WhatsApp Group Join Now

ಯಾರೆಲ್ಲ, ವಾಹನ ಸವಾರರು ಇದಿರಿ, ಈ ಮಾಹಿತಿ ಯನ್ನು ಕೊನೆ ತನಕ ನೋಡಿ. ಯಾಕಂದ್ರೆ ನಿಮಗೆ ಒಂದು ಅದ್ಭುತ ವಾದ ಸಿಹಿ ಸುದ್ದಿಯೊಂದು ಈ 1 ವರ್ಷ ದಲ್ಲಿ ಸಿಗಲಿದೆ. ಸುಮಾರು ವರ್ಷಗಳಿಂದ ನಿಮಗೆ ಗೊತ್ತಿರುವ ಹಾಗೆ ಪೆಟ್ರೋಲ್ ಬೆಲೆ ಬಹಳಷ್ಟು ಕಡಿಮೆ ಆಗಿಲ್ಲ ಆದರೂ ಕೂಡ ಮೂರು ಅಥವಾ ನಾಲ್ಕು ರೂಪಾಯಿ ಕಡಿಮೆಯಾಗಿದೆ. ಆದರೂ ಕೂಡ ಪೆಟ್ರೋಲ್ ಬೆಲೆ ನೂರಾರು ಗಾಡಿ ದಾಟಿದೆ ಇದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದಕ್ಕೆ ಇಲ್ಲಿದೆ ನೋಡಿ ಸಂಪೂರ್ಣವಾದ ಉತ್ತರ ಹೌದು ಹಬ್ಬಕ್ಕೆ ನಿಮಗೆ ಖಂಡಿತ ಒಂದು ಗುಡ್ ನ್ಯೂಸ್ ಸಿಗಲಿದೆ. ಈ ವಾರದ ಅಂತ್ಯಕ್ಕೆ ಅಥವಾ ತಿಂಗಳ ಅಂತ್ಯ ಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಆಗುವ ಸಾಧ್ಯತೆ ತುಂಬಾನೆ ಇದೆ. ಯಾವುದೇ ಕ್ಷಣದಲ್ಲಿ ತೈಲ ಬೆಲೆಯನ್ನು ಇಳಿಸಿ ಕೇಂದ್ರ ಸರ್ಕಾರ ಘೋಷಣೆಯ ನ್ನು ಹೊರಡಿಸಬಹುದಾಗಿದೆ.

ಹಣದುಬ್ಬರ ವನ್ನು ನಿಯಂತ್ರಿಸುವುದ ಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವು ಹಲವು ಪ್ರಯತ್ನ ಗಳಿಗೆ ಮುಂದಾಗಲಿದ್ದು ಲೋಕಸಭಾ ಚುನಾವಣೆ ಗೆ ಮೊದಲು ಪೆಟ್ರೋಲ್, ಡಿಸೇಲ್ ಹಾಗೂ ಆಹಾರ ಪದಾರ್ಥಗಳ ಬೆಲೆ ಇಳಿಸಲು ಚಿಂತನೆಯನ್ನು ಮಾಡುತ್ತದೆ. ಹೌದು, ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಸುವ ಮೂಲಕ ಸಾಮಗ್ರಿಗಳ ಬೆಲೆಯನ್ನು ತಗ್ಗಿಸಲು ಯೋಜನೆ ಹಾಕಲಾಗಿದೆ. ಜೊತೆ ಗೆ ವಿವಿಧ ಸಚಿವಾಲಯ ಗಳಿಂದ 1,00,000 ಕೋಟಿ ರು ಮೊತ್ತ ವನ್ನು ಸಂಗ್ರಹಿಸಿ ಹಣದುಬ್ಬರ ನಿಯಂತ್ರಣ ಕ್ಕೆ ಮುಂದಾಗುವ ಸಾಧ್ಯತೆಗಳು ತುಂಬಾ ನೇ ಇದೆ. ಅಡುಗೆ ಎಣ್ಣೆ ಮತ್ತು ಗೋಧಿ ಆಮದು ಮೇಲಿನ ಸುಂಕ ವನ್ನು ತಗ್ಗಿಸ ಲು ಮುಂದಾಗಿದೆ.

ಇದರ ಜೊತೆ ಗೆ ಕಾಳಸಂತೆಕೋರರ ವಿರುದ್ಧ ಕೂಡ ನಿರಂತರವಾಗಿ ಕ್ರಮಕೈಗೊಳ್ಳ ಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವರ್ಷ ದಲ್ಲಿ ರಾಜ್ಯ ಸ್ಥಾನ ಮಧ್ಯಪ್ರದೇಶ ಸಹಿತ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿಯಂತ್ರಣ ಕ್ಕೆ ಕೇಂದ್ರ ಸರ್ಕಾರ ಅನಿವಾರ್ಯ ವಾಗಿದೆ. ಕೆಲವು ದಿನಗಳ ಹಿಂದಷ್ಟೇ ಹಣದುಬ್ಬರ ಹದಿನೈದು ತಿಂಗಳ ಗರಿಷ್ಠ ಕ್ಕೆ ಏರಿಕೆಯಾಗಿತ್ತು. ಈ ಒಂದು ಸದ್ಯ ದಲ್ಲೇ ನಮಗೆ ಒಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆಯಾಗುವ ಸಾಧ್ಯತೆ ತುಂಬಾ ನೇ ಇದೆ ನೋಡಿ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಗಳನ್ನು ಕಮೆಂಟ್ ಮೂಲಕ ಕಮೆಂಟ್ ಮಾಡಿ ತಿಳಿಸಿ ನಲ್ಲಿ ಟೈಮ್ಸ್ ವಾಚ್ ಫ್ರೆಂಡ್.

WhatsApp Group Join Now

Leave a Reply

Your email address will not be published. Required fields are marked *