ಆಧುನಿಕ ಕೆಲವು ಅತ್ಯುತ್ತಮ ಹಳೆಯದಾದ ವಿಚಾರಗಳನ್ನು ಹಳೆಯ ಪದ್ಧತಿಗಳನ್ನು ಹಳೆಯ ವಸ್ತುಗಳನ್ನು ಮೂಲೆಗುಂಪಾಗಿಸುತ್ತೇವೆ ಅನ್ನುವುದರಲ್ಲಿ ಸಂಶಯವೇ ಇಲ್ಲ ಅವುಗಳಲ್ಲಿ ಬಾಳೆ ಎಲೆ ಕೂಡ ಒಂದಾಗಿದೆ. ಹೌದು ಊಟ ಮಾಡುವ ಪದ್ಧತಿಯಿದ್ದು ಬಗೆಬಗೆ ರೀತಿಯಲ್ಲಿ ಬದಲಾಗುತ್ತಾ ಇದೆ. ಹಿಂದೂ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಇಂದಿಗೂ ನಾವು ಬಾಳೆ ಎಲೆಯನ್ನು ಬೇಯಿಸುವುದು ನೋಡುತ್ತಾ ಇರುತ್ತೇವೆ.
ಬಾಳೆ ಎಲೆಗೆ ತನ್ನದೇ ಆದ ಮಹತ್ವವಿದೆ ಇದು ಅನಾದಿಕಾರದಿಂದಲೂ ಬರೆದಿರುವಂತಹ ಒಂದು ವಸ್ತುವಾಗಿದ್ದು ಇದನ್ನು ಉಪಯೋಗಿಸುವುದರಿಂದ ಸಾಕಷ್ಟು ಲಾಭಗಳು ಪ್ರಯೋಜನಗಳು ಇವೆ. ಬಾಳಿ ಎಲೆಯ ಮೇಲೆ ಮಾಡುವ ಊಟದ ರುಚಿಯೇ ರುಚಿ ಅದಕ್ಕೆ ಸಾಟಿ ಮತ್ತೊಂದು ಇಲ್ಲ. ಅದು ಸಾಂಪ್ರದಾಯ ಕೂಡ ಹೌದು ಹಾಗಾಗಿಯೇ ಮದುವೆ ದೇವಾಲಯಗಳ ಪ್ರಸಾದ ಅನ್ನ ಸಂತರ್ಪಣೆ ಬಾಳೆ ಎಲೆಯನ್ನು ಉಪಯೋಗಿಸಿ ಊಟವನ್ನು ಬೇರ್ಪಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಇತಲಿನಲ್ಲಿ ಬಾಳೆ ಗಿಡಗಳನ್ನು ತೋಟದಂತೆ ಬೆಳೆಸುವುದು ಶುಭಕರ ಎಂದು ಹೇಳಲಾಗುತ್ತದೆ
ಸಾಮಾನ್ಯವಾಗಿ ಯಾವುದೇ ಹೋಟೆಲ್, ದೇವಸ್ಥಾನಗಳಲ್ಲಿ ಬಳಸಿದ ಬಟ್ಟಲುಗಳನ್ನೇ ಮತ್ತೆ ನೀಡಲಾಗುತ್ತದೆ. ಹೌದು ಕೆಲವೊಂದು ಕಡೆ ಸ್ವಚ್ಛತೆಯನ್ನು ಕೂಡ ಕಾಪಾಡುವುದಿಲ್ಲ. ಹೀಗಾಗಿ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆಗ ಅದು ತುಂಬಾ ಸ್ವಚ್ಛ ವಿಧಾನವಾಗಿರುವುದು.ಪ್ಲೇಟ್ ಗಳನ್ನು ತೊಳೆಯಲು ಬಳಸುವಂತಹ ಸೋಪ್ ಕೂಡ ಪ್ಲೇಟ್ ನಲ್ಲಿ ಉಳಿಯಬಹುದು. ಇದು ಹೊಟ್ಟೆಗೆ ಹಾನಿ ಉಂಟು ಮಾಡುವುದು. ಮತ್ತೆ ನಾವು ಅನಾರೋಗ್ಯಕ್ಕೆ ಬೀಳುವ ಸಾಧ್ಯತೆಗಳು ಇವೆ.
ಬಾಳೆ ಎಲೆಯಲ್ಲಿನ ಮೇಣವು ಧೂಳು ಮತ್ತು ಕಲ್ಮಷವನ್ನು ದೂರವಿಡುವುದು. ಇದನ್ನು ನೀರಿನಲ್ಲಿ ತೊಳೆದು ನೇರವಾಗಿ ಬಳಕೆ ಮಾಡಬಹುದು.ಬಾಳಿ ಎಲೆಯ ಊಟದಿಂದ ಕೇವಲ ತುಂಬುವುದು ಹೊಟ್ಟೆ ಮಾತ್ರವಲ್ಲ ಎಲೆಯಲ್ಲಿ ಇರುವ ಅನೇಕ ಅನೇಕ ಔಷಧೀಯ ಗುಣಗಳಿಂದ ಆರೋಗ್ಯವು ತ್ರಿಗಣಿಯುತವಾಗಿ ಆರೋಗ್ಯದ ಗುಟ್ಟುಗಳು ಇದರಲ್ಲಿ ಸಾಕಷ್ಟು ಅಡಗಿವೆ. ಇನ್ನು ಮುಖ್ಯವಾದ ಲಾಭಗಳು ಏನೆಂದರೆ ಬಾಳೆ ಎಲೆಯಲ್ಲಿ ಮೇಲ್ಪದರದ ರಚನೆಯಲ್ಲಿ ಪಾಲಿಪಿನ ಅಂಶಗಳು ಇರುತ್ತವೆ.
ಈ ಆಹಾರದ ಎಲೆಗೆ ಬಿದ್ದಾಗ ಇದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆಗೆ ಸೇರುವುದರಿಂದ ಜೀರ್ಣಕ್ರಿಯೆ ತುಂಬಾ ಸರಾಗವಾಗಿ ಚೆನ್ನಾಗಿ ಆಗುತ್ತದೆ ಇನ್ನು ಎರಡನೇದಾಗಿ ಬಾಳಿಯಲ್ಲಿ ಬ್ಯಾಕ್ಟೀರಿಯಾ ಗಳು ಬಾಳುವುದಿಲ್ಲ ಇದರಲ್ಲಿ ಏನೇ ಆಹಾರ ಬಳಸಿದರು ಕೂಡ ಹೊಟ್ಟೆಗೆ ಹೋಗುವ ಮುನ್ನವೇ ಕೊಳ್ಳಲು ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಎನ್ನುವ ಜೈವಿಕ ರಸಾಯನಗಳನ್ನು ಇದು ದೇಹ ಸೇರಲು ಬಿಡುವುದಿಲ್ಲ.
ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಗಳ ಬಳಕೆ ಮಾಡುವರು. ಏಕೆಂದರೆ ಅದರ ಪರಿಸರ ತಕ್ಕ ಹಾಗೆ ಪ್ಲಾಸ್ಟಿಕ್ ಬಳಕೆ ಮಾಡುವುದು ಅಪಾಯ ಉಂಟು ಮಾಡಬಹುದು. ಇದು ಪರಿಸರಕ್ಕೆ ಹಾನಿ ಉಂಟು ಮಾಡುವುದು. ಬಾಳೆ ಎಲೆಯನ್ನು ಬಳಕೆ ಮಾಡಿದರೆ ಅದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗದು. ಇದು ಮಣ್ಣಿನಲ್ಲಿ ಬೇಗನೆ ಕರಗುವುದು ಮತ್ತು ತೊಂದರೆ ಆಗದು.