ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ, ರಾಜ್ಯದಲ್ಲಿ ಬೆಂಗಳೂರು ಕೇವಲ ಐಟಿ-ಬೀಟಿಗೆ ಇಲ್ಲಿ ಇನ್ನೂ ಹಲವಾರು ನಾವು ನೋಡಿಲ್ಲದ ಹಲವಾರು ಜಾಗಗಳು ಕೂಡ ಇವೆ ಹಾಗೆ ಇಲ್ಲಿರುವಂತಹ ದೇವಸ್ಥಾನಗಳು ಅತಿಯಾದ ಶಕ್ತಿಶಾಲಿಯಾಗಿ ಕೂಡ ಇವೆ. ಅದೇ ರೀತಿಯಾಗಿ ಇವತ್ತಿನ ಮಾಹಿತಿ ಕೂಡ ಒಂದಾಗಿದೆ.
ವೀಕ್ಷಕರೆ ಸುಮಾರು ಸಾವಿರಾರು ವರ್ಷಗಳ ಹಿಂದೆ ಈ ಬೆಂಗಳೂರು ನಗರ ಆಳುತ್ತಿದ್ದದ್ದು ಚೋಳ ಸಾಮ್ರಾಜ್ಯ ಮತ್ತು ಹೊಯ್ಸಳ ಸಾಮ್ರಾಜ್ಯ ಸ್ನೇಹಿತರೆ ಆಗಿನ ಕಾಲದಲ್ಲಿ ಬೆಂಗಳೂರನ್ನು ದ ಸೆಂಟರ್ ಆಫ್ ಟೆಂಪಲ್ ಎಂದು ಕರೆಯುತ್ತಿದ್ದರು ಯಾಕಪ್ಪ ಎಂದರೆ ಚೋಳ ಸಾಮ್ರಾಜ್ಯವು ನೂರಾರು ದೇವಸ್ಥಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದ್ದರು ಕಾಲ ಕಳೆದಂತೆ ಚೋಳ ಸಾಮ್ರಾಜ್ಯವು ಕಟ್ಟಿದ್ದು ನೂರಾರು ದೇವಸ್ಥಾನಗಳು ಅಳಿಸಿ ಹೋದವು. ಆದರೂ ಸಾಕಷ್ಟು ಪುರಾತನ ದೇವಸ್ಥಾನವು ಇನ್ನು ಬೆಂಗಳೂರಿನಲ್ಲಿ ಇದೆ ಇವತ್ತು ನಾನು ಹೇಳಲು ಹೊರಟಿರುವ ವಿಶೇಷ ದೇವಸ್ಥಾನ ಸುಮಾರು ನಾಲ್ಕನೇ ಶತಮಾನದಲ್ಲಿ ನಿರ್ಮಾಣವಾಗಿದೆ.
ಈ ದೇವಸ್ಥಾನದ ಬಗ್ಗೆ ಕೇಳಿದರೆ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಡಬೇಕು ಎಂದು ಅನಿಸುತ್ತದೆ ಅತ್ಯಂತ ನಿಗೂಢತೆಯಿಂದ ಕೂಡಿರುವ ಬೆಂಗಳೂರಿನ ಏಕೈಕ ದೇವಸ್ಥಾನದ ವಿಳಾಸ ಇಲ್ಲಿದೆ ನೀವು ನೋಡಬಹುದು. ಕರ್ನಾಟಕದ ರಾಜಧಾನಿಯಲ್ಲಿರುವ ಜೈನ ನಗರದ ಹತ್ತಿರದಲ್ಲಿ ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರೆ ಕೆಂಪೇಗೌಡ ನಗರ ಸಿಗುತ್ತದೆ ಕೆಂಪೇಗೌಡ ನಗರದ ಐದನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ಪ್ರಸಿದ್ಧ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಕಂಡುಬರುತ್ತದೆ ಮೆಜೆಸ್ಟಿಕ್ ಇಂದ ಕೇವಲ 4 ಕಿ.ಮೀ ದೂರ ಇದೆ ದೇವಸ್ಥಾನ ಗವಿ ಗಂಗಾಧೀಶ್ವರ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್ ಇದೆ.
ಒಂದು ಸಲ ಚೆಕ್ ಮಾಡಿ ಈ ದೇವಸ್ಥಾನವನ್ನು ಪಾತಾಳ ದೇವಸ್ಥಾನ ಎಂದು ಕರೆಯುತ್ತಾರೆ ಹೌದು ವೀಕ್ಷಕರೇ ಈ ದೇವಸ್ಥಾನ ವಿದೇಶದಿಂದ ಈ ದೇವಸ್ಥಾನಕ್ಕೆ ಭಕ್ತರ ದಂಡೆ ಬರುತ್ತದೆ ಆದರೆ ಗೊತ್ತು ಈ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ ಕಾರಣ ದೇವಸ್ಥಾನದಲ್ಲಿರುವ ಶಿವಲಿಂಗವು ದಕ್ಷಿಣ ಅಭಿಮುಖ ಮಾಡಿದೆ ದೇವಸ್ಥಾನದ ಗರ್ಭಗುಡಿಯಲ್ಲಿ 24 ಗಂಟೆ ಗಂಗಾ ನದಿ ದೇವಸ್ಥಾನಕ್ಕೆ ಹರದುಕೊಂಡು ಬರುತ್ತದೆ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಸುಮಾರು ಮೂರರಿಂದ ನಾಲ್ಕು ಸಾವಿರ ಪುರತನದ್ದು ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಶಿವಲಿಂಗವನ್ನು ನೋಡಲು ತುಂಬಾ ಸುಂದರವಾಗಿದೆ ಮೂರು ಸಾವಿರ ವರ್ಷಗಳ ಹಿಂದೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು ಎಂದು ಪುರಾವೆಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ದೇವಸ್ಥಾನ ಹಿಂಬದಿಯಲ್ಲಿ ಎರಡು ಸುರಂಗ ಮಾರ್ಗಗಳು ಇವೆ ಒಂದು ಸುರಂಗ ಮಾರ್ಗ ತುಮಕೂರು ಜಿಲ್ಲೆಯ ಶಿವಗಂಗಾ ಬೆಟ್ಟಕ್ಕೆ ಹೋಗುತ್ತದೆ ಮತ್ತೊಂದು ಸುರಂಗ ಮಾರ್ಗ ನೇರವಾಗಿ ಕಾಶಿಗೆ ತಲುಪುತ್ತದೆ.