ಎಲ್ಲರಿಗೂ ನಮಸ್ಕಾರ ಕರ್ನಾಟಕ ರಾಜ್ಯಧಾನಿಯಲ್ಲಿರುವ ಶಿವಲಿಂಗ ದೇವಸ್ಥಾನ ಪ್ರಪಂಚದ ಅತ್ಯಂತ ಮನೆಮಾತಾಗಿದೆ ಬೆಂಗಳೂರಿನಲ್ಲಿ ಸಾಕಷ್ಟು ಶಿವಲಿಂಗ ದೇವಸ್ಥಾನಗಳು ಕಂಡುಬರುತ್ತವೆ, ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ 12 ಲಿಂಗಗಳನ್ನು ದರ್ಶನ ಮಾಡಲು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ಭಕ್ತರು ಬರುತ್ತಾರೆ ಸುಮಾರು ಸಾವಿರ ಕಿಲೋಮೀಟರ ದೂರದಿಂದ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ ಎಂದರೆ ಅದು ತಮಾಷೆಯ ವಿಚಾರವಲ್ಲ.
ನಿಮ್ಮ ಊಹೆಗು ನಿಲುಕದ ಒಂದು ಶಕ್ತಿ ದೇವಸ್ಥಾನದಲ್ಲಿ ಶಿವಲಿಂಗದಲ್ಲಿ ಕಂಡು ಬರುತ್ತಾ ಇದೆ ಹಾಗಾದರೆ ಬನ್ನಿ ವೀಕ್ಷಕರೇ ದೇವಸ್ಥಾನದ ಬೆಂಗಳೂರಿನಲ್ಲಿ ಎಲ್ಲಿ ಇದೆ ಇದಕ್ಕಿದ್ದ ಹಾಗೆ ದೇವಸ್ಥಾನ ಪ್ರಪಂಚದಾದ್ಯಂತ ಮನೆಮಾತಾಗಿರುವುದು ಏಕೆ? ಎಂಬುದರ ಎಲ್ಲ ಮಾಹಿತಿ ನೋಡೋಣ ದಯವಿಟ್ಟು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಬನಶಂಕರಿ ಓಂಕಾರ ಮಹಾ ಸಂಸ್ಥಾನದ ಒಳಾಂಗಣದಲ್ಲಿರುವ ಶ್ರೀ ದ್ವಾದಶ ಶಿವ ದೇವಸ್ಥಾನ.
ಈ ಒಂದು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಿರುವುದು 12 ಜ್ಯೋತಿ ಲಿಂಗಗಳು 12 ಜ್ಯೋತಿರ್ಲಿಂಗ ಒಂದು ದೇವಸ್ಥಾನದಲ್ಲಿರುವ ಭಾರತದ ಏಕೈಕ ದೇವಸ್ಥಾನ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಮತ್ತು ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿಷ್ಯ ಲಿಂಗವನ್ನು ಕಪ್ಪು ಕಲ್ಲಿನಲ್ಲಿ ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಲಾಗಿದೆ ಶಿವಲಿಂಗವನ್ನು ಇಡಲಾಗಿದೆ 12 ಜ್ಯೋತಿ ಲಿಂಗಗಳಲ್ಲಿ ಪ್ರಧಾನ ಲಿಂಗವಾದ ಓಂಕಾರೇಶ್ವರ ಲಿಂಗದ ವೇಳೆ ಶಿವಲಿಂಗವನ್ನು ಇಡಲಾಗಿದೆ ಒಟ್ಟಾರೆ ಈ ದೇವಸ್ಥಾನದಲ್ಲಿ 12 ಜ್ಯೋತಿರ್ಲಿಂಗ ಮತ್ತು ಹದಿಮೂರು ಸಾವಿರ ಲಿಂಗಗಳನ್ನು ನೀವು ಕಾಣಬಹುದು ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಪವಾಡದ ಬಗ್ಗೆ ನಿಮಗೆ ಆಶ್ಚರ್ಯ ಉಂಟುಮಾಡುತ್ತದೆ.
ಹೌದು ವೀಕ್ಷಕರೇ ಈ ದೇವಸ್ಥಾನದ ಒಳಗಡೆ ಹೋಗಿ ನಿಮ್ಮ ದೇಹದ ಒಳಗಡೆ ಇರುವ ಮೂಳೆಗಳು ಸಂಪೂರ್ಣವಾಗಿ ಗುಣಮುಖ ಆಗಿರುತ್ತದೆ ದೇಹದ ಒಳಗಡೆ ಆಗುತ್ತಿರುವ ಮೂಳೆಗಳನ್ನು ಅಂದರೆ, ಮಂಡಿ ನೋವು ಆಗಿರಬಹುದು ಈ ರೀತಿಯ ಸಮಸ್ಯೆಗಳು ಇದ್ದರೆ ದೇವಸ್ಥಾನಕ್ಕೆ ಬಂದು ಶಿವಲಿಂಗ ದರ್ಶನ ಮಾಡಿ ಹೊರಗಡೆ ಬಂದರೆ ಎಲ್ಲವೂ ಸಂಪೂರ್ಣವಾಗಿ ಗುಣಮುಖವಾಗುತ್ತದೆ ಅಂತ ಹೇಳುತ್ತಾರೆ ಇದು ನೂರಕ್ಕೆ ನೂರು ಸತ್ಯ ಈ ದೇವಸ್ಥಾನಕ್ಕೆ ಬಂದು 12 ಜೊತೆಲಿಂಗಗಳು ದರ್ಶನ ಮಾಡಿ ಒಂದು ದಾನವನ್ನು ಮಾಡಬೇಕು ಅನ್ನದಾನ ಸೇವೆ ಮತ್ತು ಮೃತ್ಯುಂಜಯ ಹೋಮ ಮಾಡಿಸಿ ನೀವು ಹೊರಗಡೆ ಬಂದರೆ ನಿಮ್ಮ ದೇಹದಲ್ಲಿರುವ ಯಾವುದೇ ಮೂಳೆ ಸಮಸ್ಯೆ ನಿವಾರಣೆ ಆಗುತ್ತದೆ.
ಅನ್ನದಾನದ ಶುಲ್ಕ ಎರಡು ನೂರು ರೂಪಾಯಿ ಹಾಗೆ ಮೃತ್ಯುಂಜಯದ ಹೋಮದ ಶುಲ್ಕ ನೂರು ರೂಪಾಯಿ ಆಗಿರುತ್ತದೆ. ಇಲ್ಲಿರುವಂತಹ ಜನರಿಗೆ ಬಹಳಷ್ಟು ಬೆನ್ನು ಮೂಳೆಯ ಸಮಸ್ಯೆಯನ್ನು ಈ ದೇವರಿಂದ ವಾಸಿಯಾಗಿದೆ ಅನೇಕ ವೈದ್ಯರು ಬಗೆಹರಿಸಲಾಗದಂತಹ ಸಮಸ್ಯೆ ಈ ದೇವರಿಂದ ಪರಿಹಾರ ಕಂಡುಕೊಂಡಿದ್ದಾರೆ. ಈ ದೇವಸ್ಥಾನಕ್ಕೆ ಹಲವಾರು ವಿಜ್ಞಾನಿಗಳು ಕೂಡ ಭೇಟಿಕೊಟ್ಟು ಇಲ್ಲಿರುವಂತಹ ರಹಸ್ಯವನ್ನು ಬೇಧಿಸಲು ಪ್ರಯತ್ನಪಟ್ಟಿದ್ದಾರೆ. ಏನೇ ಆಗಲಿ ನಿಮಗೂ ಕೂಡ ಈ ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ನಿಮ್ಮ ಕುಟುಂಬದೊಂದಿಗೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಿಮ್ಮ ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಳ್ಳಬಹುದು.