ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಬಾಳೆಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ನೀವೇ ಹೇಳಿ ಹೌದು ಮಿತ್ರರೇ ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಣ್ಣು ಈ ಬಾಳೆಹಣ್ಣು ಮತ್ತು ಈ ಬಾಳೆಹಣ್ಣಿನಲ್ಲಿ ಅನೇಕ ವಿಧಗಳು ಇದ್ದಾವೆ ಪುಟ್ಟ ಬಾಳೆ ಹಣ್ಣು ಪಚ್ಚಬಾಳೆ ಯಾಲಕ್ಕಿ ಬಾಳೆ ಮತ್ತು ಬೂದುಬಾಳೆ ಚಂದ್ರಬಾಳೆ ಕದಳಿ ಬಾಳೆ ಹೀಗೆ ಅನೇಕ ರೀತಿಯ ವಿಧಗಳು ಈ ಬಾಳೆಹಣ್ಣಿನಲ್ಲಿ ಇದ್ದಾವೆ ಹೌದು ಪ್ರಿಯ ಮಿತ್ರರೇ ಪ್ರತಿನಿತ್ಯ ನಾವು ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಅನುಕೂಲವಾಗುತ್ತದೆ ಮತ್ತು ಅನೇಕ ಲಾಭಗಳು ಸಿಗುತ್ತವೆ ನಿಮಗಿದು ಗೊತ್ತಾ ಪ್ರಿಯ ಮಿತ್ರರೇ ಪ್ರತಿನಿತ್ಯ ಮೂರು ಬಾಳೆಹಣ್ಣು ತಿನ್ನುವುದರಿಂದ ಎರಡು ಘಂಟೆಗಳು ಕಸರತ್ತು ಮಾಡುವ ಶಕ್ತಿ ನಮ್ಮ ದೇಹಕ್ಕೆ ಸಿಗುತ್ತದೆ ಮಿತ್ರರೇ ಸಾಮಾನ್ಯವಾಗಿ ಹೆಚ್ಚು ಹೊತ್ತು ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ ಮತ್ತು ಇವರು ಕೆಲಸದ ಒತ್ತಡದ ನಿಮಿತ್ಯ ಹೊರಗಡೆ ಸಿಗುವ ಜಂಕ್ ಫುಡ್ಸ್ ಗಳನ್ನು ತಿನ್ನುತ್ತಾರೆ.
ಇದರಿಂದ ಆರೋಗ್ಯ ಹಾಳಾಗುವುದರ ಜೊತೆಗೆ ನಮ್ಮ ದೇಹದಲ್ಲಿ ಅಧಿಕ ಮಟ್ಟದ ಬೊಜ್ಜು ಕೂಡ ಬೆಳೆಯುತ್ತದೆ ಆಚೆ ಸಿಗುವ ಜಂಕ್ ಫುಡ್ ಗಳನ್ನು ತಿನ್ನುವ ಬದಲು ನಾವು ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯ ಇರುವಷ್ಟು ಮತ್ತು ಬೇಕಾಗುವಷ್ಟು ಶಕ್ತಿ ಸಿಗುತ್ತದೆ ಇದರಿಂದ ನಮ್ಮ ದೇಹದ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ ಮತ್ತು ಈ ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುತ್ತದೆ ಇದು ನಮ್ಮ ದೇಹದಲ್ಲಿ ಶರಟಿನ ಎಂಬ ಕೆಮಿಕಲ್ ಅನ್ನು ಬಿಡುಗಡೆ ಮಾಡುತ್ತದೆ ಇದರಿಂದ ನಮ್ಮ ಮೆದುಳಿಗೆ ಬೀಳುವ ಒತ್ತಡವನ್ನು ಕಮ್ಮಿ ಮಾಡುತ್ತದೆ ಮತ್ತು ಶಕ್ತಿ ಹೆಚ್ಚಾಗಿಸುತ್ತದೆ ಮತ್ತು ಈ ಬಾಳೆಹಣ್ಣಿನಲ್ಲಿ ಪೊಟಾಸಿಯಂ ಅಂಶ.
ಜಾಸ್ತಿಯಾಗಿರುವುದರಿಂದ ರಾತ್ರಿ ಹೊತ್ತು ಮದ್ಯಪಾನ ಮಾಡುವರು ಬೆಳಗಿನಜಾವ ಇಳಿದಿಲ್ಲ ಎಂದರೆ ಬಾಳೆಹಣ್ಣನ್ನು ತಿನ್ನಿರಿ ಬೇಗ ನಿಮ್ಮ ಕಿಕ್ ಇಳಿಯುತ್ತದೆ ಪ್ರಿಯ ಮಿತ್ರರೇ ಈ ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಮಗೆ ಹೃದಯಾಘಾತ ಬರುವುದಿಲ್ಲ ಮತ್ತು ಪಂಚವಾಯೋ ಅಥವಾ ಲಕ್ವ ಒಡೆಯದಂತೆ ತಡೆಯುತ್ತದೆ ಮತ್ತು ಈ ಬಾಳೆಹಣ್ಣನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಮಸ್ಯೆ ಬರುವುದಿಲ್ಲ ಮತ್ತು ಯಾರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಬಾಳೆಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಮತ್ತು ಪ್ರತಿನಿತ್ಯ ಈ ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ಬುದ್ಧಿಶಕ್ತಿ ಕೂಡ ಹೆಚ್ಚಾಗುತ್ತದೆ ಪ್ರಿಯ ಮಿತ್ರರೇ ಈ ನೈಸರ್ಗಿಕ ಹಣ್ಣಿನಲ್ಲಿ.
ಒಂದಲ್ಲ ಎರಡಲ್ಲ ಇನ್ನೂ ಹತ್ತು ಹಲವಾರು ರೀತಿಯ ಲಾಭಗಳು ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೇ ನೀವು ಕೂಡ ಪ್ರತಿನಿತ್ಯ ಇಂದಿನಿಂದಲೇ ಈ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ ನಿಮ್ಮ ಆರೋಗ್ಯವನ್ನು ಸದಾ ಕಾಲ ಚೆನ್ನಾಗಿ ಕಾಪಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಶೇಷವಾದ ಹಣ್ಣಿನ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.