ಬಟಾಣಿ ತಿಂದರೆ ವಾಯು ಬರುತ್ತದೆ ಎನ್ನುವ ವರೆಲ್ಲ ಇದನ್ನು ತಿಳಿದುಕೊಳ್ಳಲೇಬೇಕು. ಬಟಾಣಿ ಗಿಡ ನಮ್ಮ ದೇಶದಲ್ಲಿ ಹುಟ್ಟಿದ್ದಲ್ಲ. ಇದು ವಿಚಿತ್ರವಾಗಿ ಇರುವ ಗಿಡಗಳ ಸಾಲಿನಲ್ಲಿ ಬರುತ್ತದೆ. ಆದರೂ ಕೂಡ ಇದರ ಉಪಯೋಗ ತುಂಬಾನೆ ಒಳ್ಳೆಯದು. ಇದರಲ್ಲಿರುವ ಪಿಷ್ಟ ಇದನ್ನು ಸಿಹಿಯಾಗಿ ಇರುವುದಕ್ಕೆ ಮಾಡುತ್ತದೆ. ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ. ಅಷ್ಟೇ ಅಲ್ಲದೆ ಉರಿಯೂತಕ್ಕೆ ಸಂಭವಿಸಿದ ಯಾವುದೇ ತೊಂದರೆಗಳು ಇದ್ದರೆ ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ಕಮ್ಮಿ ಮಾಡಿಸುತ್ತದೆ. ಪ್ರೋಟಿನ್ ಮತ್ತು ನಾರಿನ ಅಂಶ ಸಕ್ಕತ್ತಾಗಿ ಇರುವುದರಿಂದ ಮಧುಮೇಹ ಕಾಯಿಲೆಯನ್ನು ಕೂಡ ಕಡಿಮೆ ಮಾಡುತ್ತದೆ. ವಿಟಮಿನ್ ಈ ಸಲ ಇದರಲ್ಲಿ ಇದೆ. ಇದರಲ್ಲಿರುವ ಪೌಷ್ಟಿಕಾಂಶಗಳು ಮಂಡಿ ನೋವನ್ನು ಕಡಿಮೆ ಮಾಡುತ್ತದೆ.
ಬಟಾಣಿಯಲ್ಲಿ ಬೇರೆ ಬೇರೆ ತರಹದ ಬಟಾಣಿಗಳು ಇವೆ. ಬಟಾಣಿ ಗಳಲ್ಲಿ ಆಂಟಿಆಕ್ಸಿಡೆಂಟ್ ಗಳು ಇರುತ್ತವೆ. ಪೆನ್ ಯಾರಿಗ್ ಉಪ್ಪಿನಲ್ಲಿ ಫೇನೋಲಿಕ್ ಮತ್ತು ರೆಪಿನ್ ಇದೆ. ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಜಿಂಕೆ ಮೇಘ ತ್ರಿ ಇವೆಲ್ಲ ಬಂಡಾರವೇ ಬಟಾನಿ ಗಳಲ್ಲಿ ಅಡಗಿವೆ ಯಂತೆ. ಇದರ ಸಹಾಯದಿಂದ ಮಧುಮೇಹ ಹೃದಯ ತೊಂದರೆ ಮಂಡಿನೋವು ಗಳನ್ನು ಕಡಿಮೆ ಮಾಡಿಕೊಳ್ಳಬಹುದು. ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಆದರೆ ಇದನ್ನು ತಿನ್ನಬಹುದು. ಇದರಲ್ಲಿರುವ ವಿಟಮಿನ್ ಬಿ ಅಂಶ ಹೃದಯದಲ್ಲಿ ಚೆನ್ನಾಗಿ ಕೆಲಸ ಮಾಡುವ ಹಾಗೆ ನೋಡಿಕೊಳ್ಳುತ್ತದೆ.
ಬಟಾಣಿಯಲ್ಲಿ ಇರುವ ನಿಯಾಸಿಸ್ ಎನ್ನುವ ಅಂಶ ಕಾರೆಜ್ ಕೊಬ್ಬನ್ನು ನೀಗಿಸುತ್ತದೆ. ಇದು ಸಹಜವಾಗಿ ಹೊಟ್ಟೆಯೊಳಗೆ ಅಮೈಲಾಸೆ ರಕ್ತದಲ್ಲಿ ಇದರ ಪ್ರಮಾಣ ಜಾಸ್ತಿ ಆದರೆ ಹೃದಯ ಸಂಬಂಧಿ ಕಾಯಿಲೆ ಶುರುವಾಗುತ್ತದೆ ಇದನ್ನು ಕಮ್ಮಿ ಮಾಡಿಕೊಳ್ಳಬೇಕು ಎಂದರೆ ವಿಟಮಿನ್ ಬಿ ಜಾಸ್ತಿ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಬತಾನಿಯಲ್ಲಿ ವಿಟಮಿನ್ b1 b2 b3b ಸಿಕ್ಸ್ ಇದೆಲ್ಲವೂ ಕೂಡ ಇದೆ. ಆಂಟಿಆಕ್ಸಿಡೆಂಟ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಬಟಾಣಿಯಲ್ಲಿ ಕ್ಯಾಲೋರಿ ಕಮ್ಲ ಇರುವುದರಿಂದ ತೂಕ ಇಸ್ ಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನ ಅಂಶ ಹೊಟ್ಟೆ ಒಳಗೆ ಇರುವ ಹಾಗೆ ನೋಡಿಕೊಳ್ಳುತ್ತದೆ.