ಪ್ರಪಂಚದಲ್ಲಿ ವಿವಿಧ ಜನರು ನೋಡುತ್ತೇವೆ ಆಯ ಪ್ರಾಂತ್ಯ ಜನರು ಆಯಾ ಬಣ್ಣವನ್ನು ಹೊಂದಿರುತ್ತಾರೆ. ಉದಾಹರಣೆಗೆ ಅಮೇರಿಕಾದ ಜನರು ನಮ್ಮ ಭಾರತೀಯರಿಗೂ ವ್ಯತ್ಯಾಸವಿದೆ ನಮ್ಮ ಭಾರತದಲ್ಲಿ ಅಷ್ಟೇ ಕಾಶ್ಮೀರಿ ಗಳಿಗೂ ಕನ್ಯಾಕುಮಾರಿಯಲ್ಲಿ ವಾಸಿಸುವವರಿಗು ರೂಪದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ ಇದು ಸಾಮಾನ್ಯವಾಗಿ ನಮಗೆ ಚೆನ್ನಾಗಿ ತಿಳಿಯುತ್ತದೆ ಆದರೆ ನಮ್ಮ ಮಧ್ಯ ಇರುವ ಕೆಲವು ಜನರಿಗೆ ಚರ್ಮದ ಭಾಗದಲ್ಲಿ ಬಿಳಿ ಬಣ್ಣದ ಮಚ್ಚಿಗಳು ಕಂಡುಬರುತ್ತವೆ, ಕಪ್ಪು ಬಣ್ಣದ ಚರ್ಮ ಹೊಂದಿರುವ ಜನರಲ್ಲಿ ನೀವು ಹೆಚ್ಚಾಗಿ ಕಾಣಿಸುತ್ತವೆ.
ಮೊದಲು ಸಣ್ಣದಾಗಿ ಶುರುವಾಗುವ ಆನಂತರದಲ್ಲಿ ಇಡೀ ದೇಹವನ್ನು ಆವರಿಸಿ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕೆ ಪರಿಹಾರವೇನು ಅಂತ ಈ ಮಾಹಿತಿಯಲ್ಲಿ ನೋಡೋಣ ಅದಕ್ಕಿಂತ ಮುಂಚೆ ಈ ಮಾಹಿತಿ ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಮೊದಲನೆಯದಾಗಿ ಕಾರಣ ಏನು ಅಂತ ನೋಡುವುದಾದರೆ ಸಂಶೋಧಕರು ಹೇಳುವ ಪ್ರಕಾರ ಇರಬಹುದು ಒಂದು ವೇಳೆ ಕಾಯಿಲೆಗಳು ಹೊಂದಿರುವ ಜನರು ಇದ್ದಾರೆ ಅವರಿಗೆ ತನ್ನು ಯಾವುದು ಸಂದರ್ಭದಲ್ಲಿ ಬೇಕಾದರೂ ಬರಬಹುದು ಇನ್ನೊಂದು ಪ್ರಮುಖ ಕಾರಣವೆಂದರೆ ಮಾನಸಿಕ ಒತ್ತಡ ಮಾನಸಿಕ ಒತ್ತಡದಿಂದ ತನ್ನು ಬರುವುದಿಲ್ಲ ನಿಜ.
ಆದರೆ ಒಂದು ವೇಳೆ ಈಗಾಗಲೇ ತನ್ನು ಬಂದಿದ್ದರೆ ಇದನ್ನು ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಿಸುತ್ತದೆ ಇದರ ಜೊತೆಗೆ ಇನ್ನು ಕೆಲವು ತಿಳಿಯದ ಕಾರಣಗಳು ಸಹ ಇವೆ ತೂನ್ನೂ ಸಮಸ್ಯೆ ನಿವಾರಿಸಬಹುದು ಅದಕ್ಕೆ ಸಂಬಂಧಪಟ್ಟಂತೆ ಪರಿಣಾಮಕಾರಿ ಮನೆಮದ್ದುಗಳು ತಿಳಿದು ಬಂದಿದೆ ಮೊದಲನೆಯದಾಗಿ ಪರಂಗಿ ಹಣ್ಣು ರುಚಿಕರವಾದ ಹಣ್ಣು ಮತ್ತು ಆರೋಗ್ಯಕ್ಕೆ ತುಂಬಾ ಸಹಾಯಕಾರಿ ಹೌದು ಪರಂಗಿ ಹಣ್ಣು ಅತ್ಯಂತ ಪರಿಣಾಮಕಾರಿಯಾಗಿದ್ದನ್ನು ಸಮಸ್ಯೆ ನಿವಾರಣೆ ಮಾಡುತ್ತದೆ ನೀವು ಇದಕ್ಕಾಗಿ ಪರಂಗಿ ಹಣ್ಣಿನ ಚೂರುಗಳನ್ನು ಚರ್ಮದ ಯಾವ ಭಾಗದಲ್ಲಿ ತೊಂದರೆ ಉಂಟಾಗುತ್ತದೆ ಅಲ್ಲಿ ಉಜ್ಜಿ ಇದರ ಜೊತೆಗೆ ಆಗಾಗ ಪರಂಗಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಚರ್ಮದ ಮೇಲಿನಷ್ಟವಾಗುವ ಮೆಲೋನಿಯ ಜೀವಕೋಶಗಳು ಸಹಜ ರೂಪ ಪಡೆದುಕೊಳ್ಳುತ್ತವೆ.
ನಿಮ್ಮ ಚರ್ಮದ ಮೇಲಿನ ತನ್ನು ಸಮಸ್ಯೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಂಪು ಜೇಡಿ ಮಣ್ಣು ಸಹಾಯ ಮಾಡುತ್ತದೆ ಏಕೆಂದರೆ ಇದರಲ್ಲಿ ಕಾಪರ್ ಪ್ರಮಾಣ ಹೆಚ್ಚಾಗಿ ಇರುತ್ತದೆ ನೀವು ಒಂದು ಟೇಬಲ್ ಚಮಚ ಶುಂಠಿ ರಸ ತೆಗೆದುಕೊಂಡು ಅದಕ್ಕೆ ಎರಡು ಟೇಬಲ್ ಚಮಚ ಕೆಂಪು ಜೇಡಿಮಣನ್ನು ಸೇರಿಸಿ ಬಿಳಿ ಬಣ್ಣದ ಮಚ್ಚಿ ಕಲಿಕೆಯನ್ನು ಪ್ರತಿದಿನ ಹಚ್ಚಿರುವ ಭಾಗದಲ್ಲಿ ರಕ್ತ ಸಂಚಾರ ಹೆಚ್ಚಿಸುತ್ತದೆ ಮೂರನೆಯದಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಮೊದಲೇ ಹೇಳಿದಂತೆ ಮಾನಸಿಕ ಹೆಚ್ಚು ಮಾಡುತ್ತದೆ ಹಾಗಾಗಿ ನೀವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಯೋಗ ಧ್ಯಾನ ಮುಂತಾದವುಗಳನ್ನು ಮಾಡಬೇಕಾಗುತ್ತದೆ ಏಕೆಂದರೆ ಮಾನಸಿಕ ಒತ್ತಡ ಕಡಿಮೆ ಆದರೆ ಅದರಿಂದ ನಿಮ್ಮ ಚರ್ಮದ ಮೇಲಿನ ಮಚ್ಚೆಗಳ ಸಂಖ್ಯೆ ಕೂಡ ಕಡಿಮೆಯಾಗುತ್ತದೆ.