೆ ಈ ಮಾಹಿತಿಯನ್ನು ಹಾಗಾಗಿ ಸಂಪೂರ್ಣವಾಗಿ ವೀಕ್ಷಿಸಿ. ಗೆಳೆಯರೇ ನಿಮ್ಮ ವಾಹನಗಳಿಗೆ ನೀವು ಪೆಟ್ರೋಲ್ ಫೀಲ್ ಮಾಡಿಸುವುದಕ್ಕೆ ಬಂಕ್ ಗಳಿಗೆ ಹೋದಾಗ ಪೆಟ್ರೋಲ್ ಬಂಕ್ ನಲ್ಲಿ ನೀವು ರೂ.1,000 ಪೆಟ್ರೋಲ್ ಅನ್ನು ಬಿಲ್ ಮಾಡುವುದಕ್ಕೆ ಹೇಳಿದರೆ ನಿಮಗೆ ಪೂರ್ತಿಯಾಗಿ ಒಂದು ಸಾವಿರ ರೂಪಾಯಿ ಪೆಟ್ರೋಲ್ ಸಿಗುವುದಿಲ್ಲ ಅದರ ಬದಲಾಗಿ ನಿಮಗೆ ಕಡಿಮೆ ಪ್ರಮಾಣದ ಪೆಟ್ರೋಲ್ ಸಿಗುತ್ತದೆ.
ಈ ರೀತಿ ಮೋಸ ಆಗುವುದಕ್ಕೆ ಎರಡು ಕಾರಣಗಳಿವೆ ಒಂದು ಪೆಟ್ರೋಲ್ ತುಂಬುವ ಕೈಚಳಕ ಇನ್ನೊಂದು ಪ್ರೋಗ್ರಾಮ್ ಏನಿದು ಪೆಟ್ರೋಲ್ ತುಂಬುವನ ಜಳಕ ಅಂತೀರಾ ಇತ್ತೀಚಿನ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ಒಂದು ಮೆಮೊರಿ ಚಿಪ್ಪಿರುತ್ತದೆ ಮೊದಲು ಬಂದ ಎಕ್ಸಾಮ್ಪಲ್ 50 ಪೆಟ್ರೋಲ್ ಹಾಕಿಸಿ ಹೋದ ಮೇಲೆ ಪೆಟ್ರೋಲ್ ತುಂಬುವವರು ಮಶೇನಿನಲ್ಲಿ ಎಲೆಕ್ಟ್ರಾನಿಕ್ ಕೌಂಟ್ ಮೇಲೆ ಇಟ್ಟು ಪೆಟ್ರೋಲ್ ರಿಸೆಟ್ ಮಾಡಬೇಕಾಗುತ್ತದೆ ಇಲ್ಲಿಯವನು ಎಲೆಕ್ಟ್ರಾನಿಕ್ ಕೌಂಟರ್ ಮೇಲೆ ಮಾಡಿದರೆ 50 ರಿಸೆಟ್ ಆಗುತ್ತದೆ ಇಲ್ಲವಾದರೆ ಕೊನೆಯಲ್ಲಿ ಬಂದ ಕಸ್ಟಮರ್ ಅಮೌಂಟ್ ಮೆಮೊರಿ ಚಿಪ್ ನಲ್ಲಿ ಮೈನಸ್ ಆಗಿ ನಿಮಗೆ ಒಂದು ಸಾವಿರ ಪೆಟ್ರೋಲ್ ಹಾಕಿಸಿದರೆ.
ಕೇವಲ 950 ಪೆಟ್ರೋಲ್ ಮಾತ್ರ ಸಿಗುತ್ತದೆ ಮತ್ತು ಈ 950 ಪೆಟ್ರೋಲ್ ಗಳಲ್ಲಿ ಮತ್ತು ಕಡಿಮೆ ಪ್ರಮಾಣದ ಪೆಟ್ರೋಲ್ ಸಿಗುವ ಸಾಧ್ಯತೆ ಇರುತ್ತದೆ ಯಾಕೆಂದರೆ ಒಂದು ಪ್ರೋಗ್ರಾಮ್ ಸೆಲೆಕ್ಟ್ ಮಾಡಿರುತ್ತಾರೆ ಯಾವ ರೀತಿ ಎಂದರೆ 50 ಪೆಟ್ರೋಲ್ ಹಾಕಿಸಿದರೆ 40 ರು ಪೆಟ್ರೋಲ್ ಬರುವ ಹಾಗೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರೆ 90 ರೂಪಾಯಿ ಪೆಟ್ರೋಲ್ ಬರುವ ಹಾಗೆ 150 ಪೆಟ್ರೋಲ್ ಹಾಕಿಸಿದರೆ 135 ಪೆಟ್ರೋಲ್ ಬರುವ ಹಾಗೆ 200 ರುಪಾಯಿ ಪೆಟ್ರೋಲ್ ಹಾಕಿಸಿದರೆ 180 ರೂ ಪೆಟ್ರೋಲ್ ಬರುವ ಹಾಗೆ.
ರೂ.1500 ಪೆಟ್ರೋಲ್ ಹಾಕಿಸಿದರೆ 150 ರೂಪಾಯಿ ಪೆಟ್ರೋಲ್ ಬರುವ ಹಾಗೆ 2000 ಪೆಟ್ರೋಲ್ ಹಾಕಿಸಿದರೆ ಸಾವಿರದ 850 ಪೆಟ್ರೋಲ್ ಬರುವ ಹಾಗೆ ಆದ್ದರಿಂದ ನಾನು ನಿಮಗೆ ಒಂದು ಸಜೆಸ್ಟ್ ಮಾಡುತ್ತೇನೆ ಗೆಳೆಯರೇ ಇದು 350 ಪ್ರೋಗ್ರಾಮ್ ಆಗಿರುವುದನ್ನು ನಾವು ಇದನ್ನು ಮಾಡಬಹುದು ಸೋ ನೀವು 50 ರೂಪಾಯಿ 100 ರೂಪಾಯಿ 250 ರೂಪಾಯಿ 1500 ರೂಪಾಯಿ ಮತ್ತು 2000 ಪೆಟ್ರೋಲ್ ಹಾಕಿಸಲೇಬೇಡಿ ಇದರ ಬದಲಾಗಿ ನೀವು 40 ರುಪಾಯಿ 70 ರೂಪಾಯಿ 390 ರೂಪಾಯಿ ರೂಪಾಯಿ ಹೀಗೆ ಪೆಟ್ರೋಲ್ ಹಾಕಿಸಿದರೆ ನಿಮಗೆ ಯಾವ ರೀತಿ ಮೋಸ ಆಗುವುದಿಲ್ಲ.
50 ರೂಪಾಯಿ ರಫ್ ಅಮೌಂಟ್ ಗೆ 10 ರಿಂದ 20 ಪ್ಲಸ್ ಅಥವಾ ಮೈನಸ್ ಮಾಡಿ ನೀವು ಪೆಟ್ರೋಲ್ ಹಾಕಿಸಿ ಹೀಗೆ ಮಾಡುವುದರಿಂದ ನೀವು ಪೆಟ್ರೋಲ್ ಕರ್ಚಿನಲ್ಲಿ ತಿಂಗಳಿಗೆ ಸಾವಿರ ರೂಪಾಯಿ ಉಳಿಸಬಹುದು. ಈ ಒಂದು ಮೋಸವನ್ನು ನೀವು ಇತ್ತೀಚಿನ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲೂ ಕೂಡ ಕಾಣಬಹುದು ಹಾಗಾಗಿ ನೀವು ಹೆಚ್ಚಾಗಿ ಜಾಗೃತರಾಗಿ ನಿಮ್ಮ ಹಣವನ್ನು ಉಳಿಸಿಕೊಳ್ಳಬೇಕು ಈ ಮಾಹಿತಿಯನ್ನು ಎಲ್ಲಾ ಕಡೆ ಹಂಚಿಕೊಳ್ಳಿ.