ಸ್ನೇಹಿತರೆ ನಮ್ಮ ಆರೋಗ್ಯಕ್ಕೆ ನಾಭಿ ಹೊಡೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಉತ್ತಮ ಜೀವನ ಶೈಲಿಯನ್ನು ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಸೊಪ್ಪು ಬೇಳೆ ತರಕಾರಿ ಹೀಗೆ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಜೊತೆಗೆ ಒಂದಿಷ್ಟು ಆಯಾಮ ಕೂಡ ಆರೋಗ್ಯಕರವಾಗಿರುವುದಕ್ಕೆ ಸಹಕಾರಿಯಾಗುತ್ತದೆ. ಈಗಂತೂ ಆರೋಗ್ಯವಾಗಿರುವುದರ ಜೊತೆಗೆ ಸುಂದರವಾಗಿ ಕಾಣಬೇಕು ಹೆಣ್ಣು ಮಕ್ಕಳನ್ನು ಬಿಡಿ ಗಂಡು ಹುಡುಗರು ಕೂಡ ಸೌಂದರ್ಯದ ಕಡೆ ಗಮನವನ್ನು ಕೊಡುತ್ತಿರುವುದನ್ನು ನಾವು ಇವತ್ತು ಕಾಣಬಹುದು.

ಆದರೆ ಸುಂದರವಾಗಿ ಕಾಣುವುದಕ್ಕೆ ನಾವು ಸಾವಿರಾರು ರೂಪಾಯಿ ವ್ಯಯ ಮಾಡುವುದು ಯಾಕೆ. ಕೆಲವೊಮ್ಮೆ ನಮ್ಮ ಮನೆಯಲ್ಲಿ ಇರುವ ಮದ್ದುಗಳು ದೇಹದ ಕಾಂತಿಯನ್ನು ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದರೆ ಸಾಕು ಅಷ್ಟು ಜನ ನಂಬುವುದೇ ಇಲ್ಲ ಅಂತಹ ಮನೆಯ ಮದ್ದು ಎಂಬುದರ ಬಗ್ಗೆ ಈ ಮಾಹಿತಿಯಲ್ಲಿ ನಾನು ನಿಮಗೆ ಮಾಹಿತಿಯನ್ನು ಕೊಡುತ್ತೇನೆ.

ಇವತ್ತಿನ ದಿನಗಳಲ್ಲಿ ಸೌಂದರ್ಯ ಪ್ರಜ್ಞೆ ಎನ್ನುವುದು ಬಹಳಷ್ಟು ಹೆಚ್ಚಾಗಿದೆ ಹಿಂದೆಲ್ಲಾ ಮುಖ ಚೆನ್ನಾಗಿ ಕಾಣಬೇಕು ಅಂತ ಈಗ ಅಡಿಯಿಂದ ಮುಡಿಯೋವರೆಗೂ ಚೆನ್ನಾಗಿ ಕಾಣಬೇಕು ಅಂತ ಬರೆದುಕೊಳ್ಳುತ್ತಾರೆ ಇದನ್ನು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೈಕಾಲುಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಕೈಕಾಲುಗಳ ಬೆರಳಿನಲ್ಲಿ ಇರುವ ಉಗುರುಗಳನ್ನು ನೆರವು ಕೊಡಬೇಕು ಅಂತ ಇದಕ್ಕಾಗಿ ಸಾಕಷ್ಟು ಮಂದಿ ಸಾವಿರಾರು ರೂಪಾಯಿ ಸುರಿದು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ.

ಇನ್ನು ಚಳಿಗಾಲದಲ್ಲಿ ಅಂತೂ ದೇಹದ ಸೌಂದರ್ಯವನ್ನು ಉಳಿಸಿಕೊಳ್ಳುವುದು ಅಷ್ಟು ಕಷ್ಟ ಅದರಲ್ಲೂ ಪಾದಗಳನ್ನು ಬೀಳುವುದು ತಪ್ಪಿಸುವುದು ಇದೆಯಲ್ಲ ಅದು ಅಂತೂ ನಿಜಕ್ಕೂ ದೊಡ್ಡ ಸವಾಲು ಆಗಿಬಿಡುತ್ತದೆ. ಕೆಲವೊಬ್ಬರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಬಾಗಿಲನ್ನು ರಕ್ಷಿಸಿಕೊಳ್ಳಲು ಆಗುವುದಿಲ್ಲ ರೆಡ್ ಕಲರ್ ಬಟನ್ ಹೊಡೆಯುತ್ತದೆ ಕೆಲವೊಬ್ಬರಿಗೆ ಕಿರಿಕಿರಿ ಆಗುತ್ತದೆ ಇಂಥ ಸಮಸ್ಯೆಗಳನ್ನು ಈಜಿಯಾಗಿ ಪರಿಹರಿಸಿಕೊಳ್ಳುವುದಕ್ಕೆ ಬಾಳೆಹಣ್ಣಿನ ಸಹಕಾರ ಸಾಕು ಅಂತ ಹೇಳಲಾಗುತ್ತದೆ.

ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು. ಸ್ನೇಹಿತರೆ ಬಾಳೆಹಣ್ಣು ಎಲ್ಲಾ ಸೀಸನ್ಗಳಲ್ಲೂ ಸಿಗುವಂತಹ ಹಣ್ಣು ಅಲ್ಲದೆ ಬೆಲೆ ಕೂಡ ಕಡಿಮೆ ಇರುತ್ತದೆ ಎಲ್ಲಾ ಕಡೆ ಇಂದ ಎಲ್ಲಾ ಕಾಲದಿಂದಲೂ ಸಿಗುವಂತಹ ಈ ಬಾಡಿ ಹಣ್ಣನ್ನು ತಿಂದರೆ ಅವುಗಳು ಏನು ಎಂಬುದನ್ನು ತಿಳಿಯುತ್ತಾ ಹೋದರೆ ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ಶರೀರದಲ್ಲಿ ಇರುವ ಸ್ಥಾಯಿಗಳು ಕಡಿಮೆಯಾಗುತ್ತವೆ ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು ಅಂತ ಹೇಳಬಹುದು.

ನಿಮ್ಮ ತ್ವಚೆಯ ಭಾಗಕ್ಕೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ತುಂಬಾ ಕಡಿಮೆ ಖರ್ಚಿನಲ್ಲಿ ಮೊಡವೆಗಳ ಸಮಸ್ಯೆಗಳನ್ನು ಮತ್ತು ಚರ್ಮದ ಇನ್ನಿತರ ತೊಂದರೆಗಳನ್ನು ಸುಲಭವಾಗಿ ದೂರಮಾಡುತ್ತದೆ. ಮುಖದ ಮೇಲಿನ ಮೊಡವೆಗಳನ್ನು ಮತ್ತು ಅವುಗಳ ಕಲೆಗಳನ್ನು ದೂರ ಮಾಡಲು ನಿಮಗಿರುವ ಒಂದು ಸುಲಭವಾದ ಉಪಾಯ ಎಂದರೆ ನೀವು ಬಾಳೆ ಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯದೆ ನೇರವಾಗಿ ಮುಖದ ಮೇಲೆ ಉಜ್ಜಿಕೊಳ್ಳಬೇಕು. ಹೀಗೆ ಮಾಡಿದ ನಂತರ ಸುಮಾರು ಇಪ್ಪತ್ತು ನಿಮಿಷಗಳು ಹಾಗೆ ಇದ್ದು ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಪ್ರತಿದಿನ ಹೀಗೆ ಮಾಡುತ್ತ ಬಂದರೆ ಚರ್ಮವನ್ನು ಮೃದು ಆಗಬಹುದು.

Leave a Reply

Your email address will not be published. Required fields are marked *