ನಿಮಗೆ ಗೊತ್ತಿರುವ ಹಾಗೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಮ್ಮ ಭಾರತ ದೇಶದಲ್ಲಿ ಅತಿ ಮುಖ್ಯವಾದ ಅಂತಹ ವ್ಯಕ್ತಿಯನ್ನು ಪರಿಚಯಿಸುವಂತಹ ಪುರಾವೆಗಳು ಆಗಿವೆ. ನಾವು ಎಲ್ಲಿ ಹೋದರೂ ಕೂಡ ಆಧಾರ್ ಕಾರ್ಡ್ ಒಂದು ಇದ್ದರೆ ಸಾಕು ನಮಗೆ ಯಾರು ಏನು ಕೇಳುವುದಿಲ್ಲ ಹಾಗೆ ಅದರಷ್ಟೇ ಪ್ರಾಮುಖ್ಯತೆಯನ್ನು ಕೂಡ ಪ್ಯಾನ್ ಕಾರ್ಟ್ ಹೊಂದಿದೆ ಹಲವಾರು ರೀತಿಯಾದಂತಹ ಕೇಂದ್ರ ಸರ್ಕಾರದಿಂದ ಯೋಜನೆಗಳು ಬಂದಿದೆ ಹಂಗಾಗಿ ನಾವು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಕೂಡಪಾಲನೆ ಮಾಡಬೇಕು.
ಇಲ್ಲವಾದರೆ ದೊಡ್ಡದಾದ ದಂಡವನ್ನು ನೀವು ಕಟ್ಟಲು ತಯಾರಾಗಬೇಕು ಕಾರ್ಡ್ ಇದ್ದವರಿಗೆ ಮತ್ತೆ ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಬಿಕ್ಷಾಕ್ ನೀಡಿದೆ ಈಗಾಗಲೇ ಒಂದು ತಲೆ ಬಿಸಿ ಕಡಿಮೆಯಾಗಿದೆ ಅನ್ನುವಷ್ಟರಲ್ಲಿ ಮತ್ತೊಂದು ಬಿಕ್ಷುಕನ್ನು ನೀಡಿದೆ ನಿಮ್ಮ ಬಳಿ ಇಂತಹ ಪ್ಯಾನ್ ಕಾರ್ಡ್ ಇದ್ದರೆ ರೂ.10,000 ದಂಡ ವಿಧಿಸಲಾಗುತ್ತದೆ ಅಂತ ಕೇಂದ್ರ ಆದಾಯ ತೆರಿಗೆ ಇಲಾಖೆ ಆದೇಶವನ್ನು ಪ್ರಕಟಣೆ ಮಾಡಿದೆ ಬನ್ನಿ.
ಹಾಗಾದರೆ ಯಾವ ರೀತಿಯ ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡವನ್ನು ವಿಧಿಸಲಾಗುತ್ತದೆ ಮತ್ತು ಎಂಥಾ ಪ್ಯಾನ್ ಕಾರ್ಡ್ ಅನ್ನು ಇಟ್ಟುಕೊಳ್ಳುವುದು ಮಾನ್ಯವಾಗಿರುತ್ತದೆ ಎಂದು ಕಂಪ್ಲೀಟ್ ಮಾಹಿತಿಯನ್ನು ಕೊಡುತ್ತೇನೆ. ಧ್ಯಾನ ಅಥವಾ ಕಾಯಂ ಕಾಯ್ದೆ ಸಂಕೇತವ 10 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯಾಗಿದೆ ಕಂಪನಿಗಳು ಹಾಗೂ ಇತರ ಸಂಸ್ಥೆಗಳಿಗೆ ವಿತರಿಸುತ್ತದೆ ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು ಮುಖ್ಯವಾಗಿ ತೆರಿಗೆ ಸಂಬಂಧಿಸಿದ ಗಳಿಗೆ ಬಳಸಲಾಗುತ್ತದೆ.
ಬ್ಯಾಂಕ್ ಖಾತೆ ತೆರಿಗೆ ಸಹಾಯ ಅರ್ಜಿ ಸಲ್ಲಿಕೆಗೆ ಆದಾಯ ತೆರಿಗೆ ಮಾಡಲು ಹಾಗೂ ಹೂಡಿಕೆಗಳಿಗೆ ಪ್ಯಾನ್ ಕಾರ್ಡ್ ಅಥವಾ ಅಗತ್ಯವಾಗಿದೆ ವಿಶಿಷ್ಟವಾಗಿರುತ್ತದೆ ಹಾಗೆ ಇದನ್ನು ಎಲ್ಲಾ ಹಣಕಾಸು ವಹಿವಾಟುಗಳಿಗೆ ರೆಫರೆನ್ಸ್ ಮಾಡುವುದಾಗಿ ಬಳಸಲಾಗುತ್ತದೆ ತೆರಿಗೆ ಪಾವತಿ ಮಾಡುವ ಪ್ರತಿಯೊಬ್ಬ ವ್ಯಕ್ತಿ ಪಾನ್ ಕಾರ್ಡ್ ಹೊಂದಿರುವುದು ಅತ್ಯಗತ್ಯವಾಗಿದೆ ಪ್ಯಾನ್ ಕಾರ್ಡ್ ಹೊಂದಲು ವಿಫಲರಾದವರಿಗೆ ದಂಡ ವಿಧಿಸಲಾಗುತ್ತದೆ.
ಕೂಡ ಎರಡು ಪ್ಯಾನ್ ಕಾರ್ಡ್ ಹೊಂದಿರುವ ನೀವು ಕೇಳುವುದಾದರೆ ಆದಾಯ ತೆರಿಗೆ ಇಲಾಖೆ ನೀಡಿರುವ ಅನ್ವಯ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಅನ್ನು ಹೊಂದಿರುವಂತಿಲ್ಲ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಕೇವಲ ಒಂದು ಪ್ಯಾನ್ ಕಾರ್ಡನ್ನು ಹೊಂದಿರುವುದಕ್ಕೆ ಅನುಕೂಲವಿದೆ ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಹೊಂದಿದ್ದರೆ ತಂಡ ವಿಧಿಸಲಾಗುತ್ತದೆ ಹಾಗೆ ಕಾನೂನು ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತದೆ.
ಇನ್ನು ಇದಕ್ಕಿಂತ ಆದಾಯ ತೆರಿಗೆ ಪಾವತಿ ದಾಖಲೆಗಳಲ್ಲಿ ಗೊಂದಲ ಕೂಡ ಮೂಡಬಹುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಬ್ಬ ವ್ಯಕ್ತಿಯ ತೆರಿಗೆ ಪಾವತಿಗಳು ಹಾಗೂ ಸೈನಿಂಗನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಒಂದು ವೇಳೆ ಒಬ್ಬ ವ್ಯಕ್ತಿ ಒಂದ ಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಹೊಂದಿದ್ದರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 2212 ಬಿ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ 10,000 ದಂಡ ವಿಧಾರಿಸಲಾಗುತ್ತದೆ ಹಾಗೆ ಫ್ಯಾನ್ ಕಾರ್ಡನ್ನು ರದ್ದುಗೊಳಿಸುತ್ತದೆ ಕೂಡ.