ಪೇರಳೆ ಬಹುತೇಕ ಎಲ್ಲರೂ ಇಷ್ಟ ಪಟ್ಟು ತಿನ್ನುವಂತಹ ಹಣ್ಣು ಪೇರಳೆ ಹಣ್ಣು ಕೆಲವೊಂದು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಪೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಇವೆ. ಪೇರಳೆ ಹಣ್ಣನ್ನು ಪೋಷಕಾಂಶಗಳ ಬಂಡವಾಳ ಎಂದು ಕರೆಯಲಾಗುತ್ತದೆ. ಈ ಹಣ್ಣಿನಲ್ಲಿ ಕಂಡುಬರುವ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ವಿಟಮಿನ್ ಸಿಲೈಕೋಪಿಯನ್ ಮತ್ತು ಆಂಟಿಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಕಂಡುಬರುತ್ತದೆ. ಹಾಗಾಗಿ ಇದು ಅನೇಕ ರೋಗಗಳಿಂದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಪೇರಳೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿಗೂ ತುಂಬಾ ಪ್ರಯೋಜನಕಾರಿಯಾಗಿದೆ ಕೇವಲ ಪೇರಳೆಹಣ್ಣು ಮಾತ್ರವಲ್ಲ ಅದರ ಎಲೆಗಳು ಸಹ ಬಹಳ ಪ್ರಯೋಜನಕಾರಿಗಳು ಆಗಿವೆ. ಪೇರಳೆ ಹಣ್ಣಿನಿಂದ ಮಾಡಿರುವ ಪೇಸ್ಟ್ ಗಳನ್ನು ಬಳಸುವುದರಿಂದ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಬಾಯಿಹುಣ್ಣುಗಳಿಗೆ ಪೆರಳೆಹಣ್ಣು ಪ್ರಯೋಜನಕಾರಿ.
ಇನ್ನು ಪೆರಳೆ ಹಣ್ಣಿನ ಪ್ರಯೋಜನಗಳು ತಿಳಿಯುವುದಾದರೆ ಮೊದಲನೇದಾಗಿ ಮಧುಮೇಹಕ್ಕೆ ಸಹಕಾರಿಯಾಗಿದೆ ಮಧುಮೇಹ ರೋಗಿಗಳಿಗೆ ಹೇರಳಹಣ್ಣು ಬಹಳ ಪ್ರಯೋಜನಕಾರಿಯಾಗಿದೆ ಅದರಲ್ಲಿ ಇರುವ ಪೆಸಿಮಿಕ್ಸ್ ಇಂಡಿಕ್ಸ್ ಕಾರಣಗಳಿಂದಾಗಿ ಮಧುಮೇಹವನ್ನು ನಿಯಂತ್ರಿಸುತ್ತದೆ. ಪೇರಳೆ ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಇರುತ್ತದೆ ಇದು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ ಎರಡನೆಯದಾಗಿ ಮಲಬದ್ಧತೆಯವರು. ಮಲಬದ್ಧತೆ ರೋಗಿಗಳಿಗೆ ಇದು ಸಹಕಾರಿಯಾಗಿದೆ ಬೀಜಗಳು ಜೀರ್ಣಕ್ರಿಯೆ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯ ಸರಿಯಾಗಿ ಆದರೆ ಮಲಬದ್ಧತೆ ಸಮಸ್ಯೆ ಕೂಡ ಇರುವುದಿಲ್ಲ. ಇನ್ನು ಮೂರನೇಯದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರೆ ಹಣ್ಣುಗಳಿಗೆ ಸೇರಿಸಿದರೆ ಪೆರಳಿಯಲ್ಲಿ ನಾಲ್ಕು ಪಟ್ಟು ವಿಟಮಿನ್ ಸಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯಮಾಡುತ್ತದೆ.