ಇದೇ ಜೂನ್ 1 ರಿಂದ ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಿಗ್ ಶಾಕ್ ನೀಡಿದೆ ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಹೊಂದಿರುವ ಪ್ರತಿಯೊಬ್ಬರೂ ಕೂಡ ತಪ್ಪದೇ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ನಿಮ್ಮ ಖಾತೆಯೂ ಕೂಡ ಖಾಲಿ ಆಗಬಹುದು ಅಥವಾ ಹಣ ಇದ್ದರೂ ಕೂಡ ಅದನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು ಅಥವಾ ನಿಮಗೆ ಕಾತೆ ಕ್ಲೋಸ್ ಆಗಬಹುದು ದೇಶದ ಬ್ಯಾಂಕುಗಳ ಬ್ಯಾಂಕ್ ಆಗಿರುವ ಭಾರತೀಯ ಎಲ್ಲಾ ಬ್ಯಾಂಕುಗಳಿಗೆ ಮಹತ್ವದ ಆದೇಶವನ್ನು ಜಾರಿ ಮಾಡಿದೆ.

ಎಸ್ ಬಿ ಐ ಬ್ಯಾಂಕ್ ಹೆಚ್‌ಡಿಎಫ್‍ಸಿ ಬ್ಯಾಂಕ್ ಸಿಐಸಿ ಬ್ಯಾಂಕ್ ಬ್ಯಾಂಕ್ ಆಫ್ ಬರೋಡ ಇದಿಯಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೊಸ ಆದೇಶವನ್ನು ಜಾರಿ ಮಾಡಲಾಗಿದ್ದು ಪ್ರತಿಯೊಬ್ಬ ಗ್ರಾಹಕರು ಕೂಡ ಅಂದರೆ ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ವಿಷಯವನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಇಲ್ಲವಾದರೆ ನಿಮ್ಮ ಖಾತೆ 0 ಆಗಬಹುದು ನೀವು ಕೂಡ ಬ್ಯಾಂಕ್ ಅಕೌಂಟ್ ಹೊಂದಿರುವ ಗ್ರಾಹಕರಾಗಿದ್ದರೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಅಂದರೆ ಆರ್ ಬಿ ಹೊಂದಿಸಿರುವ ಆದೇಶದ ಅನ್ವಯ ಗ್ರಾಹಕರಿಗೆ ನೀಡಿರುವ ಬಿಗ್ ಬ್ರೇಕಿಂಗ್ ನ್ಯೂಸ್ ಏನು ಮಾಹಿತಿ ಏನು ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಇದೇ ಜೂನ್ ಒಂದರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ ಬದಲಾವಣೆಯು ಕ್ಲೈಮ್ ಮಾಡಿದ ಠೇವಣಿಗಳಿಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಪಟ್ಟಂತಹ ಮಾಹಿತಿ ಇದಾಗಿದೆ ಇದಕ್ಕಾಗಿ ಆರ್‌ಬಿಐ ನೂರು ದಿನಗಳ ಅಭಿಯಾನ ಆರಂಭಿಸಿದೆ ಈ ಕಾಲಮಿತಿ ಒಳಗೆ ಬ್ಯಾಂಕುಗಳು ಠೇವಣಿಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ.

ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಉಳಿತಾಯ ಮತ್ತು ಚಾಲತಿ ಖಾತೆಯಲ್ಲಿ 10 ವರ್ಷಗಳವರೆಗೆ ಕಾರ್ಯನಿರ್ವಹಿಸದೆ ಉಳಿದಿರುವ ಮೊತ್ತ ಹಾಗೂ ಮುಕ್ತಾಯ ದಿನಾಂಕದ 10 ವರ್ಷಗಳವರೆಗೆ ಯಾರು ಅದನ್ನು ಕ್ಲೈಮ್ ಮಾಡದಿದ್ದರೆ ಅದನ್ನು ಕ್ಲೇಮ್ ಮಾಡದ ಠೇವಣಿ ಎಂದು ಪರಿಗಣಿಸಲಾಗುತ್ತದೆ ಮಾರ್ಗಸೂಚಿ ಪ್ರಕಾರ ಜೂನ್ ಒಂದರಿಂದ ಅದನ್ನು ಬ್ಯಾಂಕುಗಳು ಇತ್ಯರ್ಥ ಪಡಿಸಬೇಕು ಈ ಮೊತ್ತವನ್ನು ಬ್ಯಾಂಕುಗಳು ಆರ್‌ಬಿಐ ಅಡಿಯಲ್ಲಿ ರಚಿಸಲಾದ ಠೇವಣಿಗಳ ಶಿಕ್ಷಣ ಮತ್ತು ಜಾಗೃತಿ ಡಿಐಎ ನಿಗದಿ ಖಾತೆಗೆ ವರ್ಗಾಯಿಸುತ್ತದೆ.

ಇತ್ತೀಚಿಗೆ ಏಪ್ರಿಲ್ 2023 ಠೇವಣಿ ದರರ ಹಣದ ಭದ್ರತೆಯ ದೃಷ್ಟಿಯಿಂದ ಕ್ಲೇಮ್ ಮಾಡಿದ ಠೇವಣಿ ಮೊತ್ತವನ್ನು ಅದರ ನಿಜವಾದ ಮಾಲೀಕರಿಗೆ ಹಿಂತುರುಗಿಸಲು ಮುಂದಾಗಿತ್ತು ಇದೇ ಕಾರಣಕ್ಕೆ ಆರ್ ಬಿ ಐ ಇತ್ತೀಚಿಗೆ ಹಲವಾರು ಬ್ಯಾಂಕ್ ಗಳಲ್ಲಿ ಕ್ಲೇಮ್ ಮಾಡಿದ ಠೇವಣಿಗಳನ್ನು ಪತ್ತೆಹಚ್ಚಲು ತಮ್ಮದೇ ಆದ ತಂಡವನ್ನು ರಚಿಸಲು ನಿರ್ಧರಿಸಿದೆ ಠೇವಣಿಗಳಿಗಾಗಿ ಮೂರು ನಾಲ್ಕು ತಿಂಗಳಲ್ಲಿ ಇದರ ಅಡಿಯಲ್ಲಿ ದೇಶದ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕ್ 100 ಕ್ಲೇಮ್ ಮಾಡಿದ ಠೇವಣಿಗಳನ್ನು 100 ದಿನಗಳಲ್ಲಿ ಪಾವತಿಸಬೇಕಾಗುತ್ತದೆ. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ನೀವು ಈಗಲೇ ಹೋಗಿ ನಿಮ್ಮ ಸಮೀಪ ಇರುವಂತಹ ನಿಮ್ಮ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಮಾತನಾಡಿ ಚರ್ಚೆ ಮಾಡಿ.

Leave a Reply

Your email address will not be published. Required fields are marked *