WhatsApp Group Join Now

ಹೌದು ನಿಮಗೆ ಯಾವುದಾದರೂ ಚಿಕ್ಕ ಮಗು/ಮಕ್ಕಳು ರಸ್ತೆಯಲ್ಲಿ ಅಳುತ್ತಾ ತಾನು ತಪ್ಪಿಸಿಕೊಂಡಿದ್ದೇನೆ ಅಂತ ಹೇಳಿ ಯಾವುದಾದರೂ ವಿಳಾಸವನ್ನೋ ಜಾಗವನ್ನೋ ತಿಳಿಸಿ ತನ್ನನ್ನು ತನ್ನವರ ಬಳಿಗೆ ಸೇರಿಸುವಂತೆ ಕನಿಕರ ಹುಟ್ಟುವ ರೀತಿಯಲ್ಲಿ ಕೇಳಿಕೊಂಡರೆ ದಯವಿಟ್ಟು ಆ ಮಗುವನ್ನು/ಮಕ್ಕಳನ್ನು ಕೂಡಲೇ ಹತ್ತಿರದ ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೋಲೀಸರಿಗೆ ಒಪ್ಪಿಸಿ ದಯವಿಟ್ಟು ಆ ಮಗು/ಮಕ್ಕಳು ಹೇಳುವ ಜಾಗಕ್ಕೆ ಆ ಮಗುವನ್ನು ತಲುಪಿಸಲು ನೀವೇ ಹೋಗಬೇಡಿ.

ಇದೊಂದು ಕಳ್ಳತನ/ಗ್ಯಾಂಗ್ ರೇಪ್/ಅಪಹರಣ ಮಾಡಲು ದುಷ್ಕರ್ಮಿಗಳು ಉಪಯೋಗಿಸುತ್ತಿರುವ ಹೊಸ ವಿಧಾನ. ಆ ಮಗು/ಮಕ್ಕಳು ನಿಜವಾಗಿಯೂ ತಪ್ಪಿಸಿಕೊಂಡಿದ್ದರೆ ಆ ಪೋಲೀಸರೇ ತಲುಪಿಸುತ್ತಾರೆ

ಇಂತಹ ಪ್ರಕರಣಗಳಲ್ಲಿ ಎಷ್ಟೋ ಮುಗ್ಧ, ತಾಯಿಮನದ ಹೆಣ್ಣು ಮಕ್ಕಳು ವಿನಾ ಕಾರಣ ಬಲಿಯಾಗುತ್ತಿದ್ದಾರೆ. ತೊಂದರೆ ಯಲ್ಲಿ ಸಿಲುಕುತಿದ್ದಾರೆ.

ಎಚ್ಚರಿಕೆ ಈ ಸಂದೇಶವನ್ನು ಶೇರ್ ಮಾಡಲು ಮುಜುಗರ ಬೇಡ. ನಿಮ್ಮ ಒಂದು ಸಂದೇಶ ಒಂದು ಹೆಣ್ಣಿನ ಮಾನ ಪ್ರಾಣ ಕಾಪಾಡಬಹುದು. ಇದನ್ನು ನಿಮ್ಮ ಗೆಳತಿಯರಿಗೆ ರವಾನಿಸಿ ಹುಡುಗರಿಗೂ ತಲುಪಿಸಿ ಯಾಕೆಂದರೆ ಅವರಿಗೂ ಅಕ್ಕ ತಂಗಿ ಹೆಂಡತಿ ಮಗಳು ಇರುತ್ತಾರೆ.

ನಿಮ್ಮ ಒಂದು ಸಂದೇಶ ೧೦೦೦೦೦೦೦ ಹೆಣ್ಣಿನ ರಕ್ಷಣೆ ಮಾಡಬಲ್ಲದು. ಸಂಗ್ರಹ ಮಾಹಿತಿ

WhatsApp Group Join Now

Leave a Reply

Your email address will not be published. Required fields are marked *