ಹೌದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ನಿಮ್ಮ ಮೂಗಿನಲ್ಲಿರುವ ಕೂದಲು ಕಿತ್ತರೆ ಸಾವು ಖಚಿತ ಯಾಕೆ ಗೊತ್ತಾ. ಮಾನವನ ದೇಹದ ಹಲವು ಭಾಗಗಳಲ್ಲಿ ಕೂದಲುಗಳು ಬೆಳೆಯುದು ಎಲ್ಲರು ಗೊತ್ತಿರುವ ವಿಚಾರ. ಆದ್ರೆ ನಿಮ್ಮ ದೇಹದ ಯಾವುದೇ ಭಾಗದಲ್ಲಿರುವ ಯಾವ ಕೂದಲು ಬೇಕಾದರೂ ತೆಗೆಯಿರಿ ಆದರೆ ಮೂಗಿನ ಕೂದಲು ತೆಗೆಯಲು ಪ್ರಯತ್ನ ಪಟ್ಟರೆ ಅದು ನಿಮ್ಮ ಸಾವಿನ ದಾರಿಗೆ ಕೊಂಡ್ಡಯ್ಯ ಬಹುದು.
ಮೂಗಿನಿಂದ ಕೂದಲು ಕೀಳುವುದರಿಂದ ನೇರವಾಗಿ ನಿಮ್ಮ ಮೆದುಳಿಗೆ ಹಿಂಸೆಯನ್ನು ನೀಡುತ್ತದೆ, ಹಾಗು ಬ್ಯಾಕ್ಟೀರಿಯಾ ಮತ್ತು ರೋಗಾಣುಗಳು ಅತಿ ಬೇಗ ಹರಡುತ್ತವೆ.
ನಿಮ್ಮ ಮೂಗುನಿಂದ ಹೊರಬರುವ ಹಾಗು ತೊಂದರೆ ಕೊಡುವ ಉದ್ದನೆಯ ಕೂದಲುಗಲುಗಳೇ ನಿಮ್ಮನ್ನು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ನಿಮ್ಮ ಮುಖವನ್ನು ರಕ್ಷಣೆ ಮಾಡುವುದು.
ಕೂದಲು ನಿಜವಾಗಿಯೂ ಉಪಯುಕ್ತ ಶ್ವಾಸಕೋಶದ ಫಿಲ್ಟರ್ಗಳಾಗಿವೆ, ಜನರು ಕೂದಲಿನ ತುದಿಗಳನ್ನು ಮುಚ್ಚಿರುವಾಗ ಅವುಗಳನ್ನು ಕಿತ್ತಾಕುವುದು ಸಮಸ್ಯೆಯಾಗಬಹುದು.
ಕೂದಲು ಕಿರುಚೀಲಗಳ ತಳದಲ್ಲಿ ಸೂಕ್ಷ್ಮ ಜೀವಾಣುಗಳಿವೆ, ಕೂದಲಿನ ಕಿರುಚೀಲಗಳನ್ನು ಹೊರಹಾಕಿದಾಗ, ಸೂಕ್ಷ್ಮ ಜೀವಾಣುಗಳು ಜಂಪ್ ಆಗಬಹುದು ಮತ್ತು ಆ ಸೋಂಕುಗಳು ಮಾರಕವಾಗಬಹುದು.
ಮೂಗಿನ ರಕ್ತವನ್ನು ಹರಿಯುವ ರಕ್ತನಾಳಗಳು ಮೆದುಳನ್ನು ಸೇರುವ ರಕ್ತನಾಳ ಆಗಿರುತ್ತದೆ ಆದ್ದರಿಂದ ಕೂದಲು ಕಿತ್ತು ಗಾಯವಾದರೆ ಸೂಕ್ಷ್ಮಜೀವಿಗಳು ಮೆದುಳಿಗೆ ನೇರವಾಗಿ ತಲುಪಿ ಮೆದುಳು ಉರಿಯೂತ ಮತ್ತು ಹುಣ್ಣುಗಳ ಸಮಸ್ಯೆಗೆ ಮುಖ್ಯ ಕಾರಣವಾಗುತ್ತದೆ. ಮೂಲ ಕರುನಾಡ ಸೊಗಡು.