WhatsApp Group Join Now

ಸೆಲೆಬ್ರಿಟಿ ಜೀವನದಲ್ಲಿ ಇದೀಗ ಯಾವುದೇ ರೀತಿಯ ಆದರ್ಶ ಬದುಕನ್ನು ತೋರಿಸುವ ಬದಲು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಸೆಲೆಬ್ರಿಟಿಗಳು ಕೆಲವೊಂದು ಹೇಳಿಕೆಗಳ ಮೂಲಕ ಸದಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಅದೇ ದಕ್ಷಿಣ ಭಾರತದ ಟಾಪ್ ನಟಿ ಒಬ್ಬರು ತನ್ನ ತಂದೆ ತಾಯಿಯಂತೆ ಇನ್ನು ಮದುವೆಗೂ ಮುನ್ನ ಮಗು ಹೆರುವ ಆಸಕ್ತಿ ಇದೆ ಎಂದು ಹೇಳಿಕೆ ನೀಡುವ ಮೂಲಕ ಚಿತ್ರರಂಗದ ಕಡೆಗೆ ನೋಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ಹಾಗೂ ನಡೆದಿದ್ದಾದರೂ ಏನು ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ಇದನ್ನು ಸಂಪೂರ್ಣವಾಗಿ ಓದಿ.

ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತದ ಖ್ಯಾತ ನಟರಾಗಿರುವ ಹಾಗೂ ಇತ್ತೀಚಿಗೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುವ ಕಮಲ್ ಹಾಸನ್ ಅವರು ಹಾಗೂ ಸಾರಿಕಾ ರವರ ದಂಪತಿಗಳು ಮದುವೆಗೂ ಮುನ್ನ ಮಗು ಮಾಡಿಕೊಂಡಿದ್ದರು. ಮಗು ಮತ್ಯಾರು ಅಲ್ಲ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್. ಈ ದಂಪತಿಗಳು ಇದೀಗ ವಿಚ್ಛೇದನ ಪಡೆದುಕೊಂಡಿದ್ದಾರೆ. ಹೀಗೆ ಅಪ್ಪ ಅಮ್ಮನ ಕುರಿತು ಮಾತನಾಡುವಾಗ ಶ್ರುತಿ ಹಾಸನ್ ಅವರು ನಮ್ಮ ತಂದೆ ಹಾಗೂ ತಾಯಿಯದ್ದು ಬಹಳ ಅದ್ಭುತವಾದ ಜೋಡಿ,

ಎಲ್ಲರೂ ಒಟ್ಟಿಗೆ ಇರುವಾಗ ಬಹಳ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಇನ್ನು ನಾನು ಕೂಡ ನಮ್ಮ ತಂದೆ ತಾಯಿಯಂತೆ ಮದುವೆಗೂ ಮುನ್ನ ಮಗು ಹೆರುವ ಆಲೋಚನೆ ಇದೆ. ಅದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಇದೀಗ ಸದ್ದು ಮಾಡುತ್ತಿದ್ದಾರೆ. ಈ ಹೇಳಿಕೆ ಕೆಲವು ದಿನಗಳ ಹಿಂದೆ ನೀಡಿದ್ದರು ಆದರೆ ಈ ವಿಡಿಯೋ ಇದೀಗ ವೈರಲ್ ಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಲಾರಂಭಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *