ಇತ್ತೀಚಿನ ದಿನಗಳಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಷ್ಟ್ರೀಯ ಪಕ್ಷದವರು ಹಲವಾರು ರೀತಿಯಾದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರ ಮತವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಈಗಾಗಲೇ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರ ಬಹಳಷ್ಟು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರು ನಿರ್ಧಾರ ಮಾಡಿ ಮತವನ್ನು ನೀಡಬೇಕು ಇತ್ತೀಚಿನ ಮಾಹಿತಿಯ ಪ್ರಕಾರ ಬಿಪಿಎಲ್ ಹಾಗೂ ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ.
ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾದರೆ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಸ್ನೇಹಿತರೆ ಇವತ್ತು ತಾನೇ ಇದೀಗ ಬಂದಿರುವ ಒಂದು ಹೊಸ ಸುದ್ದಿ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಪ್ರತಿದಿನ ಅರ್ಧ ಲೀಟರ್ ಹಾಲು ಫ್ರೀ ಜೊತೆಗೆ ಒಂದು ತಿಂಗಳಿಗೆ 5 ಕೆಜಿ ಸಿರಿಧಾನ್ಯಗಳ ಉಳ್ಳಂತಹ ಆರೋಗ್ಯ ಆಹಾರಗಳು ಉಚಿತ ಇನ್ನೂ ಒಂದು ವರ್ಷಕ್ಕೆ ಮೂರು ಸಿಲಿಂಡರ್ ಗಳನ್ನು ನಿಮಗೆ ಉಚಿತವಾಗಿ ಕೊಡುತ್ತಿದ್ದಾರೆ.
ಅದು ಯಾವಾಗ ಅನುದರ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇವೆ ಯಾವಾಗ ಸಿಗುತ್ತವೆ ಯಾವ ರೀತಿ ಸಿಗುತ್ತವೆ ಎನ್ನುವುದರ ಬಗ್ಗೆ ಈಗ ಸಂಪೂರ್ಣವಾಗಿ ನಿಮಗೆ ತಿಳಿಸಿ ಕೊಡುತ್ತಿದ್ದೇವೆ. ಈಗ ಹತ್ತಿರ ಬರುತ್ತಿರುವ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಗೆದ್ದರೆ ನಮ್ಮ ಕರ್ನಾಟಕದ ಜನತೆಗೆ ಹಲವಾರು ರೀತಿಯಿಂದಾಗಿ ಯೋಚನೆಗಳನ್ನು ನೀಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ ಅದರಲ್ಲಿ ಮೂರು ಸಿಲಿಂಡರ್ ಉಚಿತ ಎಂಬುದನ್ನು ಕೂಡ ಹೇಳಿದ್ದಾರೆ.
ಇತ್ತೀಚಿಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಅದರ ಪ್ರಕಾರ ಈ ಒಂದು ಹೊಸ ಪ್ರಣಾಳಿಕೆ ಪ್ರಕಾರ ನಿಮಗೆ ಈ ಒಂದು ಬೆನಿಫಿಟ್ಗಳು ಫ್ರೀಯಾಗಿ ಸಿಗುತ್ತಿದೆ. ಹಾಗೆ ಕೆಲವೊಂದಿಷ್ಟು ವಸ್ತುಗಳು ಉಚಿತವಾಗಿ ಸಿಗುತ್ತಿದೆ ಬಿಜೆಪಿ ಸರ್ಕಾರ ಏನಿದೆ ಒಂದು ಪ್ರಣಾಳಿಕೆಯನ್ನು ಹೊಸ ಬಿಡುಗಡೆ ಮಾಡಿದೆ ಒಂದು ಪ್ರಣಾಳಿಕೆಯಲ್ಲಿ ತಿಳಿಸುವಂತಹ ಮಾಹಿತಿ ಏನೆಂದರೆ, ಬಿಜೆಪಿ ಸರ್ಕಾರ ಏನಿದೆ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಕೊಡುಗೆಗಳು ಕೊಡುತ್ತಿದ್ದೆ.
ಒಂದು ಮೊದಲನೇ ಕೊಡುಗೆ ಏನಿದ್ದರೆ ಒಂದು ವರ್ಷದಲ್ಲಿ ಮೂರು ಚಿತ್ತ ಅಡುಗೆ ಅನಿಲಗಳನ್ನು ಮೂರು ಚಿತವಾದಂತ ಸಿಲಿಂಡರ್ ಗಳನ್ನು ಫ್ರೀಯಾಗಿ ರಿಫಿಲ್ ಮಾಡಲಾಗಿ ಕೊಡಲಾಗುತ್ತದೆ ಅದು ಯಾವಾಗ ಯಾವಾಗ ಎಂದರೆ ಯುಗಾದಿ ಹಬ್ಬಕ್ಕೆ ಒಂದು ಉಚಿತವಾದಂತಹ ಒಂದು ಗ್ಯಾಸ್ ಸಿಲಿಂಡರನ್ನು ಉಚಿತವಾಗಿ ಕೊಡುತ್ತಾರೆ ಮತ್ತು ಗಣೇಶ ಹಬ್ಬಕ್ಕೆ ಗಣೇಶ ಚತುರ್ಥಿಗೆ ಒಂದು ಗ್ಯಾಸ್ ಸಿಲಿಂಡರ್ ರಿಫೀಲ್ ಮಾಡಿ ಕೊಡುತ್ತಿದ್ದಾರೆ ಅದರ ಜೊತೆಗೆ ದೀಪಾವಳಿ ಹಬ್ಬಕ್ಕೆ ಒಂದು ಉಚಿತವಾದ ಅಡುಗೆ ಅನಿಲವನ್ನು ಅಂದರೆ ಉಚಿತವಾಗಿ ಮಾಡಿಕೊಡುತ್ತಿದ್ದಾರೆ.
ಈ ರೀತಿಯಾಗಿ ಒಂದು ವರ್ಷಕ್ಕೆ ಮೂರು ಉಚಿತವಾದ ಅಂತಹ ಅಡುಗೆ ಅನಿಲಗಳನ್ನು ನಿಮಗೆ ಉಚಿತವಾಗಿ ಕೊಡುತ್ತಿದ್ದಾರೆ ಅಂತ ಹೇಳಬಹುದು ಹೌದು ಆಮೇಲೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ ತಿಂಗಳಿಗೆ 5 ಕೆಜಿ ಪಡಿತರ ಚೀಟಿ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ ಕರ್ನಾಟಕದಲ್ಲಿ ಈಗಾಗಲೇ ಬಹಳಷ್ಟು ರ್ಯಾಲಿಯನ್ನು ಕರ್ನಾಟಕ ಪಕ್ಷದವರು ಮಾಡುತ್ತಿದ್ದಾರೆ ಹಾಗೆ ಕನ್ನಡದ ದಿಗ್ಗಜ ನಟರು ಕೂಡ ಇವರಿಗೆ ಬೆಂಬಲ ನೀಡುತ್ತಿದ್ದಾರೆ.