ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿರುವ ಮಾಹಿತಿ ಯಾವುದೆಂದರೆ ಕೇಂದ್ರ ಸರ್ಕಾರದಿಂದ ಒಂದು ಸಿಹಿ ಸುದ್ದಿ ಹೌದು ಸ್ನೇಹಿತರೆ ಏನದು ಅಂದರೆ ಕೇಂದ್ರ ಸರ್ಕಾರ ಒಂದು ಮಹತ್ವ ನಿರ್ಧಾರ ತೆಗೆದುಕೊಂಡಿದೆ ಅದು ಏನೆಂದರೆ ನಿಮಗೆ ಉಚಿತವಾದಂತಹ ಸೋಲಾರ್ ಸ್ಟೌಗಳನ್ನು ವಿತರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಹೌದು ಸ್ನೇಹಿತರೆ ಇಂತಹ ಭರ್ಜರಿ ಸಿಹಿ ಸುದ್ದಿ ತಿಳಿಸಿ ಕೊಡುತ್ತೇನೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇವತ್ತಿನ ತಿಳಿಸಿಕೊಡುತ್ತೇನೆ.
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ದಿನಬಳಕೆ ಗ್ಯಾಸ್ ಒಂದು ಬೆಲೆ ಏರಿಕೆ ಆಗುತ್ತಾ ಇದೆ ಇದರಿಂದ ಬಹಳಷ್ಟು ಜನರು ಒಂದು ಪ್ರಾಬ್ಲಮ್ ಅನುಭವಿಸುತ್ತಿದ್ದಾರೆ ಹಾಗಾಗಿ ಒಂದು ಸಲ್ಯೂಷನ್ ಕೇಂದ್ರ ಸರ್ಕಾರ ತಂದಿದೆ ಈಗ ಏನೆಂದರೆ ಸೋಲಾರ್ ಸ್ಟೌಗಳನ್ನು ಉಚಿತವಾಗಿ ಜನರಿಗೆ ನೀಡಬೇಕು ಅಂತ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ದಿನನಿತ್ಯ ಏನಿದೆ ಈ ಒಂದು ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ ಹಾಗಾಗಿ.
ಕೇಂದ್ರ ಸರ್ಕಾರ ಏನಿದೆ ಈಗ ಮುಕ್ತಿ ನೀಡುವುದಕ್ಕಾಗಿ ಸೋಲಾರ್ ಸ್ಟೌಗಳನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡುವುದಕ್ಕೆ ಒಂದು ಮಹತ್ವ ನಿರ್ಧಾರ ತೆಗೆದುಕೊಂಡಿದೆ ಹೌದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ಒಂದು ಸೋಲಾರ್ ಸ್ಟಾವ್ಗಳನ್ನು ಈ ಒಂದು ಪ್ರಾಡಕ್ಟ್ ಅನ್ನು ಬಿಡುಗಡೆ ಮಾಡುತ್ತಿದೆ ಅಂದರೆ ಈ ಒಂದು ಸೋಲಾರ್ ಸ್ಟೌಗಳನ್ನು ಜನರಿಗೆ ವಿತರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಇವುಗಳನ್ನು 24 ಹವರ್ಸ್ 24 ತಾಸುಗಳ ಕಾಲ ನೀವು ಆರಾಮಾಗಿ ಉಪಯೋಗ ಮಾಡಬಹುದು ಹಾಗಾದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯಲ್ಲಿ ಈ ಸೋಲಾರ್ ಸ್ಟೌಗಳನ್ನು ಪ್ರಾಡಕ್ಟ್ ಮಾಡುತ್ತಾ ಇದೆ.
ಇದರ ಒಂದು ಬೆಲೆಯನ್ನು ನೀಡುವುದರಿಂದ ಮಾರುಕಟ್ಟೆಯಲ್ಲಿ ಎರಡು ಸ್ಟೌಗಳು ಸಿಗುತ್ತಿವೆ ಅಂದರೆ ಬಿಡುಗಡೆ ಮಾಡಿದ ಮೇಲೆ ಒಂದರ ಬೆಲೆ 12,000 ಇರುತ್ತದೆ ಇನ್ನೊಂದರ ಬೆಲೆ 23,000 ಇರುತ್ತದೆ ನಿಮಗೆ ಕೇಂದ್ರ ಸರ್ಕಾರ ಏನಿದೆ ಈ ಒಂದು ಪ್ರಾಡಕ್ಟ್ ಬಿಡುಗಡೆಯಾದ ನಂತರ ನಿಮಗೆ ಏನು ಜನರಿಗೆ ಉಚಿತವಾಗಿ ಸ್ಟವ್ಗಳನ್ನು ನೀಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಆದರೆ ಸೋಲಾರ್ ಸ್ಟೌಗಳು ಏನಿದೆ ಒಂದು ಸಲ ನಿಮಗೆ ಸಿಕ್ಕಿದೆಂದರೆ ನೀವು ಜೀವನಪರ್ಯಂತ ಉಚಿತವಾಗಿ ಮಾಡಬಹುದು ಅಂದರೆ ಯಾವುದೇ ಒಂದು ಗಾಜಿನ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಕಾದು ನೋಡಬೇಕು.
ಈ ಒಂದು ಸೋಲಾರ್ ಸ್ಟೌ ಜಾರಿಗೆ ಬಂದ ಮೇಲೆ ಅಂದರೆ ಮಾರುಕಟ್ಟೆಗೆ ಬಂದ ಮೇಲೆ ಕೇಂದ್ರ ಸರ್ಕಾರ ಎಷ್ಟು ಮಂದಿಗೆ ಈ ಒಂದು ಕೊಡುತ್ತದೆ ಇದರಿಂದ ಜನರಿಗೆ ಎಷ್ಟು ಅನುಕೂಲವಾಗುತ್ತದೆ ಅಂತ ಕಾಯ್ದು ನೋಡಬೇಕಾಗುತ್ತದೆ. ಇವುಗಳನ್ನು ನೀವು ಪಡೆದುಕೊಳ್ಳಲು ನೀವು ಮಾಡಬೇಕಾದ ಸುಲಭವಾದ ವಿಧಾನ ಯಾವುದು ಎಂದು ನಾವು ಹೇಳುವುದಾದರೆ ಮೊದಲಿಗೆ ನಿಮ್ಮ ಗುರುತಿನ ಚೀಟಿ ತೆಗೆದುಕೊಂಡು ನಿಮ್ಮ ಸಮೀಪದ ಗ್ರಾಮ ಪಂಚಾಯಿತಿಗೆ ಒಮ್ಮೆ ಭೇಟಿ ಕೊಟ್ಟು ಅಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಮೊದಲಿಗೆ ತಿಳಿದುಕೊಳ್ಳಿ ನಂತರ ಅವರು ಹೇಳಿದ ಹಾಗೆ ಮಾಡಿ.