WhatsApp Group Join Now

ನಮಸ್ಕಾರ ವೀಕ್ಷಕರೇ ಬಾಲಿವುಡ್ ನ ಹಲವು ನಟಿಮಣಿಯರು ಮದುವೆಗೂ ಮುನ್ನ ಗರ್ಭ ಧರಿಸಿದ್ದಾರೆ. ಬಳಿಕ ಮದುವೆಯಾಗಿದ್ದಾರೆ. ಈ ಸಾಲಿನಲ್ಲಿ ಸ್ಟಾರ್ ನಟಿಯರು ಕೂಡ ಮದುವೆಯಾಗಿದ್ದಾರೆ. ಶ್ರೀದೇವಿಯು ಕೂಡ. ನೆಹದುಫಿಯಾ ಮತ್ತು ಅಂಗತ್ ಬೇಡಿ 2018ರಲ್ಲಿ ಮದುವೆಯಾದರು. ಯಾವುದೇ ಸುದ್ದಿ ಇಲ್ಲದೆ ಈ ಜೋಡಿ ಗೌಪ್ಯವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಇವರ ಮದುವೆಗಿಂತ ಮಗುವಿನ ಬಗ್ಗೆ ಹೆಚ್ಚು ಸುದ್ದಿ ಹಬ್ಬಿತು. ಮದುವೆಯಾದ ಮೂರು ತಿಂಗಳಲ್ಲಿ ಸ್ನೇಹದೋಪಿಯ ತಮ್ಮ ಮೊದಲ ಮಗುವಿನ ಬಗ್ಗೆ ನಿರೀಕ್ಷೆಗೆ ಘೋಷಿಸುವ ಬಗ್ಗೆ ಸುದ್ದಿಗೆ ಕಾರಣವಾದರೂ. ನತಾಶಾಂಕೋ ಮೇ 31 2020 ರಲ್ಲಿ ಹಾರ್ದಿಕ್ ಪಾಂಡ್ಯ ಅವರ ಜೊತೆ ವಿವಾಹವಾದರು. ನತಾಶಾ ಮದುವೆಯ ಸುದ್ದಿ ಪ್ರಕಟಿಸುವುದರ ಜೊತೆಗೆ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದನ್ನು ಕೂಡ ದೃಢಪಡಿಸಿದರು.

ಭಾರತೀಯ ಕ್ರಿಕೆಟ್ ತಂಡ ಮತ್ತು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಟಾಸಾ ಸ್ಟ್ಯಾಂಕೋವಿಕ್ ಜೋಡಿ ಭಾರತೀಯ ಕ್ರಿಕೆಟ್ ತಾರೆಗಳ ಜೋಡಿಗಳಲ್ಲಿ ಅತ್ಯಂತ ಮುದ್ದಾದ ಜೋಡಿ.. ಈ ಜೋಡಿಗೆ ಜನವರಿ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಮೇ ತಿಂಗಳಲ್ಲಿ ಮದುವೆಯಾದ ಈ ಜೋಡಿಗೆ ಅದೇ ವರ್ಷ ಜುಲೈನಲ್ಲಿ ಮಗ ಅಗಸ್ತ್ಯನನ್ನು ಎಂಬ ಮಗ ಕೂಡ ಹುಟ್ಟಿದ .ಈಗ ಇದೆಲ್ಲ ಹಳೆಯ ಕಥೆ. ಈಗ ವಿಶೇಷ ಅಂದ್ರೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಜೋಡಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಕೊಂಕಣ ಸೀನ್ ಶರ್ಮಾ ಮತ್ತು ರಂಭ್ನ್ಶೋರೆ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೊತೆಗೆ ಶೀಘ್ರದಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು. ದಿವಂಗತ ನಟಿ ಶ್ರೀದೇವಿ ಭೂಮಿಕ ಕಪೂರ್ ಅವರನ್ನು ಮದುವೆಯಾಗುವ ಮೊದಲು ತಮ್ಮ ಮೊದಲ ಮಗು ಜಾನವಿ ಹೊಟ್ಟೆಯಲ್ಲಿ ಇದ್ದಳು ಇವರು ಮದುವೆ ಆಗುವ ಸಂದರ್ಭದಲ್ಲಿ ಶ್ರೀದೇವಿ ಏಳು ತಿಂಗಳ ಗರ್ಭಿಣಿಯಾಗಿದ್ದಳು. ನಟಿ ಸಾರಿಕಾ ಜನಪ್ರಿಯ ನಟ ಕಮಲ್ ಹಾಸನ್ ಅವರೊಂದಿಗೆ ರಿಲೇಶನ್ಶಿಪ್ ಅಲ್ಲಿ ಇದ್ದರು. ಗರ್ಭಿಣಿಯಾದ ಬಳಿಕ ಇಬ್ಬರು ಮದುವೆಯಾದರೂ ಎನ್ನಲಾಗಿದೆ. ಸೆಲಿನ ಜೆಟ್ಲಿ 2011ರಲ್ಲಿ ತನ್ನ ಆಸ್ಟ್ರೇಲಿಯಾದ ಗೆಳೆಯ ಪೀಟರ್ ಅವರೊಂದಿಗೆ ಮದುವೆಯಾದರು. ಬಳಿಕವೇ ಮಗುವಿನ ಸುದ್ದಿ ಹಂಚಿಕೊಂಡರು. ಇನ್ನು ಅಮೃತ ಅರೋರ ಶಕೀಲ್ ಅವರ ಜೊತೆ ಎರಡು ಸಾವಿರದ ಒಂಬತ್ತರಲ್ಲಿ ವಿವಾಹವಾದರು. ನಂತರ ಪ್ರೆಗ್ನೆನ್ಸಿ ಕುರಿತು ಅಂತರ್ಜಾಲದಲ್ಲಿ ಮಗುವಿನ ಬಗ್ಗೆ ಸುದ್ದಿ ಹಬ್ಬಿದವು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *