WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈಗಾಗಲೇ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ಹಲವು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ ಗುರು ಕೊಟ್ಟ ಮಾತಿನಂತೆ ಒಂದೆರಡು ಗ್ಯಾರಂಟಿಗಳನ್ನು ಈಡೇರಿಸುತ್ತಾ ಬಂದಿದ್ದಾರೆ ಇತ್ತೀಚಿಗೆ ನಮಗೆ ಗೊತ್ತಿರುವ ಪ್ರಕಾರ ಶಕ್ತಿ ಯೋಜನೆ ಅಂದರೆ ಮಹಿಳೆಯರು ಸರಕಾರಿ ವಾಹನಗಳಲ್ಲಿ ಉಚಿತವಾಗಿ ಸಂಚರಿಸಬಹುದಾದ ಒಂದು ಯೋಜನೆ ಈ ಯೋಜನೆ ಬಹಳಷ್ಟು ಯಶಸ್ವಿ ರೂಪದಲ್ಲಿ ಪರಿವರ್ತನೆ ಆಗುತ್ತಿದೆ ಹಲವಾರು ಮಹಿಳೆಯರು ಈ ಒಂದು ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ.

ಅದೇ ಒಂದು ದೃಷ್ಟಿಯಲ್ಲಿ ಇತ್ತೀಚಿಗೆ ಮತ್ತೆ ಒಂದು ಕರ್ನಾಟಕ ರಾಜ್ಯ ಸರ್ಕಾರದಿಂದ ಖುಷಿ ಸುದ್ದಿ ಬಂದಿದೆ. ಸಿಹಿ ಸುದ್ದಿ ಸಿಹಿ ಸುದ್ದಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾದ ನಮ್ಮ ಕರ್ನಾಟಕ ರಾಜ್ಯದ ಜನಸಾಮಾನ್ಯರ ನಿರೀಕ್ಷೆಗಳು ಹಾಗೂ ಆಶ್ವಾಸನೆಗಳು ಹೆಚ್ಚಾಗಿದೆ ಇದೀಗ ಎಲ್ಲ ಬಿಪಿಎಲ್ ಎಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಲ್ಲಿ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಈ ಕೂಡಲೇ ತಾತ್ವಿಕ ಒಪ್ಪಿಗೆ ಕೂಡ ನೀಡುವುದರ ಮೂಲಕ ಪ್ರಸ್ತುತ ಈ ತಿಂಗಳಿನಿಂದಲೇ ಪ್ರತಿ ರೇಷನ್ ಕಾರ್ಡು ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಆದೇಶವನ್ನು ಹೊರಡಿಸಲಾಗಿದೆ.

ಅಕ್ಕಿಯ ಜೊತೆಗೆ ಸಕ್ಕರೆ ಗೋದಿ ಉಪ್ಪು, ಬೇಳೆಕಾಳು ಹಾಗೂ ಸೀಮೆಎಣ್ಣೆ ವಿತರಣೆ ಮಾಡುವ ಕುರಿತು ಬ್ರೇಕಿಂಗ್ ಮಾಹಿತಿ ಲಭ್ಯವಾಗುತ್ತಿತ್ತು ಏನಿದು ಮಾಹಿತಿ ಅಂತ ತಿಳಿದುಕೊಳ್ಳುವುದಕ್ಕೂ ಮುನ್ನ ಮರೆಯೋದೇ ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಕೊನೆಯವರೆಗೂ ವೀಕ್ಷಿಸಿ ಹೌದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಪಡೆದುಕೊಳ್ಳಲು ಈಗ ಬಿಪಿಎಲ್ ರೇಷನ್ ಕಾರ್ಡು ಕಡ್ಡಾಯವಾಗಿ ಇದ್ದು ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ಕ್ರಿಯೇಶನ್ ಕಾರ್ಡುಗಳು ಪ್ರಮುಖವಾದ ದಾಖಲೆಗಳು ಆಗಿವೆ.

ಹೀಗಾಗಿ ರಾಜ್ಯ ಸರ್ಕಾರಿ ಪಡಿತರ ವಿತರಣೆ ಸಂಘವು ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಪತ್ರವನ್ನು ಬರೆದಿದ್ದು ರೇಷನ್ ವಿತರಣೆ ಮಾಡುವ ಸಂದರ್ಭದಲ್ಲಿ ಅಕ್ಕಿಯ ಜೊತೆಗೆ ಇತರೆ ಸಾಮಗ್ರಿಗಳು ಸಕ್ಕರೆ ಉಪ್ಪು ಗೋಧಿ ಹಾಗೂ ಸೀಮೆಎಣ್ಣೆ ವಿತರಣೆ ಮಾಡುವಂತೆ ಇದೀಗ ರಾಜ್ಯ ಸರ್ಕಾರಿ ಪಡಿತರ ವಿತರಣಾ ಸಂಗವು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ ಐದು ವರ್ಷದ ಸಮ್ಮಿಶ್ರ ಸರ್ಕಾರದಲ್ಲಿ ಯಾವೆಲ್ಲ ಆಹಾರ ಸಾಮಗ್ರಿಗಳು ವಿತರಣೆ ಮಾಡಲಾಗುತ್ತದೆಯೋ ಅದನ್ನು ವಿತರಣೆ ಮಾಡುವುದು ಮನವಿ ಪತ್ರ ಸಲ್ಲಿಸಲಾಗಿದೆ.

ಈ ಮನವಿ ಪತ್ರಕ್ಕೆ ಸಿಎಂ ಅವರು ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಹಲವು ಯೋಜನೆಗಳನ್ನು ನಮ್ಮ ಜನರಿಗೆ ಸಹಾಯವಾಗುವಂಥ ರೀತಿಯಲ್ಲಿ ಕರ್ನಾಟಕ ಸರಕಾರ ಯೋಜನೆಗಳನ್ನು ರೂಪಿಸಿಕೊಟ್ಟಿದೆ ಇದರ ಮೇಲು ಜನರಿಗೆ ಬಹಳಷ್ಟು ನೀರಿಕ್ಷೆಇದೆ ಹಾಗಾಗಿ ಆದಷ್ಟು ಮಾಹಿತಿಯನ್ನು ಕೊನೆಯವರೆಗೂ ಎಲ್ಲರಿಗೂ ಹಂಚಿಕೊಳ್ಳು ತಿಳಿಸಿ ಧನ್ಯವಾದಗಳು.

WhatsApp Group Join Now

Leave a Reply

Your email address will not be published. Required fields are marked *