ನಮಸ್ಕಾರ ವೀಕ್ಷಕರೆ ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅನೇಕ ಬಾರಿ ಈ ಬದಲಾವಣೆಗಳಿಂದಾಗಿ ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಯಾಸ ದೌರ್ಬಲ್ಯ ಮೂಳೆಗಳಲ್ಲಿ ನೋವಿನ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣವೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುವುದು ಇಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ನೀಗಿಸಲು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನೀವು ಮೂರು ದಿನಗಳ ಕಾಲ ನಿರಂತರವಾಗಿ ಈ ರೀತಿಯಲ್ಲಿ ಹಾಲು ಕುಡಿದರೆ ಅದರ ಪರಿಣಾಮವನ್ನು ಕಂಡು ಬಹುದು. ಇವತ್ತು ನಿಮಗೆ ಬಾದಾಮಿ ಮತ್ತು ಎಳ್ಳಿನ ಬಗ್ಗೆ ಹೇಳುತ್ತಾ ಇದ್ದೇವೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಬಾದಾಮಿ ಮತ್ತು ಎಳ್ಳಿನ ಕ್ಯಾಲ್ಸಿಯಂ ಪ್ರಮಾಣವು ಕೂಡ ಅಧಿಕವಾಗಿ ಇರುತ್ತದೆ. ಹಾಗಿದ್ದರೆ ಆ ವಸ್ತುಗಳನ್ನು ಹಾಲಿನೊಂದಿಗೆ ಹೇಗೆ ಸೇವಿಸಬೇಕು ಎನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮೊದಲಿಗೆ ನಾಲ್ಕು ಬಾದಾಮಿ ಅಗತ್ಯವಿರುವಷ್ಟು ಎಳ್ಳು ಹಾಲನ್ನು ತೆಗೆದುಕೊಳ್ಳಿ ಬಾದಾಮಿಯನ್ನು ಒಂದು ರಾತ್ರಿ ಮೊದಲು ನೆನೆಸಿಡಿ. ಬಾದಾಮಿಯ ತಿಪ್ಪೆಯನ್ನು ತೆಗೆಯಿರಿ ಬಾದಾಮಿಯಿಂದ ಎಳ್ಳನ್ನು ಉರಿಯಿರಿ. ಎಳ್ಳನ್ನು ಹಾಲಿನೊಂದಿಗೆ ಕುದಿಸಿ ಸೇರಿಸಬೇಕು. ಅದರೊಂದಿಗೆ ತಿಪ್ಪೆ ತೆಗೆದ ಬಾದಾಮಿಯನ್ನು ತೆಗೆಯಿರಿ. ಬಾದಾಮಿ ಮತ್ತು ಎಳ್ಳನ್ನು ತಿನ್ನುವುದರಿಂದ ಆಗುವ ಲಾಭಗಳು ಏನಪ್ಪಾ ಎಂದರೆ ಮೂಳೆಗಳು ಬಲಿಷ್ಠ ವಾಗುತ್ತದೆ. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇವುಗಳು ಕೀಲು ನೋವು ಮಂಡಿ ನೋವು ಬೆನ್ನು ನೋವು ಮತ್ತು ನಿವಾರಿಸುತ್ತದೆ ಹಲ್ಲುಗಳು ಬಲಗೊಳ್ಳುತ್ತದೆ ಇದರೊಂದಿಗೆ ಕೋಲನ್ ಕ್ಯಾನ್ಸರ್ ಅಪಾಯ ಕಡಿಮೆ ಇರುತ್ತದೆ. ಇನ್ನು ಬಾದಾಮಿ ಮತ್ತು ಎಳ್ಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹ ರೋಗಿಗಳು ಇದನ್ನು ತಮ್ಮ ಆಹಾರಗಳಲ್ಲಿ ಸೇವಿಸಬೇಕು. ಬಾದಾಮಿ ಮತ್ತು ಎಳ್ಳು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.