ಎಲ್ಲರಿಗೂ ನಮಸ್ಕಾರ ಈ ಮಾಹಿತಿಯ ಉದ್ದೇಶ ಮಳೆಗಾಲ ಪ್ರಾರಂಭವಾಗಿದೆ ಮಳೆಗಾಲ ಪ್ರಾರಂಭವಾಗಿರುವುದರಿಂದ ಬೆಳೆ ಇನ್ಸೂರೆನ್ಸ್ ಮಾಡಿಸಬೇಕು ಬೆಲೆ ಇನ್ಸೂರೆನ್ಸ್ ಏನು ಮಾಡಿದರೆ ಲಾಭ ಎಲ್ಲಿ ಮಾಡಿಸಬೇಕು ಈ ಒಂದು ಬೆಳೆ ಇನ್ಸೂರೆನ್ಸ್ ಇನ್ಸೂರೆನ್ಸ್ ಮಾಡಬೇಕಾದ ರೆಷ್ಟು ಹಣ ಕಟ್ಟಬೇಕು ಯಾವ ಬೆಳೆಗೆ ಕೊನೆ ದಿನಾಂಕವಾಗಿದೆ ಯಾವ ದಾಖಲೆಗಳು ಈ ಬೆಳೆ ಇನ್ಸೂರೆನ್ಸ್ ನಿಮ್ಮ ಬಳಿ ಇರಬೇಕು ಇವೆಲ್ಲವನ್ನು ಮಾಹಿತಿ ಕೊನೆವರೆಗೂ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ರೈತರಿಗೆ ಹೆಲ್ಪ್ ಆಗುತ್ತದೆ ಹಂಚಿಕೊಳ್ಳಿ.
ಮೊಟ್ಟಮೊದಲಿಗೆ ಬೆಳೆ ಇನ್ಸೂರೆನ್ಸ್ ಮಾಡಿಸಬೇಕೆಂದರೆ ಈ ಒಂದು ದಾಖಲೆಗಳು ನಿಮ್ಮ ಜಮೀನು ಪಹಣಿ ಇರಬೇಕು ಹಾಗೆ ನಿಮ್ಮ ಆಧಾರ್ ಕಾರ್ಡ್ ಹಾಗೆ ಮುಖ್ಯವಾಗಿ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಇರಬೇಕು ಈ ಮೂರು ದಾಖಲೆಗಳು ಬೇಕೇ ಬೇಕು ಬೆಳೆ ಇನ್ಸೂರೆನ್ಸ್ ಮಾಡಿಸಬೇಕಾಗುವಾಗ ಅತಿ ಮುಖ್ಯವಾಗಿ ನಿಮಗೆ ಸರ್ಕಾರ ಒಂದು ಬೆಲೆ ಇನ್ಸೂರೆನ್ಸ್ ಮಾಡಿಸಬೇಕಾದರೆ ಕಂಪಲ್ಸರಿ ಬೇಕೆಂದು ಹೇಳಿದರೆ, ರೈತರ ಹೆಸರಿನಲ್ಲಿ ಎಫ್ಐಡಿ ಇಲ್ಲ ಅಂದರೆ ಬೆಳೆ ಇನ್ಶೂರೆನ್ಸ್ ಕಟ್ಟುವುದಕ್ಕೆ ಬರುವುದಿಲ್ಲ.
ಈ ಒಂದು ವರ್ಷದಲ್ಲಿ ಯಾಕೆಂದರೆ ಕಂಪಲ್ಸರಿ ಕೇಡಿದೆ ಫಾರ್ಮರ್ ಐಡೆಂಟಿಫಿಕೇಶನ್ ಈ ಎಫ್ ಐ ಡಿ ನೀವು ಹೇಗೆ ಪಡೆದುಕೊಳ್ಳಬೇಕು ಯಾವ ರೀತಿ ಪಡೆದುಕೊಳ್ಳಬೇಕು ಅರ್ಜಿ ಹಾಕಿ ಎಫ್ ಐ ಡಿ ಇಲ್ಲ ಎಂದಾಗ ಅದನ್ನು ಮಾಹಿತಿ ನೀವು ಮೊದಲೇ ತಿಳಿದುಕೊಂಡಿರಬೇಕು ಈಗ ಯಾವ ಭಾಗದ ರೈತರು ಯಾವ ಬೆಳ್ಳಿಗೆ ಯಾವ ಕಂಪನಿಗೆ ಇನ್ಸೂರೆನ್ಸ್ ಕಟ್ಟಬೇಕು ಅಂತ ತಿಳಿದುಕೊಳ್ಳೋಣ ನಮ್ಮ ಉತ್ತರ ಕರ್ನಾಟಕ ಜಿಲ್ಲೆ ರೈತರು ಅಲ್ಮೋಸ್ಟ್ ಯಾವುದೇ ಒಂದು ಎಲ್ಲಿ ಇನ್ಸುರೆನ್ಸ್ ಮಾಡಿಸಿದರು ಬೆಲೆ ಇನ್ಸೂರೆನ್ಸ್ ಮಾಡಿಸಿದರು ಅವರು ಬೆಳೆ ಇನ್ಸೂರೆನ್ಸ್ ಮಾಡಬೇಕು ಎಂದು ಗುರುತಿಸಿದೆ.
ಇದರ ಅರ್ಥ ಇಷ್ಟೇ ಈ ಭಾಗದ ರೈತರು ಈ ಕಂಪನಿ ಮೂಲಕವೇ ಬೆಲೆ ಇನ್ಸೂರೆನ್ಸ್ ಮಾಡಿಸಬೇಕಾಗುತ್ತದೆ ಅಷ್ಟೇ, ಬೆಳೆ ಇನ್ಸೂರೆನ್ಸ್ ಎಲ್ಲಿ ಕಟ್ಟಬೇಕು ಇದರ ಪ್ರೋತ್ಸತ್ ಯಾವ ರೀತಿ ಇರುತ್ತದೆ ನೋಡೋಣ ಮೊದಲನೆಯದು ನೀವು ಯಾವ ಬ್ಯಾಂಕಿನಲ್ಲಿ ತೆಗೆದುಕೊಳ್ಳುತ್ತಿರಾದೆ ಬ್ಯಾಂಕಿನಲ್ಲಿ ನೀವು ಬೆಳೆ ಇನ್ಸೂರೆನ್ಸ್ ಮಾಡಿಸಿಕೊಳ್ಳಬಹುದು ಅಲ್ಲಿ ನೀವು ಅರ್ಜಿ ಸಲ್ಲಿಸಬಹುದು ಅರ್ಜಿ ನಮೂನೆ ಭರ್ತಿ ಮಾಡಿ ಬೆಲೆ ಸಾಲ ಏನು ಇರುತ್ತದೆ ಆ ಬೆಳೆ ಇನ್ಸೂರೆನ್ಸ್ ಮಾಡಿ ಸು ತಕ್ಕದ್ದು ಎರಡನೆಯದು ನಿಮ್ಮ ಅಕೌಂಟು ಇರುವ ಹತ್ತಿರದ ಯಾವುದೇ ಒಂದು ಬ್ಯಾಂಕಿಗೆ ಹೋಗಿ ಪ್ರೊ ಇನ್ಸೂರೆನ್ಸ್ ಮಾಡಿಸಬಹುದು.
ಮೂರನೆಯದು ಗ್ರಾಮಗಳಲ್ಲಿ ಹಳ್ಳಿಯಲ್ಲಿರುವ ಗ್ರಾಮ ಮೂರ್ತಿಯಲ್ಲಿ ಸಹ ನೀವು ಅರ್ಜಿ ಸಲ್ಲಿಸಿ ಬೆಳೆಯೋಜನೆ ಮಾಡಿಸಬಹುದು ಅವರು ನಿಮ್ಮ ಅರ್ಜಿಯನ್ನು ಬೆಳೆ ಇನ್ಸೂರೆನ್ಸ್ ಗೆ ಅರ್ಜಿ ಹಾಕುತ್ತಾರೆ ನಾಲ್ಕನೆಯದು ಸಿಎಸ್ಸಿ ಕಾಮನ್ ಸೆರ್ವಿಸ್ ಸೆಂಟರ್ಗೆ ಹೋಗಿ ಬೆಳೆ ಇನ್ಸೂರೆನ್ಸ್ ಮಾಡಿಸಬಹುದು ಇವಾಗ ಬೆಳೆ ಇನ್ಸೂರೆನ್ಸ್ ಎಲ್ಲೆಲ್ಲಿ ಮಾಡಿಸಬಹುದು ಅಂತ ತಿಳಿದುಕೊಂಡಿರುತ್ತೀರಾ. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋ ತಪ್ಪದೇ ವೀಕ್ಷಿಸಿ