ಕನ್ನಡದ ನಟಿಯ ಇಂಟರ್ಸ್ತಿಂಗ್ ಲವ್ ಸ್ಟೋರಿ. ಬೆಳಗ್ಗೆ ಪರಿಚಯವಾದ ವ್ಯಕ್ತಿಯನ್ನು ಮದ್ಯಾಹ್ನ ಲವ್ ಮಾಡಿ ಸಾಯಿಂಕಾಲ ಮದುವೆಯಾದ ಕನ್ನಡದ ಖ್ಯಾತ ನಟಿ ಯಾರು ಗೊತ್ತಾ ಹಾಗಾದ್ರೆ ಈ ಮಾಹಿತಿ ನೋಡಿ ಊಹಿಸಲು ಸಾಧ್ಯವಾಗದ ವಿಚಿತ್ರ ಪ್ರೇಮ ಕಥೆ ಕನ್ನಡದ ನಟಿ ಹಾಗೂ ನಿರ್ದೇಶಕರ ಜೀವನದಲ್ಲಿ ನಡೆದುಹೋಯಿತು. ಹೌದು ಈ ಕಥೆ ನಿಮಗೆ ಆಶ್ಚರ್ಯ ಗೊಳಿಸುತ್ತದೆ. ಮೊದಲಿಗೆ ಏನು ಆಯಿತು ಎಂಬುದನ್ನು ನೋಡುವುದಾದರೆ ಬೆಳಗ್ಗೆ ಮೊದಲ ಬಾರಿಗೆ ಇಬ್ಬರೊಬ್ಬರು ನೋಡಿಕೊಂಡಿದ್ದು ಒಂದು ನೋಟದಲ್ಲಿ ಪ್ರೀತಿ ಸಾಯಂಕಾಲ ಆಗುವಷ್ಟು ಹೊತ್ತಿಗೆ ಮದುವೆ ಇದು ಕನಸು ನನಸು ಅನ್ನಿಸುತ್ತದೆ.
ಈ ರೀತಿ ಯಾರು ಮದುವೆಯಾಗಲು ಸಾಧ್ಯವಿಲ್ಲ ಇಂತಹ ಮದುವೆಗೆ ನಾಂದಿ ಹಾಡಿದ ನಟಿ ಹಾಗೂ ನಿರ್ದೇಶಕ ಯಾರು ಗೊತ್ತಾ ಇಂಟರೆಸ್ಟಿಂಗ್ ಲವ್ ಸ್ಟೋರಿ ನೋಡುವ ಮುನ್ನ ನೀವು ಇದೇ ಮೊದಲ ಬಾರಿಗೆ ಮಾಹಿತಿ ಓದುತ್ತಿದ್ದಾರೆ ಸಂಪೂರ್ಣವಾಗಿ ವೀಕ್ಷಿಸಿ ನಟಿ ತುಳಸಿ ಈಗ ನಾವು ಇವರನ್ನು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನೋಡುತ್ತೇವೆ ಆದರೆ ನೈಂಟಿಸ್ ನಲ್ಲಿ ಇವರು ಕನ್ನಡ ಸಿನಿ ಭಾರತ ಟಾಪ್ ನಟಿಯಾಗಿದ್ದರು ಮದರ್ ಇಂಡಿಯಾ ಚಿತ್ರದ ಶೂಟಿಂಗ್ ಸಮಯ ಆ ಚಿತ್ರದ ನಿರ್ದೇಶಕರು ಶಿವಮಣಿ ನಟಿ ತುಳಸಿಯವರು ಮದರ್ ಇಂಡಿಯಾ ಚಿತ್ರದ ಒಂದು ಪಾತ್ರಕ್ಕೆ ಆಯ್ಕೆಯಾದ ಕಾರಣ.
ಶೂಟಿಂಗ್ಸೆಟ್ ಗೆ ಬಂದು ಕೂತಿದ್ದಾಗ ಇನ್ನೊಂದು ಕಡೆ ನಿರ್ದೇಶಕ ಶಿವಮಣಿಯವರು ಕೂತು ಸಿಗರೇಟ್ ಸಿಗುತ್ತಿದ್ದರು ಕೆಮ್ಮಿದ್ದರೂ ಅದನ್ನು ನೋಡಿದ ಶಿವಮಣಿ ಪಕ್ಕಕ್ಕೆ ಎಸಿದ್ರು ಆಗ ಅವರಿಬ್ಬರ ಮಧ್ಯೆ ಮೊದಲ ನೋಟ ಇಬ್ಬರಿಗೂ ಗೊತ್ತಿರದ ಸೆಳೆತ ಹೃದಯದಲ್ಲಿ ಹುಟ್ಟಿದ್ದು ಮತ್ತು ಇಬ್ಬರು ಫ್ರೆಂಡ್ಸ್ ರೀತಿ ಮಾತಾಡುವ ಹಂತಕ್ಕೆ ತಲುಪಿದರು ಸಾಯಂಕಾಲ ಏಕೈಕ ಮನೆಗೆ ಹೋದ ಶಿವಮಣಿ ಅವರು ತಂದೆ ತಾಯಿ ಆಶೀರ್ವಾದ ಪಡೆದು ಮನೆಯಿಂದ ತಾಳಿ ತಂದು ನಾನು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ನಾಟಿ ತುಳಸಿಯವರಿಗೆ ಹೇಳಿದರು.
ಆಕಿಗೆ ಆಗಲೇ ಗೊತ್ತಿತ್ತು ಇವರೇ ನನ್ನ ಪತಿ ಎಂದು ಹಾಗಾಗಿ ಮದುವೆಗೆ ಹೋಗಿ ಅಂದರು ತುಳಸಿಯವರು ಸಾಯಂಕಾಲ ದೇವಸ್ಥಾನದಲ್ಲಿ ಇಬ್ಬರು ಮದುವೆಯಾದರೂ ಇವರ ಮದುವೆ ವಿಷಯ ಯಾರಿಗೂ ಹೇಳಿರಲಿಲ್ಲ ಸಾಯಂಕಾಲ ತುಳಸಿ ಮನೆಗೆ ಕರೆದುಕೊಂಡು ಹೋದರು ಶಿವ ಮಣಿ ನಂತರ ವಿಷಯ ಎಲ್ಲರಿಗೂ ಗೊತ್ತಾಗಿ ಆಶ್ಚರ್ಯ ಚಿಕಿತ್ರಾದರು ಸಾವಿರ 1995ರಿಂದ ಜೀವನ ನಡೆಸುತ್ತಿದ್ದಾರೆ ನೀವು ಯಾವತ್ತು ಇಂಥ ಮದುವೆ ಬಗ್ಗೆ ಕೇಳಲು ಸಾಧ್ಯವಿಲ್ಲ ಅಲ್ಲವೇ ಎಲ್ಲಾ ಪ್ರೀತಿಯ ಮಾಯೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.