ಗೆಳೆಯರೇ ಇವತ್ತಿನ ಈ ಮಾಹಿತಿಯಲ್ಲಿ ನಾನು ಬುಧವಾರ ಹುಟ್ಟಿದಂತಹ ವ್ಯಕ್ತಿಗಳ ಒಂದು ಗುಣ ಸ್ವಭಾವ ಹೇಗಿರುತ್ತೆ. ಹಾಗೆ ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾನು ಇವತ್ತಿನ ಈ ಮಾಹಿತಿ ಮುಖಾಂತರ ತಿಳಿಸಿ ಕೊಡುತ್ತಿದ್ದೇನೆ. ಹಾಗಾಗಿ ಆದಷ್ಟು ನೀವು ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ. ಗೆಳೆಯರೇ ಮೊದಲನೇದಾಗಿ ನಿಮ್ಮ ಒಂದು ಲಕ್ಕಿ ನಂಬರ್ ಲಕ್ಕಿ ಕಲರ್ ಹಾಗೂ ಲಕ್ಕಿ ಡೇ ವಿಷಯಕ್ಕೆ ಬಂದರೆ ನಿಮ್ಮ ಒಂದು ಲಕ್ಕಿ ನಂಬರ್ ಮೂರು ಹಾಗೂ ಆರು ಆಗಿರುತ್ತೆ. ಹಾಗೆ ನಿಮ್ಮ ಒಂದು ಲಕ್ಕಿ ಕಲರ್ ನಿಮಗೆ ಗ್ರೀನ್ ಆಗಿರುತ್ತೆ. ಹಾಗೆ ನಿಮ್ಮ ಲಕ್ಕಿ ಡೇ ವಿಷಯಕ್ಕೆ ಬಂದರೆ ಬುಧವಾರ ಹಾಗೂ ಶುಕ್ರವಾರ ಆಗಿರುತ್ತೆ. ಎರಡನೇದಾಗಿ ಅವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾ ಧಾರ್ಮಿಕ ವ್ಯಕ್ತಿಗಳು ಆಗಿರುತ್ತಾರೆ ಅಂತಾನೆ ಹೇಳಬಹುದು. ಅಂದರೆ ಹೆಚ್ಚಾಗಿ ಪೂಜೆ ಪುರಸ್ಕಾರಗಳನ್ನು ಹೆಚ್ಚಾಗಿ ಅವರು ನಂಬಿಕೆ ನೀಡುತ್ತಾರೆ. ಹಾಗೆ ಪೂಜೆ ಪುರಸ್ಕಾರಗಳು ತುಂಬಾ ಜಾಸ್ತಿ ಮಾಡುತ್ತಾರೆ. ಇವರಿಗೆ ಅಂತನೇ ಹೇಳಬಹುದು. ಈ ಕಾರಣದಿಂದಾಗಿ ಇವರಿಗೆ ದೈವ ಯಾವತ್ತೂ ಕೈ ಬಿಡುವುದಿಲ್ಲ. ಅನ್ನುವ ಒಂದು ಮಾತನ್ನು ಕೂಡ ಇವರಿಗೆ ಹೇಳಬಹುದು. ಇದಲ್ಲದೆ ವಿಶೇಷವಾಗಿ ಇವರ ಒಂದು ಮಾತುಗಳಾಗಲೀ ಇವರ ಒಂದು ವ್ಯವಹಾರಗಳ ಗಲಿ ಇದರಿಂದ ಇವರು ಜನರಿಗೆ ತುಂಬಾ ಒಂದು ಇಷ್ಟವಾಗುತ್ತಾರೆ ಅಂತನೇ ಹೇಳಬಹುದು. ವಿಶೇಷವಾಗಿ ಇವರು ತಮ್ಮ ಒಂದು ಫ್ಯಾಮಿಲಿ ಹಾಗೂ ತಮ್ಮ ಒಂದು ಫ್ರೆಂಡ್ಸ್ ಮೇಲೆ ತುಂಬಾ ಒಂದು ಪ್ರೀತಿಯನ್ನು ಇಟ್ಟಿರುತ್ತಾರೆ. ಅಂತನೇ ಹೇಳಬಹುದು.
ಇನ್ನು ಇವರು ನೋಡುವುದಕ್ಕೆ ಸ್ವಲ್ಪ ಕುಳ್ಳಗೆ ಇರುತ್ತಾರೆ. ತುಂಬಾ ಆಕರ್ಷಕ ವ್ಯಕ್ತಿತ್ವ. ಹೊಂದಿರುತ್ತಾರೆ ಅಂತನೇ ಹೇಳಬಹುದು. ಇನ್ನು ಇವರಿಗೆ ತಮ್ಮ ಒಂದು ಜೀವನದಲ್ಲಿ ಎಂಟರಿಂದ 25 ವಯಸ್ಸಿನ ಒಂದು ಮಧ್ಯದಲ್ಲಿ ನಿಮಗೆ ಏನಾದರೂ ಪ್ರಾಬ್ಲಮ್ಸ್ ಗಳು ಏನಾದರೂ ತೊಂದರೆಗಳು ಇದ್ದೇ ಇರುತ್ತೆ. ಅದಾದ ನಂತರ ನಿಮಗೆ ಜೀವನ ಅನ್ನುವುದು ತುಂಬ ಒಂದು ಸುಲಭ ಹಾಗೂ ತುಂಬಾ ಒಂದು ಚೆನ್ನಾಗಿ ಆಗುತ್ತೆ ಅಂತ ಹೇಳಬಹುದು.
ಇನ್ನು ಮೂರನೇದಾಗಿ ಇವರ ಒಂದು ಕರಿಯರ್ ವಿಷಯಕ್ಕೆ ಬಂದರೆ ವಿಶೇಷವಾಗಿ ಇವರು ಒಂದು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಸ್ವಲ್ಪ ಒಂದು ಪರಿಶ್ರಮಪಟ್ಟರು ಕೂಡ ಇವರು ಸಾಕಷ್ಟು ಒಂದು ಮುಂದೆ ಹೋಗುತ್ತಾರೆ ಅಂತನೇ ಹೇಳಬಹುದು. ಹಾಗಾಗಿ ಇವರು ಸ್ವಲ್ಪ ಲೈಟಾಗಿ ಪರಿಶ್ರಮಪಟ್ಟರು ಕೂಡ ಇವರ ಒಂದು ಟ್ಯಾಲೆಂಟ್ ಏನಿರುತ್ತೆ ಆದ್ದರಿಂದ ಇವರು ಸಾಕಷ್ಟು ಮುಂದೆ ಹೋಗುತ್ತಾರೆ. ಇನ್ನು ವಿಶೇಷವಾಗಿ ಇವರು ಸ್ಪೋರ್ಟ್ಸ್ ಆಗಲಿ ಅಥವಾ ಒಂದು ಅಗ್ರಿಕಲ್ಚರಲ್ ಫೀಲ್ಡ್ ಆಗಲಿ ಅಥವಾ ಆರ್ಟಿಸ್ಟ್ ಆಗಲಿ ಅಥವಾ ಕನ್ಸ್ಟ್ರಕ್ಷನ್ ಕಂಪನಿಗಳಾಗಲಿ ಇಂಥ ಕಡೆಯವರು ಕೆಲಸ ಮಾಡಿದರೆ ತುಂಬಾನೇ ಒಳ್ಳೆಯ ಒಂದು ಯೋಗ ಸಿಗುತ್ತೆ ಅಂತಾನೆ ಹೇಳಬಹುದು. ಇನ್ನು ಇವರ ಲವ್ ವಿಷಯಕ್ಕೆ ಬಂದರೆ ವಿಶೇಷವಾಗಿ ಇವರಿಗೆ ಸಾಕಷ್ಟು ಒಂದು ರಿಲೇಷನ್ಶಿಪ್ ಇರುತ್ತವೆ. ಯಾರನ್ನ ಇವರು ನಿಜವಾದ ಮನಸ್ಸಿಂದ ಪ್ರೀತಿಯನ್ನು ಮಾಡುತಾರೋ ಅವರ ಒಂದು ಪ್ರೀತಿಯನ್ನು ಇವರು ಇಂದಿಗೂ ಕೂಡ ಕೈ ಬಿಡುವುದಿಲ್ಲ.