ನಮಸ್ಕಾರ ವೀಕ್ಷಕರೇ ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ. ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇಯನದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ನಲ್ಲಿ ಇದೆ. ಆ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರಯಾನ ಮೂರು ಮೂಲಕವಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ.ಈ ಒಂದು ಕೌತುಕದ ಕ್ಷಣವನ್ನ ಕಣ್ತುಂಬಿಕೊಳ್ಳೋಕೆ ಭಾರತೀಯರು ಮಾತ್ರವಲ್ಲದೆ ಇಡೀ ವಿಶ್ವವೇ ಗೂಗಲ್‌ನಿಂದ ಕುತೂಹಲದಿಂದ ಎದುರು ನೋಡುತ್ತಿತ್ತು. ಎಲ್ ವಿ ಮಾರ್ಕ್ ಮೂರು ರಾಕೆಟ್ 2020ರ ಜುಲೈ 14 ರಂದು ಉಡಾವಣೆ ಗೊಂಡಿತ್ತು.
ಭೂಮಿಯಿಂದ 38,4,00,000 ಕಿಲೋಮೀಟರ್ ದೂರವಿರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ. ಚಂದ್ರಯಾನ ಎರಡುರಲ್ಲಿ ಕೊನೆಗಳಿಗೆಯಲ್ಲಿ ಲ್ಯಾಂಡರ್ ನೆಲಕ್ಕೆ ಅಪ್ಪಳಿಸಿತು. ಆಗ ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಆಗಲಿಲ್ಲ.ಆದರೆ ಈ ಬಾರಿ ಎದುರಾಗಬಹುದಾದ ಎಲ್ಲ ರೀತಿಯ ಸವಾಲುಗಳನ್ನು ಮುಂಚಿತವಾಗಿ ಗ್ರಹಿಸಿಯೇ ಅದಕ್ಕೆ ಪರಿಹಾರೋಪಾಯಗಳನ್ನ ಉಪಕರಣಗಳ ಮೂಲಕ ಆರಂಭ ಗೊಳಿಸಲಾಗಿದೆ. ಎದುರಾಗಬಹುದಾದಂತಹ ಸವಾಲುಗಳನ್ನು ಗ್ರಹಿಸಿ ಅವೆಲ್ಲವನ್ನು ಕೂಡ ನಿವಾರಿಸಿಕೊಂಡು ಎಲ್ಲ ಅಡೆತಡೆಗಳನ್ನ ದಾಟಿ ಮುನ್ನುಗ್ಗಿ ಇದೀಗ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಆ ಮೂಲಕವಾಗಿ ಇಸ್ರೋದಲ್ಲಿ ಹಾಗೆ ಇಡೀ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ.
ಇನ್ನು ಒಂದು ಚಂದ್ರಯಾನ ಮೂರುರ ಯಶಸ್ಸಿಗೂ. 2 ದಿನ ಗಳು ಬಾಕಿ ಇರುವಂತೆ ನಮ್ಮ ನಾಡಿನ ಪ್ರಖ್ಯಾತ ಸ್ವಾಮೀಜಿಗಳಲ್ಲಿ ಒಬ್ಬರಾಗಿರುವ ಅಂತಹ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಸ್ವಾಮೀಜಿ ಆಗಿರುವಂತಹ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯವನ್ನು ನುಡಿದಿದ್ದರು. ರಾಜ್ಯ, ದೇಶ, ವಿದೇಶಗಳ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಬಾರಿ ಪ್ರಸಿದ್ಧಿ ಆಗಿರುವಂತಹ ಕೋಡಿಮಠದ ಶ್ರೀಗಳು ಕೂಡ ಭಾರತದ ಚಂದ್ರಯಾನದ ಬಗ್ಗೆ ಭವಿಷ್ಯ ವನ್ನು ನುಡಿದಿದ್ದರು. ಭಾರತದ ಮಹತ್ವ ಪೂರ್ಣ ಚಂದ್ರನ ಮೂರು ಯಶಸ್ವಿ ಆಗ ಲಿದೆ ಅಂತ ಹೇಳುವ ಮೂಲಕ ಭಕ್ತರ ಆತಂಕವನ್ನ ದೂರ ಮಾಡಿದ್ರು ಜೊತೆಗೆ ಒಂದು ರೀತಿಯ ದೊಡ್ಡದಾದಂತಹ ಭವಿಷ್ಯವನ್ನು ನುಡಿದಿದ್ದರು. ಅದರಂತೆ ಚಂದ್ರಯಾನ ಮೂರು ನೌಕೆ ಸಂಜೆ 6:00 ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
ಆ ಮೂಲಕ ಚಂದ್ರಯಾನ ಮೂರು ಯೋಜನೆ ಏನಿದೆ ಅದು ಕೂಡ ಯಶಸ್ವಿಯಾಗಿದೆ. ಆ ಮೂಲಕ ಕೋಡಿ ಮಠದ ಶ್ರೀ ಗಳು ನುಡಿಯುವ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಕೋಡಿಮಠದ ಶ್ರೀಗಳ ಭವಿಷ್ಯ ಬಹುತೇಕ ಸಂದರ್ಭಗಳಲ್ಲಿ ನಿಜವಾಗುವ ಕಾರಣ ಭಕ್ತರ ಆತ್ಮವಿಶ್ವಾಸ ಹೆಚ್ಚಾಗಿದೆ. ಬೇರೆ ಬೇರೆ ವಿಷಯಗಳ ಬಗ್ಗೆ ಭವಿಷ್ಯ ನುಡಿಯುವ ಸ್ವಾಮೀಜಿಯವರು.ಚಂದ್ರ ಮೂರರ ಬಗ್ಗೆಯೂ ಕೂಡ ಭವಿಷ್ಯ ನುಡಿದು ಅದರಂತೆ ಇದೀಗ ಚಂದ್ರಯಾನ ಮೂರು ಯಶಸ್ವಿಯಾಗಿದೆ. ಆ ಮೂಲಕ ವಾಗಿ ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಇದೆ ಚಂದ್ರಯಾನ ಮೂರು ಯಶಸ್ವಿ ಆಗಲಿ ಅಂತ ದೇಶದ ಮೂಲೆ ಮೂಲೆಗಳಿಂದ ಜನ ಪ್ರಾರ್ಥನೆ ಮಾಡಿದರು. ದೇವಸ್ಥಾನ ಮಂದಿರ ಗಳಲ್ಲಿ ಪೂಜೆ, ಪ್ರಾರ್ಥನೆ ಯನ್ನು ಸಲ್ಲಿಸಿದ ರು. ಅದರ ಫಲ ವಾಗಿ ಹಾಗೆ ಇಸ್ರೋ ವಿಜ್ಞಾನಿಗಳ ಶ್ರಮದ ಫಲ ವಾಗಿ ಚಂದ್ರಯಾನ ಮೂರು ಯಶಸ್ವಿಯಾಗಿದೆ.