WhatsApp Group Join Now

ನಿಮಗೆ ಗೊತ್ತಿರುವ ಹಾಗೆ ಪ್ರತಿದಿನ ಕೂಡ ನಮ್ಮ ಕೇಂದ್ರ ಸರ್ಕಾರದಿಂದ ಅಥವಾ ಕರ್ನಾಟಕ ಸರಕಾರದಿಂದ ಒಂದಲ್ಲ ಒಂದು ಹೊಸ ನಿಯಮಗಳು ಬರುತ್ತಾ ಇರುತ್ತವೆ ಹೀಗೆ ಇದು ಕೆಲವೊಮ್ಮೆ ಜನರಿಗೆ ತೊಂದರೆಯೂ ಕೂಡ ಆಗಬಹುದು ನಮಗೆ ಗೊತ್ತಿರುವ ಹಾಗೆ ಪ್ಯಾನ್ ಕಾರ್ಡ್ ನಿಯಮ ಏನು ಎಂಬುದು ಈಗಾಗಲೇ ನಾವು ತಿಳಿಸಿದ್ದೇವೆ ಇದರ ಪ್ರಕಾರ ನೀವು ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಈ ಲಿಂಕ್ ಮಾಡುವಂತಹ ದಿನಾಂಕ ಮೊದಲಿಗೆ ಕೊನೆಯ ದಿನಾಂಕ ಎಂಬುದನ್ನು ಮಾರ್ಚ್ 31 ಎಂದು ಪರಿಗಣಿಸಲಾಗಿದೆ.

ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಇದು ಇನ್ನೂ ಒಂದು ತಿಂಗಳು ವಿಸ್ತರಣೆ ಆಗಿದೆ ಎಂದು ತಿಳಿದುಬಂದಿದೆ ಹೀಗಾಗಿ ಆದಷ್ಟು ಬೇಗನೆ ಎಲ್ಲರೂ ಕೂಡ ಈ ಒಂದು ಕಾರ್ಯವನ್ನು ಮುಗಿಸಿಕೊಳ್ಳಿ.ಏಪ್ರಿಲ್ 1ರಿಂದ ಪೋಸ್ಟ್ ಅಕೌಂಟಿರುವ ಎಲ್ಲರಿಗೂ ಗ್ರಾಹಕರಿಗೆ ಹೊಸ ನಿಯಮ ಜಾರಿ ಅಂದರೆ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇರುವ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ತರಲಾಗುತ್ತಿದ್ದು ಪ್ರತಿಯೊಬ್ಬ ಗ್ರಾಹಕರು ಕೂಡ ತಪ್ಪದೇ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.

ಹೊಸ ನಿಯಮ ಏನು ಅನ್ನುವುದನ್ನು ಕಂಪ್ಲೀಟ್ ಆಗಿ ಗೊತ್ತಾಗುತ್ತದೆ ನಿಮ್ಮದು ಕೂಡ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇದ್ದರೆ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ನೀವು ಪೋಸ್ಟ್ ಆಫೀಸ್ನಲ್ಲಿ ಕಾಯ್ದೆಯನ್ನು ಹೊಂದಿದ್ದರೆ ಅಂಚೆ ಕಚೇರಿಯಲ್ಲಿ ಏಪ್ರಿಲ್ ಒಂದರಿಂದ ಬದಲಾಗುತ್ತಿರುವ ಹೊಸ ನಿಯಮಗಳ ಬೆಲೆ ತಿಳಿದುಕೊಳ್ಳಬೇಕು ನೀವು ಪೋಸ್ಟ್ ಆಫೀಸ್ನಲ್ಲಿ ಕಾಯ್ದೆ ಹೊಂದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ ಇಂಡಿಯಾ ಪೋಸ್ಟ್ ವೀಟ್ ಮೂಲಕ ಹೊಸ ನಿಯಮಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ.

ಏಪ್ರಿಲ್ ಒಂದರಂದು 23ರಿಂದ ಹಂಚಿ ಕಚೇರಿಯಲ್ಲಿ ಯಾವುದೇ ರೀತಿ ಹಣಕಾಸು ವಹಿವಾಟು ಮೂಲಕ ಮೊಬೈಲ್ ಸಂಖ್ಯೆಯನ್ನು ನಿಮ್ಮ ಕಾಯ್ದೆಯಲ್ಲಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಸುರಕ್ಷಿತವಾಗಿ ಇಡಲು ಅಂಚೆ ಕಚೇರಿ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಆದೇಶ ಹೊರಡಿಸಿದ್ದಾರೆ ಸ್ಟ್ ವೆಬ್ಸೈಟ್ ನಿಂದ ಅಂಚೆ ಕಛೇರಿಯಲ್ಲಿ ಶಾಖೆಯನ್ನು ಆನ್‌ಲೈನ್‌ ಮೂಲಕ ಹುಡುಕಿ ಗೋರ್ಮೆಂಟ್ ನ ಅಧಿಕೃತ ವೆಬ್ಸೈಟ್ ಗೆ ನೀವು ಹೋಗಿ ಭೇಟಿ ಕೊಡಿ ನೀವು ಜಾಗದ ಪಿನ್ ಕೋಡ್ ಮೊದಲಾದವುಗಳನ್ನು ನಮೂದಿಸಲು ವಿಳಾಸವನ್ನು ಹುಡುಕಬಹುದು ಅಂಚೆ ಕಚೇರಿಯ 9 ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿ ಯೋಜನೆಗಳು ಗ್ರಾಹಕರಿಗೆ ಪರಿಚಯ ಮಾಡಲಾಗಿದೆ.

ಇವುಗಳು ಸಣ್ಣ ಉಳಿತಾಯ ಯೋಜನೆಗಳಾಗಿದ್ದು ಪೋಸ್ಟ್ ಆಫೀಸ್ ಅಡ್ಡಿ ಪೋಸ್ಟ್ ಆಫೀಸ್ ಆಫ್ ಡಿ ರಾಜಕೀಯ ಮಾಸಿಕ ಕಾಯ್ದೆ ಹಿರಿಯ ನಾಗರಿಕರ ಒಳಿತಾಯ ಯೋಜನೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸಾರ್ವಜನಿಕ ಭವಿಷ್ಯ ನಿಧಿ ಆಸ್ಪತ್ರೆ, ಉಳಿತಾಯ ಕಾಯ್ದೆ ಸುಕನ್ಯಾ ಸಮೃದ್ಧಿ ಕಾಯ್ದೆ ಇವೆಲ್ಲವೂ ಪೋಸ್ಟ್ ಆಫೀಸ್ನಲ್ಲಿ ಲಭ್ಯ ಇರುವಂತಹ ಯೋಜನೆಗಳು ಬ್ಯಾಂಕುಗಳ ದಿವಾಳಿಯಾದರೆ ಸಂದರ್ಭದಲ್ಲಿ ಗ್ರಾಹಕರಿಗೆ 5 ಲಕ್ಷದವರೆಗೆ ರಕ್ಷಣೆಯನ್ನು ನೀಡಲಾಗುತ್ತದೆ ಆದರೆ ಬ್ಯಾಂಕಿನಲ್ಲಿ ಬೇರೆ ಬೇರೆ ಕಾಯ್ದೆಗಳನ್ನು ಹೊಂದಿದ್ದರು ಕೂಡ ಒಟ್ಟಾರೆ ಸಿಗುವುದು ಲಕ್ಷ ರೂಪಾಯಿಗಳು ಮಾತ್ರ ಆದರೆ ನೀವು ಕಾಯ್ದೆಯನ್ನು ಹೊಂದಿದ್ದರೆ ನಿಮ್ಮ ಸಂಪೂರ್ಣ ಠೇವಣಿ ಗ್ಯಾರಂಟಿ ನೀಡಲಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *