ಪ್ರಕೃತಿ ನಮಗೆ ಎಂದು ನೀಡಿರುವಂತಹ ಪ್ರತಿಯೊಂದು ಹಣ್ಣು ಹಾಗು ತರಕಾರಿಗಳಲ್ಲಿ ಹಲವಾರು ಬಗ್ಗೆ ಔಷದಿಯ ಗುಣಗಳು ಇವೆ ಎಂಬುದು ನಮಗೆ ತಿಳಿದಿದೆ ಆದರೆ ನಾವು ಮಾತ್ರ ಇವುಗಳನ್ನು ಸೇವಿಸುವುದು, ಉದಾಸಿನಂತೆ ತೋರಿಸುತ್ತೇವೆ ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಹೆಚ್ಚು ಕಂಡುಬರುವಂತಹ ಬಿಳಿ ನೇರಳೆ ಅಥವಾ ಬಿಳಿ ಜಂಬುವಿನಲ್ಲಿ ಹಲವಾರು ಬಗ್ಗೆ ಔಷದಿಯ ಗುಣಗಳು ಇವೆ.
ಬಿಳಿ ನೇರಳೆಯಲ್ಲಿ ಹಲವಾರು ಬಣ್ಣಗಳು ನಾವು ಕಾಣುತ್ತೇವೆ. ಪ್ರತಿಯೊಂದರಲ್ಲೂ ಅದರದ್ದೇ ಆಗಿರುವಂತಹ ಆರೋಗ್ಯದ ಗುಣಗಳು ಇವೆ ಇದರಲ್ಲಿ ವಿಟಮಿನ್ ಸಿ ಮತ್ತು ಆಹಾರದ ನಾರಿನಾಂಶ ಇದೆ ಅದೇ ರೀತಿ ಕ್ಯಾಲ್ಸಿಯಂ ನಿಯಾಸಿ ಮತ್ತು ಕಬ್ಬಿನಾಂಶ ಇದೆ ಇದರಲ್ಲಿ ಇರುವಂತಹ ಜಂಬೋಸಿನ್ ಎಂಬ ಅಂಶದಲ್ಲಿ ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಹಾಗಾದರೆ ಬಿಳಿ ಜಾಮೂನಿನಿಂದ ಯಾವ ಲಾಭಗಳು ಪಡೆಯಬಹುದು ಅನ್ನುವುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ.
ಮಧುಮೇಹಿಗಳು ಇದನ್ನು ಸೇವನೆ ಮಾಡಿದ ವೇಳೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಇಡಲು ಸಹಾಯಮಾಡುತ್ತದೆ ಬಿಳಿ ಜಾಮೂನು ಬೀಜಗಳು ಮಾಡಿರುವಂತಹ ಆಹಾರ ಮತ್ತು ಪಾನಿಗಳಲ್ಲಿ ಬಳಕೆ ಮಾಡಬಹುದು ಅಷ್ಟೇ ಅಲ್ಲದೆ ಬಿಳಿ ಚಾಮುಂಡಿನಲ್ಲಿ ಶೇಕಡ 93 ರಷ್ಟು ಇರುವ ಕಾರಣದಿಂದಾಗಿ ಇದು ಸಾಮಾನ್ಯವಾಗಿ ಕಾಣುವ ಜೀರ್ಣಕ್ರಿಯ ಸಮಸ್ಯೆಗಳನ್ನು ದೂರಮಾಡುತ್ತದೆ ಅತಿಸಾರ ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ.
ಬಿಳಿ ಜಾಮೂನಿನಲ್ಲಿ ಶೇ.93ರಷ್ಟು ನೀರಿನಾಂಶವು ಇರುವ ಕಾರಣದಿಂದಾಗಿ ಇದು ಸಾಮಾನ್ಯವಾಗಿ ಕಾಡುವ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುವುದು.ಅತಿಸಾರ ನಿಯಂತ್ರಣ ಮಾಡಲು ಇದು ಸಹಕಾರಿ. ಅಜೀರ್ಣದ ಪ್ರಮುಖ ಸಮಸ್ಯೆಯಾಗಿರುವ ವಾಯುವನ್ನು ಇದು ದೂರ ಮಾಡುವುದು. ಅಜೀರ್ಣ ಪ್ರಮುಖ ಸಮಸ್ಯೆ ಆಗಿರುವ ವಾಯು ವನ್ನು ಇದು ದೂರ ಮಾಡುವುದು ಅಷ್ಟೇ ಅಲ್ಲದೆ ಅಧಿಕ ಪ್ರಮಾಣದ ನೀರಿನ ಅಂಶ ಮತ್ತು ನೈಸರ್ಗಿಕ ತಂಪು ಗುಣಗಳು ಇರುವುದ ಕಾರಣದಿಂದಾಗಿ ಇದು ದೇಹವನ್ನು ತಂಪಾಗಿ ಇಡಲು ಸಹಕಾರಿ ಮತ್ತು ಬೇಸಿಗೆಯಲ್ಲಿ ಆಗುವ ಅಗತ್ಯವನ್ನು ಇದು ಕಡಿಮೆ ಮಾಡಲು ಹಾಗೂ ನಿರ್ಜಲೀಕರಣವನ್ನು ತಡೆಯುತ್ತದೆ.
ಹಾನಿಕಾರಕ ಸೋಂಕು ಕೀಟನ್ನುಗಳು ದೂರ ಮಾಡಲು ಇದು ತುಂಬಾ ಸಹಕಾರಿ ಇದು ತಿಂದರೆ ಪರಿ ಣಾಮಕಾರಿ ಮತ್ತು ಇದು ಜೀರ್ಣಕ್ರಿಯೆ ಆರೋಗ್ಯಕಾರಿ ಮತ್ತು ಅಷ್ಟೇ ರಜೆ ಮಾಡುವುದು ಅದು ಫ್ರೀ ರಾಡಿಕಲ್ ಅಂಶ ಗುಣ ಮಾಡಿ ಜಾಮೂನು ಸೇವನೆ ಮಾಡಿದರೆ ಕ್ಯಾನ್ಸಲ್ ದಂತೆ ತಡೆಯುತ್ತದೆ ಆದ್ದರಿಂದ ಪುರುಷರಲ್ಲಿ ಕಂಡುಬರುವಂತಹ ಕ್ಯಾನ್ಸರ್ ಅಪಾಯ ದೂರವಾಗುವುದು ಅದೇ ರೀತಿಯಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಎಂದು ಬಿಳಿ ಜಮೀನು ಸೇವನೆ ಮಾಡಿದರೆ ಮತ್ತು ಹೃದಯಘಾತ ಪಾಶ್ವ ವಾಯು ಮತ್ತು ಇತರ ಕೆಲಸಗಳನ್ನು ಇದು ದೂರಮಾಡುತ್ತದೆ.
ಅಷ್ಟಿರದೆ ಬಿಳಿ ಜಮೀನಿನಲ್ಲಿ ವಿಟಮಿನ್ ಅಂಶ ಉತ್ತಮ ಪ್ರಮಾಣದಲ್ಲಿ ಇದೆ ಅಂತ ಹೇಳಬಹುದು. ಬೇಸಿಗೆ ದಿನಗಳಲ್ಲಿ ಈ ಹಣ್ಣುಗಳನ್ನು ತಿನ್ನುವುದರಿಂದ ಈ ಹಣ್ಣು ನಮ್ಮ ದೇಹವನ್ನು ತಂಪಾಗಿ ಇಡುವುದರಲ್ಲಿ ಸಹಾಯ ಮಾಡುತ್ತದೆ. ಈ ಹೆಣ್ಣು ಸೇವನೆ ಮಾಡುವುದರಿಂದ ನಮ್ಮ ದೇಹ ಕ್ಕೆ ಅಪಾಯ ತರುವಂತಹ ಸೂಕ್ಷ್ಮ ಕೀಟಗಳು,ಹಾನಿಕಾರಕ ಸೂಕ್ಷ್ಮಾಣುಗಳು ದೂರ ಮಾಡಲು ಇದು ತುಂಬಾ ಸಹಾಯ ಮಾಡುತ್ತದೆ.