ಈ ಒಂದು ಬೆಳೆ ಮೆಕ್ಕೆ ಜೋಳದಿಂದ ಯಾರು ಹೈಪರ್ ಟೆನ್ಶನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರಿಗೆ ತುಂಬಾನೇ ಒಳ್ಳೆಯದು. ಜೋಳವನ್ನ ನಾವು ಪ್ರತಿನಿತ್ಯ ಬೇರೆ ಬೇರೆ ತರ ಬಳಸುತ್ತೀವಿ ಅಲ್ವಾ? ಜೋಳದ ಹಿಟ್ಟನ್ನು ಬಳಸಿ ಜೋಳದ ರೊಟ್ಟಿ ಮಾಡ್ತೀವಿ. ಇನ್ನು ಜೋಳದ ನುಚ್ಚು ಕೂಡ ಬಳಸ್ತೀವಿ. ಹಾಗೇ ಮೆಕ್ಕೆ ಜೋಳ, ಸ್ವೀಟ್ ಬೇಬಿ ಕಾರ್ನ್ ಬೇರೆ ಬೇರೆ ತರದ ಲ್ಲಿ ಬಳಸ್ತೀವಿ. ಇನ್ನು ಇದೇ ಜಾತಿಗೆ ಸೇರಿರುವಂಥದ್ದು ಅಂತ ಹೇಳಿದ್ರೆ ಬಿಳಿ ಜೋಳ ಅಷ್ಟಾಗಿ ಎಲ್ಲಾ ಕಡೆ ಸಿಗೋದಿಲ್ಲ ಅಂತ ಆದರೂ ಕೂಡ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೇದು ಅಂತ ಹೇಳಬಹುದು. ಇವತ್ತಿನ ಮಾಹಿತಿಯಲ್ಲಿ ನಾನು ಬಿಳಿ ಜೋಳ ವನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯ ಕ್ಕೆ ಏನೇನು ಸಹಕಾರಿ? ಇದು ಏನೇನು ಪ್ರಯೋಜನಗಳು ಸಿಗುತ್ತವೆ. ಮೊದಲನೆಯದಾಗಿ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವಂತಹ ಶಕ್ತಿ ಈ ಬಿಳಿ ಜೋಳ ಕ್ಕಿದೆ. ನಾವು ಇದನ್ನ ಯಾವುದೇ ರೀತಿಯಲ್ಲಿ ಬಳಸಬಹುದು.
ಇತ್ತೀಚೆಗಂತೂ ಕೊಲೆಸ್ಟ್ರಾಲ್ ಜಾಸ್ತಿ ಆಗೋದು ತುಂಬಾ ಸರ್ವೇಸಾಮಾನ್ಯ ಅಲ್ವಾ? ನಮ್ಮ ಫುಡ್ ಹ್ಯಾಬಿಟ್ ದಿಂದ ಅಥವಾ ನಮ್ಮ ಜೀವನ ಶೈಲಿಯಿಂದ ಕೂಡ ಈ ರೀತಿ ಆಗುತ್ತೆ. ಆದರೆ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿ ರಿಸಿ ಕೊಳ್ಳುವುದು ತುಂಬಾನೇ ಮುಖ್ಯವಾದ ವಿಚಾರ. ಹಾಗಾಗಿ ಕೊಲೆಸ್ಟ್ರಾಲ್ ಕಂಟ್ರೋಲ್ಗೆ ಇದು ತುಂಬಾ ನೇ ಒಳ್ಳೇ ದು ಅಂತ ಹೇಳಬಹುದು. ಹಾಗೇನೇ ಇದರಲ್ಲಿ ಕಬ್ಬಿಣಾಂಶ ನಮಗೆ ಹೇರಳವಾಗಿ ಸಿಗುತ್ತೆ. ತುಂಬಾ ಜನ ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿರುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುತ್ತೆ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಗೆ ಕೂಡ ಸಮಸ್ಯೆ ಆಗುತ್ತೆ.ಅಂತವರು ಈ ಬಿಳಿ ಜೋಳವನ್ನು ಬಳಸುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಆಗೋದಿಲ್ಲ. ಕಬ್ಬಿಣಾಂಶ ಸಾಕಷ್ಟು ಸಿಗುತ್ತೆ. ಹಾಗೇ ರಕ್ತ ಹೀನತೆ ಅಥವಾ ಅನಿಮಿಯಾ ಕೂಡ ಉಂಟಾಗುವುದಿಲ್ಲ.
ಇನ್ನು ಯಾರಿಗೆ ಹೈಪರ್ ಟೆನ್ಶನ್ ಸಮಸ್ಯೆ ಇರುತ್ತೆ ಅಂತವರಿಗೆ ಕೂಡ ತುಂಬಾನೇ ಒಳ್ಳೇದು ಅಂತ ಹೇಳ ಬಹುದು. ನಮ್ಮ ರಕ್ತದೊತ್ತಡ ವನ್ನ ರಿಲೀಸ್ ಮಾಡೋದಕ್ಕೆ ಅಥವಾ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಅದಕ್ಕೆ ತುಂಬಾ ನೇ ಸಹಾಯ ಮಾಡುತ್ತೆ. ಈ ಬಿಳಿ ಜೋಳ. ಇದರಿಂದಾಗಿ ಯಾರು ಹೈಪರ್ಟೆನ್ಷನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ವರಿಗೆ ತುಂಬಾನೇ ಒಳ್ಳೆಯದು. ಹಾಗೇ ನಮ್ಮ ಕಿಡ್ನಿ ಆರೋಗ್ಯವನ್ನ ಕಾಪಾಡಿಕೊಳ್ಳೋದುಕ್ಕೆ ಕೂಡ ತುಂಬಾನೇ ಒಳ್ಳೆಯದು. ಕಿಡ್ನಿ ಯಲ್ಲಿ ಇನ್ಫೆಕ್ಷನ್ ಆಗ್ತಾ ಇದೆ. ಯೂರಿನ್ ಪದೇ ಪದೇ ಆಗ್ತಾ ಇದ್ರೆ ಅವುಗಳನ್ನು ದೂರ ಇಡೋದಕ್ಕೆ ಕೂಡ ಸಹಾಯ ಮಾಡುತ್ತದೆ. ಇದು ಇನ್ನೊಂದು ತುಂಬಾನೇ ಮುಖ್ಯವಾದ ಬೆನಿಫಿಟ್ ಬೇಕಾಗಿರುವಂತದ್ದು ಅಂತ ಹೇಳಿದ್ರೆ ಇದರಲ್ಲಿ ನಾರಿನಂಶ ಅಥವಾ ಫೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತೆ.
ನಮಗೆ ಇದರಿಂದಾಗಿ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರ ಇಡೋದಕ್ಕೆ ತುಂಬಾ ನೇ ಸಹಾಯ ಆಗುತ್ತೆ. ಇತ್ತೀಚೆಗಂತೂ ಜೀರ್ಣ ಸಂಬಂಧಿ ಸಮಸ್ಯೆಗಳು ಬೇರೆ ಬೇರೆ ತರದ ಲ್ಲ ಕಾಡ್ತಾ ಇರುತ್ತೆ ಅಲ್ವಾ ಗ್ಯಾಸ್ಟ್ರಿಕ್ ಎಸಿಡಿಟಿ ಇನ್ನು ಕೆಲವರಿಗೆ ಮಲಬದ್ಧತೆ ಅಥವಾ ಕಾನ್ಸ್ಟಿಟ್ಯೂಷನ್ ಸಮಸ್ಯೆ ಕೂಡ ಇರುತ್ತೆ. ಅದರ ಜೊತೆಯಲ್ಲಿ ಐಪಿಎಸ್ ಅಂದ್ರೆ ಇರಿಟೇ ಬಲ್ ಬೋವಲ್ ಸಿಂಡ್ರೋಮ್ ಸಮಸ್ಯೆ ಕೂಡ ಕಾಡ್ತಾ ಇರುತ್ತೆ ಅಂತ ವರಿಗೆ ಕೂಡ ಈ ಬಿಳಿ ಜೋಳ ತುಂಬಾ ನೇ ಒಳ್ಳೇ ದು. ಇದನ್ನ ಬಳಸೋದ್ರಿಂದ ಎಲ್ಲ ಸಮಸ್ಯೆಗಳನ್ನು ದೂರ ಇಡೋದಕ್ಕೆ ತುಂಬಾನೇ ಸಹಾಯ ಆಗುತ್ತೆ.