ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಿಮಗೆ ಬಹಳಷ್ಟು ಉಪಯೋಗವಾದ ಮಾಹಿತಿ ಅಂತ ಹೇಳಬಹುದು. ಏಕೆಂದರೆ ನಮ್ಮ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ನ ಬಗ್ಗೆ ಬಹಳ ಮಹತ್ವದ ಬೆಳವಣಿಗೆಗಳನ್ನು ಮಾಡುತ್ತಾರೆ ಇದನ್ನು ನಾವು ಪಾಲನೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಏನಾಗುತ್ತದೆ ಮಾಡಿಲ್ಲ ಅಂದರೂ ಏನಾಗುತ್ತದೆ ಮಾಡಿಸಿದ್ರೂ ಕೂಡ ಏನಾಗುತ್ತದೆ ಎನ್ನುವುದನ್ನು ನಿಮಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿಕೊಡುತ್ತೇವೆ.
ಯಾರು ಮಾಡಿಸಿಲ್ಲ ಅವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು ಮಾಡಸದೆ ಇರುವವರೆಗೂ ಗುಡ್ ನ್ಯೂಸ್ ಅಂತ ಹೇಳಬಹುದು ಮಾಡಿಸಿದವರಿಗು ಕೂಡ ಒಳ್ಳೆಯ ಸುದ್ದಿ ಅಂತ ಹೇಳಬಹುದು ಹಾಗಿದ್ದರೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ ನೋಡೋಣ ಹೌದು ಸ್ನೇಹಿತರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.
ಹೌದು ಕೇಂದ್ರ ಸರ್ಕಾರ ಕಡೆಯಿಂದಾಗಿ ಮಾಹಿತಿ ಹೊರ ಬಿಟ್ಟಿದ್ದರು ಅಂತ ಹೇಳಬಹುದು ಏನು ಉಚಿತವಾಗಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವಂತಹದ್ದು ನೀವು ಮಾಡಿಸಿಲ್ಲ ಅಂದರೆ ಎಷ್ಟು ಹಣ ಕಟ್ಟಾಗುತ್ತದೆ ಮತ್ತು ಎಷ್ಟು ಫೈನ್ ಕಟ್ಟಬೇಕಾಗುತ್ತದೆ ಅಂತ ಮಾಹಿತಿ ಕೊಟ್ಟಿದ್ದರು ಇದು ಮಾರ್ಚ್ 31 ಕೊನೆಯ ದಿನಾಂಕ ಆಗಿದ್ದು ಅಂತ ನಿಮಗೆ ಗೊತ್ತೇ ಇದೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತದ್ದು ಇಲ್ಲವೆಂದರೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಅಂದರೆ ನೀವು ಸಾವಿರ ರೂಪಾಯಿ ಹಣ ಕಟ್ಟಬೇಕಾಗುತ್ತದೆ ನಿಮ್ಮ ಹಣವನ್ನು ವೇಸ್ಟ್ ಆಗಿ ಹೋಗುತ್ತದೆ.
ಸಾವಿರ ಹಣ ಕಟ್ಟಬಾರದು ಅಂದರೆ ಇದೇ ಜೂನ್ ತಿಂಗಳು 31 ನೇ ತಾರೀಖಿನ ಒಳಗಡೆ ನೀವು ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಅಂತ ಹೇಳಬಹುದು ಮಾಡಿಸಲೇ ಬೇಕಾಗುತ್ತದೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಈಗಾಗಲೇ ದೇಶದ ತುಂಬಾ ಎಲ್ಲಾ ಕಡೆ ಹರಡುತ್ತಿದೆ ಅಂತ ಹೇಳಬಹುದು ಅದೇ ರೀತಿಯಾಗಿ ನೀವು ಸಾವಿರ ರೂಪಾಯಿ ದಂಡ ಕಟ್ಟಬಾರದು ಅಂದರೆ ಮಾರ್ಚ್ 31ರ ಒಳಗಾಗಿ ನೀವು ಪ್ಯಾನ್ ಕಾರ್ಡಿಗೆ ಲಿಂಕ್ ಮಾಡಬೇಕು ಮಾಡದೇ ಇರುವವರು ಜೂನ್ 31 ನೇ ತಾರೀಖಿನ ಒಳಗಾಗಿ ನೀವು ಲಿಂಕ್ ಗೆ ಮಾಡಿಸಲೇಬೇಕು.
ಈಗಾಗಲೇ ದೇಶದಲ್ಲಿ ಕೋಟ್ಯಾಂತರ ಜನರು ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ಹಣ ದಂಡವನ್ನು ಕಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಲಾಭ ಬಂದಿದೆ. ಮಾರ್ಚ್ 31 ರೊಳಗೆ ಪ್ಯಾನ್ ಮತ್ತ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಮಾರ್ಚ್ 31 ರ ನಂತರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು 10,000 ದಂಡ ಕಟ್ಟಬೇಕಾಗುತ್ತದೆ ಎಂಬ ಮಾಹಿತಿ ಕೂಡ ಹೊರ ಬಿದ್ದಿತ್ತು. ಆದರೆ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜೂನ್ 30 ರ ತನಕ ಪ್ಯಾನ್ ಮತ್ತು ಆಧಾರ್ ಲಿಂಕಗೆ ಗಡುವನ್ನು ವಿಸ್ತರಿಸಿದೆ.