ಮದುವೆಯಾಗದವರನ್ನು ನೋಡಿ ಮದುವೆ ಆಗಿರುವಂತಹವರು ಹೊಟ್ಟೆ ಉರಿಸಿಕೊಳ್ಳುವುದು ಮಾಮೂಲಿ ನಾನು ಮದುವೆಯಾಗದೆ ಆರಾಮಾಗಿ ಇರಬಹುದಿತ್ತು ಎಂದು ಕಡಿಮೆ ಇಲ್ಲ. ಅಂತಹವರಲ್ಲಿ ನೀವು ಒಬ್ಬರು ಆಗಿದ್ದರೆ ಇನ್ನು ಮುಂದೆ ವಿಷಾದ ಪಡುವುದನ್ನು ಬಿಟ್ಟುಬಿಡಿ. ಇತ್ತೀಚಿಗೆ ನಡೆದ ಅಧ್ಯಯನ ಒಂದು ವಿವಾಹಿತರಿಗೆ ಖುಷಿ ಸುದ್ದಿಯನ್ನು ನೀಡಿದೆ ಮದುವೆಯಾಗದವರಿಗಿಂತ ಮದುವೆಯಾದವರಲ್ಲಿ ಬುದ್ಧಿವಂತಿಕೆ ಕಾಣುವುದು ಕಡಿಮೆ ಎಂದು ಅಧ್ಯಯನ ಹೇಳಿದೆ. ನರ ವಿಜ್ಞಾನ ನ್ಯಾರೋ ಸರ್ಜನ್ ಸೈಕ್ಯಾಟಿಸ್ಟ್ ಜನರಲ್ ನಲ್ಲಿ ಪ್ರಖ್ಯಾತವಾದ ಅಧ್ಯಯನದ ಪ್ರಕಾರ ಜೀವನಪೂರ್ತಿ ಒಂಟಿಯಾಗಿ ಜೀವನ ನಡೆಸುವವರಲ್ಲಿ ಬುದ್ಧಿ ಮಂದಕ್ಕೆ ಕಾಡುವ ಸಾಧ್ಯತೆ 42ರಷ್ಟು ಇದೆಯಂತೆ.
ಸಂಗಾತಿ ಸಾವಿನ ನಂತರ ಅನೇಕ ವರ್ಷಗಳ ಕಾಲ ಏಕಾಂಗಿಯಾಗಿರುವವರಲ್ಲಿ ಕೂಡ ಬುದ್ಧಿಮಾಂದ್ಯತೆ 20% ರಷ್ಟು ಕಾಣುತ್ತದೆ ಎಂದು ಅಧ್ಯಯನ ಹೇಳಿದೆ. ಲಂಡನ್ ನ ಯುನಿವರ್ಸಿಟಿ ಕಾಲೇಜಿನಲ್ಲಿ ಈ ಅಧ್ಯಯನ ನಡೆಸಲಾಗಿದೆ. 15 ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಎಂಟು ಲಕ್ಷ ಮಂದಿ ಪಾಲ್ಗೊಂಡಿದ್ದರು. ಮದುವೆಯಾದ ನಂತರ ಸಂಗಾತಿ ಜೊತೆಗಿನ ಸಂಬಂಧ ಹಾಗೂ ಹೊಂದಾಣಿಕೆ ಬುದ್ಧಿ ಬಾಂದ್ಯತೆ ಮೇಲೆ ಪ್ರಭಾವ ಬೀರುತ್ತೆ.
ನಮ್ಮ ಜೀವನಶೈಲಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಸಣ್ಣ ಸಣ್ಣ ಸಂಗತಿಯನ್ನು ಮರೆಯುವುದು ಚಿಕ್ಕಪುಟ್ಟ ವಿಚಾರಕ್ಕೆ ಕೋಪ ಕೆಲಸದ ಮೇಲೆ ಏಕಾಗ್ರತೆ ಕಳೆದುಕೊಳ್ಳುವುದು ಸದಾ ಕಿರಿಕಿರಿಯ ಅನುಭವ ಎಲ್ಲವೂ ಬುದ್ಧಿಮಾಂದ್ಯತೆಯ ಲಕ್ಷಣವಾಗಿದೆ. ಮತ್ತೆ ನೀವು ಖಿನ್ನತಿಗೆ ಒಳಗಾಗಬಹುದು. ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು. ಆಕೆಯೇ ಒಂಟಿತನದಿಂದ ಭಾವನಾತ್ಮಕವಾಗಿ ಯಾವುದೇ ಆಶಯವು ಇಲ್ಲದೆ ಇರುವುದನ್ನು ಖಿನ್ನತೆ ಎಂದು ಹೇಳಲಾಗುತ್ತದೆ.
ಆದರೆ ನೀವು ಇದರಿಂದ ಹೊರ ಬರಬಹುದು ಮಾದರಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆಂಜನೇಯನ ನನ್ನು ಆರಾಧಿಸುತ್ತಾರೆ. ಇದೇ ಕಾರಣದಿಂದಾಗಿ ಮದುವೆಯಾಗದೆ ಇರುವ ಹುಡುಗಿಯರು ಮತ್ತೆ ಹುಡುಗರು ಇಂದಿನ ದಿನಗಳಲ್ಲಿ ಆಂಜನೇಯ ದೇವಾಲಯಗಳಿಗೆ ಹೋಗಿ ಅಲ್ಲಿ ಪಾರ್ಥಿಸುವುದನ್ನು ಕಾಣಬಹುದು. ಮದುವೆ ಯೋಗವಿರುವ ಹುಡುಗಿ ಅಥವಾ ಹುಡುಗ ಇರುವ ಮನೆಯಲ್ಲಿ ಅವರಿಗೆ ಸೂಕ್ತವಾದ ಮದುವೆ ಪ್ರಸ್ತಾಪಗಳು ಬರುತ್ತಿಲ್ಲ ಎಂದಾದರೆ, ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡಲು ಅತಿಥಿ ಮನೆಗೆ ಬಂದಾಗ ಅವರನ್ನು ಮನೆಯೊಳಗೆ ಮುಖ ಎದುರಾಗಿರುವಂತೆ ಕುಳ್ಳಿರಿಸಬೇಕು.
ಮನೆಯಿಂದ ಹೊರಬರುವ ದಾರಿ ಮತ್ತು ಬಾಗಿಲು ಅತಿಥಿಗಳಿಗೆ ಕಾಣಿಸಬಾರದು. ಮದುವೆಯಿಂದ ರೋಮ್ಯಾಂಟಿಕ್ ಜೀವನವು ದೀರ್ಘಕಾಲ ಉಳಿಯುತ್ತದೆ. ನಿಮಗೆ ಒಂಟಿತನದ ಭಾವನೆ ಬರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವುದು ನಿಮ್ಮ ವೈಯಕ್ತಿಕ ಮತ್ತು ಆಪ್ತ ಜೀವನವನ್ನು ದೀರ್ಘ ಕಾಲದವರೆಗೆ ಸಕ್ರಿಯವಾಗಿರಿಸುತ್ತದೆ. ಮತ್ತೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಅಂತಹ ದಂಪತಿಗಳು ದೀರ್ಘ ಕಾಲದವರೆಗೆ ಯಂಗ್ ಆಗಿ ಉಳಿಯುತ್ತಾರೆ ಮತ್ತು ಪರಸ್ಪರ ಅತ್ಯಂತ ರೊಮ್ಯಾಂಟಿಕ್ ಆಗಿ ಉಳಿದ ಜೀವನವನ್ನು ಕಳೆಯುತ್ತಾರೆ.