ಇದ್ದಕ್ಕಿದ್ದಂತೆ ನಿಮಗೆ ತುಂಬಾ ಕಿವಿ ನೋವು ಕಂಡು ಬರುತ್ತಿದೆಯೇ ಹಾಗಾದರೆ ಚಿಂತಿಸಬೇಡಿ ಏಕೆಂದರೆ ನಿಮ್ಮ ಅಡುಗೆ ಮನೆಯಲ್ಲಿರುವ ನಿಮಗೆ ಸಹಾಯ ಮಾಡುತ್ತದೆ ಶೀಘ್ರವಾಗಿ ನಿಮ್ಮ ಕಿವಿ ನೋವನ್ನು ದೂರ ಮಾಡುತ್ತದೆ. ಕಿವಿಗಳ ಡ್ರಾಪ್ಸ್ ತರಹ ಇದು ಕೂಡ ತುಂಬಾ ಪರಿಣಾಮಕಾರಿಯಾಗಿ ನೋವಿನ ಉಪಶಮನ ಮಾಡುತ್ತದೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಹಿಂದಿನಿಂದಲೂ ಸಹ ನೋವಿಗೆ ರಾಮಬಾಣವಾಗಿ ಬೆಳ್ಳುಳ್ಳಿಯನ್ನು ಬಳಸುತ್ತಾ ಬಂದಿದ್ದಾರೆ.
ಅದು ಯಾವುದು ತರಹದ ಮೈಕೈ ನೋವು ಅಥವಾ ಉಳುಕಿನ ನೋವು ಆದರೂ ಸರಿ ಹಾಗಾದರೆ ಬೆಳ್ಳುಳ್ಳಿಯನ್ನು ಶೀಘ್ರವಾಗಿ ಕಿವಿ ನೋವನ್ನು ಹೇಗೆ ಹೋಗಲಾಡಿಸಿಕೊಳ್ಳಬೇಕು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಬ್ಯಾಕ್ಟೀರಿಯಾ ನಿವಾರಕ ಗುಣಗಳು ಇದರ ತೈಲದಲ್ಲಿಯೂ ಇರುತ್ತವೆ. ಈ ಗುಣಗಳು ಮೊಡವೆಗಳು ಮೂಡುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇರುವ ಮೊಡವೆಗಳು ಕಲೆಯಿಲ್ಲದೇ ಗುಣವಾಗಲು ನೆರವಾಗುತ್ತದೆ.
ಕಿವಿನೋವಿಗೆ ಪುರಾತನ ದಿನಗಳಿಂದಲೂ ಬೆಳ್ಳುಳ್ಳಿಯನ್ನು ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ.ಗುಣಪಡಿಸುವ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣಗಳು ಬ್ಯಾಕ್ಟೀರಿಯಾಗಳ ಕಾರಣದಿಂದ ಎದುರಾಗಿದ್ದ ಕಿವಿನೋವಿನ ಸೋಂಕನ್ನು ಇಲ್ಲವಾಗಿಸುತ್ತವೆ.
ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳ ಪ್ರಭಾವಗಳು ಅಪಾರ ಪ್ರಮಾಣದಲ್ಲಿವೆ ಬ್ಯಾಕ್ಟೀರಿಯಾ ಗಳ ಸೋಂಕಿನಿಂದ ಉಂಟಾದ ಕಿವಿ ನೋವನ್ನು ಸರಿಪಡಿಸುವಲ್ಲಿ ಇವುಗಳ ಪಾತ್ರ ದೊಡ್ಡದು ಇರುತ್ತದೆ ಒಂದು ವೇಳೆ ನಿಮ್ಮ ಕಿವಿಯಲ್ಲಿ ಅವುಗಳಿಂದಲೂ ಕೂಡ ನಿಮಗೆ ತೊಂದರೆ ತಪ್ಪಿದ್ದಲ್ಲ ಏಕೆಂದರೆ ಕಿವಿಯಲ್ಲಿ ಕೆಲವೊಂದು ನೈಸರ್ಗಿಕ ದ್ರವಗಳನ್ನು ಇವು ತಡೆಯುತ್ತವೆ. ಇದರಿಂದ ಕಿವಿ ನೋವು ಉಂಟಾಗುತ್ತದೆ ಕೆಮ್ಮು ಕಫ ನೆಗಡಿ ಸೇರಿದಂತೆ ಕಿವಿ ನೋವನ್ನು ಬೆಳ್ಳುಳ್ಳಿ ಸುಲಭವಾಗಿ ದೂರಮಾಡುತ್ತದೆ.
ಇನ್ನು ಮೊದಲನೆಯದಾಗಿ ನೀವು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದನ್ನು ಸ್ವಲ್ಪ ಹತ್ತಿಯ ಜೊತೆ ಉಂಡೆ ಮಾಡಿ ಕಿವಿಯ ಒಳಗೆ ಇಟ್ಟುಕೊಳ್ಳಬೇಕು ಆದರೆ ತುಂಬಾ ಆಳಕ್ಕೆ ಇಟ್ಟುಕೊಳ್ಳಬೇಡಿ 15 ನಿಮಿಷ ಇದನ್ನು ಹೀಗೆ ಇರಲು ಬಿಟ್ಟು ಆನಂತರ ಹೊರಗೆ ತೆಗೆಯಿರಿ ನಿಮ್ಮ ಕಿವಿ ನೋವಿಗೆ ಪರಿಹಾರವಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳ್ಳುಳ್ಳಿಯಿಂದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದುಕೊಂಡರೆ ನಮ್ಮ ಭಾರತದಲ್ಲಿ ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬಂದಿರುವ ಬೆಳ್ಳುಳ್ಳಿಯನ್ನು ಉಪಯೋಗಿಸಬಹುದು.
ಬೆಳ್ಳುಳ್ಳಿ ತೈಲದಲ್ಲಿರುವ ಗಂಧಕ ಈ ಕೆಲಸದಲ್ಲಿ ಬಳಕೆಯಾಗುತ್ತದೆ. ತಲೆಹೊಟ್ಟಿನ ತೊಂದರೆ ಇದ್ದರೆ ನಿಮ್ಮ ನಿತ್ಯದ ಎಣ್ಣೆಯ ಬದಲಿಗೆ ಬೆಳ್ಳುಳ್ಳಿ ಎಣ್ಣೆಯನ್ನು ಬೆಚ್ಚಗಾಗಿಸಿ ಮಸಾಜ್ ಮಾಡಿಕೊಳ್ಳಿ. ಮಸಾಜ ಇಂದ ನಿಮಗೆ ಸಹಾಯವಾಗುತ್ತದೆ.