ನಮಸ್ಕಾರ ನಾವು ಬೆಳಿಗ್ಗೆ ಎದ್ದಮೇಲೆ ನಾವು ಯಾವ ಯಾವ ಕೆಲಸ ಮಾಡುತ್ತೇವೆಎಂಬುದರ ಮೇಲೆನಮ್ಮ ದಿನನಿತ್ಯದ ಚಟುವಟಿಕೆ ಹಾಗೂ ನಮ್ಮದಿನದ ಪರಿಣಾಮ ಆಗಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಸಂತೋಷವಾಗಿದ್ದರೆ ದಿನನಿತ್ಯ ಸಂತೋಷವಾಗಿರುತ್ತೇವೆ. ನಾವು ಬೆಳಿಗ್ಗೆ ಮಾಡು ಅಂತ ಕೆಲಸ ನಮ್ಮ ಪೂರ್ತಿ ದಿನದ ಚಟುವಟಿಕೆಯನ್ನು ಬಿಂಬಿಸುತ್ತದೆ. ಇಂದಿನ ಮಾಹಿತಿಯಲ್ಲಿ ನಾವು ಎಂಥ ತಕ್ಷಣ ಯಾವ ಮೂರು ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತೇವೆ. ಬೆಳಗ್ಗೆ ಎದ್ದ ಕೂಡಲೇ ಕಿರಿಕಿರಿ ಹಾಗೂ ಜಗಳ ಮಾಡಿಕೊಂಡು ಇದ್ದರೆ ಅದು ನಮ್ಮ ದಿನ ವ್ಯತಯವಾದಂತೆ ಏಕೆಂದರೆ ನಮ್ಮ ಆ ದಿನ ಪೂರ್ತಿ ಯಾರದರ ಜೊತೆಗೆ ನಾವು ಕಿರಿಕಿರಿ ಮಾಡುತ್ತೇವೆ.
ಇನ್ನು ನೀವು ಮೊದಲಿಗೆ ಎಂಥ ಕೂಡಲೇ ನಿಮ್ಮ ಮುಖ ಯಾವತ್ತಿಗೂ ಕನ್ನಡಿಯಲ್ಲಿ ನೋಡಿಕೊಳ್ಳಬೇಡಿ ಏಕೆಂದರೆ ಪುರಾತನ ಕಾಲದ ಪ್ರಕಾರ ನಾವು ನೋಡಿರಬೇಕಾದಂತ ವಸ್ತು ಅದು ದೇವರು ಮಾತ್ರ ಹೀಗಾಗಿ ಆದಷ್ಟು ದೇವರ ವಿಗ್ರಹಗಳನ್ನು ಇಟ್ಟುಕೊಂಡು ಬೆಳಿಗ್ಗೆ ಎದ್ದ ಕೂಡಲೇ ಆ ದೇವರ ಮುಖವನ್ನು ನೋಡಿರಿ. ಇನ್ನು ನೀವು ನಿಮ್ಮ ಮುಖ ನೋಡಿಕೊಂಡರೆ ಅದು ಬಹಳ ದೊಡ್ಡ ತಪ್ಪಾಗುತ್ತದೆ ನಿಮ್ಮ ದಿನ ಅವತ್ತು ಕೆಟ್ಟದಾಗಿ ಪರಿವರ್ತನೆ ಆಗುತ್ತದೆ. ಅಥವಾ ಬೇರೆಯವರು ಮುಖವ ಕೂಡ ಆಗಲೇ ಯಾವತ್ತಿಗೂ ನೋಡಬೇಡಿ. ನಿನ್ನ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡಿಕೊಳ್ಳಬೇಕು.
ಇನ್ನ ನ್ಯೂಸ್ ಪೇಪರ್ ಹಾಗೂ ನಾವು ನ್ಯೂಸ್ ನೋಡುವ ಸುದ್ದಿಯಲ್ಲಿ ಕೆಟ್ಟ ಸುದ್ದಿಗಳನ್ನು ನೋಡಬಾರದು ಅಂದರೆ ಯಾರಿಗಾದರೂ ಅಪಘಾತ ಅಥವಾ ನೋವುಂಟು ಆಗಿರುವ ಸುದ್ದಿಗಳನ್ನು ನೋಡಬಾರದು ಇದರಿಂದ ನಮ್ಮ ಮನಸ್ಸಿಗೆಈ ಘಟನೆಗಳು ನಾಟಿ ನಾವು ಇದರ ಬಗ್ಗೆ ಯೋಚನೆ ಮಾಡಿಕೊಂಡ ನಮ್ಮ ದಿನವನ್ನು ನೀರಿನಲ್ಲಿ ಚೆಲ್ಲುತ್ತೇವೆ. ನಿನ್ನ ಎದ್ದ ಕೂಡಲೇ ಯಾರಿಗಾದರೂ ಜೊತೆಗೆ ಕಿರಿಕಿರಿ ಮಾಡದೆ ನೆಮ್ಮದಿಯಿಂದ ಇರಬೇಕು. ಎಲ್ಲರೂ ಜೊತೆಗೆ ಖುಷಿ ಖುಷಿಯಿಂದ ಇದ್ದು ನಿಮ್ಮ ಮನೆಯಲ್ಲಿ ಹೊರಗಡೆ ಇರುವ ಒಳ್ಳೆಯ ಗಾಳಿಯನ್ನು ಸೇವನೆ ಮಾಡಬೇಕು ಇದರಿಂದ ನಮ್ಮ ಆರೋಗ್ಯಕ್ಕೂ ಕೂಡ ವಾಗುತ್ತದೆ.
ಇನ್ನೊಂದ್ ಸರ್ವೇಸಾಮಾನ್ಯ ಮೂರನೇ ತಪ್ಪು ಯಾವುದು ಎಂದರೆ ಅದು ಹಲ್ಲು ಉಜ್ಜದೆ ನಾವು ಟೀ ಅಥವಾ ಕಾಫಿ ಕುಡಿಯುವುದು ಇದು ಒಂದು ದರಿದ್ರದ ಚಿಹ್ನೆ ಹಾಗಾಗಿ ಆದಷ್ಟು ಹಲ್ಲು ಉಜ್ಜಿಯೇ ನಿಮ್ಮ ಆಹಾರವನ್ನು ಸೇವನೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ. ನಾವು ಅನಾರೋಗ್ಯಕ್ಕೆ ಬೀಳುವ ಕಾರಣಗಳು ಹುಟ್ಟುತ್ತವೆ. ಹಾಗಾಗಿ ಆದಷ್ಟು ಇದನ್ನು ತಪ್ಪಿಸಿರಿ.ದೇವರ ಪೂಜೆಯನ್ನು ಮಾಡುವಾಗ ನಾವು ಏಕಾಗ್ರತೆ, ಸಂಕಲ್ಪ, ನಂಬಿಕೆ ಇಟ್ಟುಕೊಳ್ಳುವುದು ಬಹಳ ಮುಖ್ಯ ಹಾಗಾಗಿ ಆದಷ್ಟು ಭಕ್ತಿಯಿಂದ ನಿಮ್ಮ ದೇವರ ಆರಾಧನೆ ಹಾಗೂ ಪೂಜೆ ಮಾಡಿ.