ಯಾವತ್ತಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಅವತ್ತಿನಿಂದ ನಮ್ಮ ಕರ್ನಾಟಕದ ರಾಜ್ಯಕ್ಕೆ ಹಲವಾರು ರೀತಿಯಿಂದಾಗಿ ಸುದ್ದಿಯಲ್ಲಿ ಸದಾ ಇರುತ್ತಾ ಬಂದಿದೆ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಯಾವುದು ಎಂದರೆ ಈಗ ನಾವು ಭರ್ಜರಿಯಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅದೇ ರೀತಿಯಾಗಿ ಜನರಿಗೆ ಸಂತೋಷ ಏನಪ್ಪಾ ಅಂದರೆ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳು ‌ಈಗಾಗಲೇ ಈ ಪಕ್ಷದಿಂದ ನೀಡಲಾಗಿದೆ.

ಹೌದು ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ಭರ್ಜರಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡುವುದಕ್ಕೆ ಈಗಾಗಲೇ ಆದೇಶ ಹೊರಡಿಸಿದೆ ಇದರಲ್ಲಿ ನಾಲ್ಕನೇ ಗ್ಯಾರಂಟಿ ಏನಿದೆ ಅನ್ನ ಭಾಗ್ಯ ಯೋಜನೆಯ ಮೂಲಕ ಈಗ ರಾಜ್ಯದಲ್ಲಿ ಇರುವಂತಹ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕು ಅಂತ ಹೇಳಿ ಈಗಾಗಲೇ ಕಾಂಗ್ರೆಸ್ ಪಕ್ಷ ಆದೇಶವನ್ನು ತಾತ್ಕಾಲಿಕವಾಗಿ ಹೊರಡಿಸಿದೆ ಆದರೆ ಇದು ಕಾರ್ಯರೂಪಕ್ಕೆ ಬರಲು ಇನ್ನೂ ಹಲವಾರು ದಿನ ನಾವು ಕಾಯಬೇಕು.

ಹೌದು ಸ್ನೇಹಿತರೆ ನೀವು ಮುಂದಿನ ದಿನಗಳಲ್ಲಿ ಪಡಿತರ ವಿತರಣೆ ಮಾಡುವಂತಹ ಪ್ರತಿಯೊಬ್ಬ ರೇಷನ್ ಕಾರ್ಡ್ ನಲ್ಲಿರುವ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ನೀಡುವಂತೆ ಕಾಂಗ್ರೆಸ್ ಪಕ್ಷ ಒಂದು ಆದೇಶವನ್ನು ಹೊರಡಿಸಿದೆ ಅಂತ ಹೇಳಬಹುದು ಆದರೆ ಅದಕ್ಕೆ ಮುಂಚಿತವಾಗಿ ಕೇವಲ 4 ಕೆಜಿ ಅಕ್ಕಿಯನ್ನು ಪಡಿತರ ಚೀಟಿಯಲ್ಲಿರುವ ಸದಸ್ಯರಿಗೆ ನೀಡಲಾಗುತ್ತಿತ್ತು ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಭರ್ಜರಿ ಸಿಹಿ ಸುದ್ದಿ ನೀಡುವ ಅಂದರೆ ಇದು ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ಎಣಿಕೆ ಮಾಡಲಾಗಿದೆ.

ಅಂದರೆ ನಾಲ್ಕು ಕೆಜಿ ಅಕ್ಕಿ ಇದ್ದು 10 ಕೆಜಿ ನೀಡಬೇಕು ಅಂತ ಹೇಳಿ ಕಾಂಗ್ರೆಸ್ ಪಕ್ಷ ಆದೇಶವನ್ನು ತಾತ್ಕಾಲಿಕವಾಗಿ ಹೊರಡಿಸುವಂಥದ್ದು. ನಿಮಗೆ ಗೊತ್ತಿರಬಹುದು ನಾಗರಿಕ ಸರ್ವಾದಿನಕ್ಕೆ ಏನಿದೆ ಇತರ ಒಂದು ಹೊಸ ನಡವಳಿಕೆ ಬಿಡುಗಡೆ ಮಾಡುವಂತಹದ್ದು ಜೊತೆಗೆ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಈಗ ಕಾಂಗ್ರೆಸ್ ಪಕ್ಷ ಎನಿದೆ ಅನ್ನ ಭಾಗ್ಯ ಯೋಜನೆಯ ಮೂಲಕ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯ ನೀವು ಮುಂದಿನ ದಿನಗಳಲ್ಲಿ ಯಾವಾಗ ರೇಷನ್ ಅನ್ನು ಹಾಕಿಸಿಕೊಳ್ಳುತ್ತೀರ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಬೇಕು ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ಹೊರಡಿಸಿದೆ ಆದರೆ.

ಇದರ ಒಂದು ಕೆಲವೊಂದು ಕಂಡೀಶನ್ ಗಳು ಆಗಿರಬಹುದು ಎನ್ನುವ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಆದೇಶವನ್ನು ಹೊರಡಿಸಿದೆ ಅಂದರೆ ತಿಳಿಸಿದೆ ಮುಂಬರುವ ಒಂದು ದಿನಗಳಲ್ಲಿ ನೆಕ್ಸ್ಟ್ ಮಂತು ನೀವು ಆ ಒಂದು ಪಡಿತರ ಪಡಿತರ ಸಂದರ್ಭದಲ್ಲಿ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಜೊತೆಗೆ ದ್ವಿದಳ ಧಾನ್ಯಗಳು ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೆ ಬಂದು ಮೆಚ್ಚುಗೆ ನೀಡಿ ಹಾಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *