ಋತುಮಾನಕ್ಕೆ ತಕ್ಕ ಹಣ್ಣುಗಳ ಸೇವನೆ ಒಳ್ಳೆಯದು ಎಂಬ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ. ಪೇರಳೆ ಹಣ್ಣು ಅಥವಾ ಸೀಬೇಕಾಯಿಗಳಲ್ಲಿ ಕೆಲವಾರು ವಿಧಗಳಿವೆ. ಕೋಲುಪೇರಳೆ, ಬಿಳಿ ಪೇರಳೆ, ಕೆಂಪು ಪೇರಳೆ, ಗುಲಾಬಿ ಪೇರಳೆ ಇತ್ಯಾದಿ.ಆದರೆ ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳಲ್ಲೂ ಕೆಲವೊಮ್ಮೆ ನಾನ ಬಲ್ಲ ರುಚಿ ಗಾತ್ರಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವುದನ್ನು ಉಂಟಾಗಬಹುದು.

ಉದಾಹರಣೆಗೆ ಸೀಬೆಕಾಯಿ ಜಿಬೆಕಾಯಿ ಅಥವಾ ಫೇರಳೆ ಕಾಯಿ ಎಂದೆಲ್ಲ ಕರೆಸಿಕೊಳ್ಳುವ ಈ ಫಲ ಬಿಳಿ ಅಥವಾ ತಿಳಿ ಹಳದಿ ಮತ್ತು ಕೆಂಪು ಅಥವಾ ತಿಳಿ ಗುಲಾಬಿ ಬಣ್ಣಗಳಲ್ಲಿ ಬರುತ್ತವೆ. ಯಾವ ಫಲದ ಬಣ್ಣದ ಗುಣ ಧರ್ಮಗಳೇನು ಯಾವುದು ಹೆಚ್ಚು ಸೂಕ್ತ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಇನ್ನೊಬ್ಬರ ಮನೆಯ ಮರದಿಂದ ಕಿತ್ತು ಕದ್ದು ತಿನ್ನುವುದಕ್ಕಿಂತ ಇರುವ ಹಣ್ಣುಗಳ ಪೈಕಿ ಇದು ಒಂದಲ್ಲವೇ

ಆದರೆ ಪಿರಳೆಣ್ಣೆಯನ್ನು ತೀರಾ ತಿನ್ನುವುದರಿಂದ ಸ್ವಲ್ಪ ಕಾಯುದ್ದಾಗಲೇ ತಿನ್ನುವುದು ಸೂಕ್ತ ಎನ್ನುತ್ತಾರೆ ಆಹಾರ ತಜ್ಞರು. ತೀರ ಹಣ್ಣಾಗಿದ್ದರೆ ನೆಗಡಿ, ಕೆಮ್ಮಿನಂಥ ಸಮಸ್ಯೆಗಳು ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಸ್ವಲ್ಪ ಸಿಹಿ ಚೂರು ರುಚಿಯನ್ನು ಹೊಂದಿರುವ ಈ ಫಲ ಕಾಯಿದ್ದಾಗ ಸ್ವಲ್ಪ ವಗುರು ಇರುವುದಕ್ಕೂ ಸಾಕು. ಪೇರಲೆಯ ಬಣ್ಣ ಯಾವುದೇ ಇರಲಿ ಈ ಹಣ್ಣಿನಲ್ಲಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಗುಣವಿದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಜೀರ್ಣಾಂಗದ ಆರೋಗ್ಯಕ್ಕೆ ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ತೂಕ ಇಳಿಸುವವರಿಗೆ ಒಳ್ಳೆಯ ಪೈಕಿ. ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಚರ್ಮದ ಕಾಂತಿಯು ನೆರವು ನೀಡುತ್ತದೆ. ಇನ್ನು ಇಷ್ಟೊಂದು ಗುಣಗಳ ಗಣಿಯಾಗಿರುವ ಈ ಹಣ್ಣು ತನ್ನ ಬಣ್ಣಕ್ಕೆ ಅನುಗುಣವಾಗಿ ಕೆಲವು ವಿಭಿನ್ನ ಗುಣಗಳನ್ನು ಹೊಂದಿದೆ ಅಂತ ಹೇಳಬಹುದು. ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ಹಲ್ಲುಗಳಲ್ಲಿ ಮೂಡುವಂತಹ ಪದರವು ಪ್ರಮುಖ ಕಾರಣವಾಗಿರುವುದು.

ಆದರೆ ಇದಕ್ಕೆ ಪೇರಳೆಯು ಪರಿಹಾರ ನೀಡುವುದು. ಪದರೆ ಕಿತ್ತೊಗೆಯುವ ಗುಣವನ್ನು ಹೊಂದಿರುವ ಪೇರಳೆಯು ಹಲವಾರು ಬಾಯಿಯ ಸಮಸ್ಯೆ ತಡೆಯುವುದು ಮತ್ತು ಅದನ್ನು ನಿವಾರಿಸುವುದು ಮತ್ತು ಕಂಡುಕೊಳ್ಳಲಾಗಿದೆ. ಬಾಯಿಯ ಆರೋಗ್ಯ ಕಾಪಾಡಲು ಪೇರಳೆಯ ಚಿಗುರೆಳೆಗಳನ್ನು ಬಳಸಬೇಕು. ಚರ್ಮದ ಸೆಳೆತ ತ್ವಚೆಯ ಆರೋಗ್ಯವನ್ನು ಪ್ರಕಟಿಸುತ್ತದೆ. ಸೆಳೆತ ಕಡಿಮೆಯಾದಷ್ಟೂ ಸೂಕ್ಷ್ಮ ಗೆರೆಗಳು, ನೆರಿಗೆಗಳು, ಜೋಲು ಬೀಳುವುದು ಮೊದಲಾದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಇವು ಚರ್ಮದ ಆಳಕ್ಕೆ ಇಳಿದು ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳು, ಗೀರುಗಳು ಮೂಡದಂತೆ ತಡೆಯುತ್ತವೆ.

Leave a Reply

Your email address will not be published. Required fields are marked *