ವೀಕ್ಷಕರಲ್ಲರಿಗೂ ನಮಸ್ಕಾರ ಮನೆಯಲ್ಲಿ ಯಾವುದೇ ಕಾರಣಕ್ಕೂ ಮದುವೆಯಾಗದ ಹೆಣ್ಣು ಮಕ್ಕಳು ಈ ಒಂದು ತಪ್ಪುಗಳನ್ನು ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಇದರಿಂದ ಸಾಕಷ್ಟು ಸಂಕಷ್ಟಗಳು ಎದುರಾಗಬಹುದು. ಹಾಗಾದರೆ ಆ ಒಂದು ಸಂಕಷ್ಟಗಳು ಯಾವುವು ಮತ್ತು ತಪ್ಪುಗಳು ಯಾವುದು ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ವೀಕ್ಷಕರೆ ಮನೆಯಲ್ಲಿ ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಹೆಣ್ಣು ಮಕ್ಕಳೇ ಕಾರಣ ಅಂದರೆ ಅವರು ಮಾಡುವ ಚಿಕ್ಕ ತಪ್ಪುಗಳಿಂದ ಮನೆಯ ವಾತಾವರಣ ನಿರ್ಧಾರ ಆಗುತ್ತದೆ. ಅವರು ಮಾಡಿದ ತಪ್ಪಿನಿಂದ ಮನೆಯೇ ನಾಶವಾಗಬಹುದು. ಅವರು ಮಾಡುವ ತಪ್ಪುಗಳಿಂದ ಜೀವನದಲ್ಲಿ ಕೆಟ್ಟದಾಗುತ್ತಿದೆ ಎಂದರೆ ಅದಕ್ಕೆ ಅವರೇ ಕಾರಣ ಆಗಿರುತ್ತಾರೆ.
ಅದೇ ರೀತಿ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಅದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಇದಕ್ಕೆ ಒಂದು ಉತ್ತಮವಾದ ದಾರಿಯಾಗುತ್ತದೆ ಅಂತ ಹೇಳಬಹುದು. ಇನ್ನು ಇಂದಿನ ಒಂದು ಮಾಹಿತಿಯಲ್ಲಿ ತಿಳಿಸುವಂತಹ ವಿಷಯವೇನೆಂದರೆ ಹೆಂಗಸರು ದೊಡ್ಡವರು ಹೇಳುವ ಪ್ರಕಾರ ಹೆಂಗಸರು ಯಾವ ಒಂದು ವಸ್ತುವನ್ನು ಹಾಗೆ ಇಟ್ಟುಕೊಂಡರೆ ಅದರಿಂದ ಏನೆಲ್ಲ ನಷ್ಟಗಳು ಆಗುತ್ತದೆ ಇದರಿಂದ ಏನೆಲ್ಲ ತೊಂದರೆಗಳು ಆಗುತ್ತದೆ ಎಲ್ಲವನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಾ ಇದ್ದೇನೆ. ವೀಕ್ಷಕರೆ ಹೆಂಗಸರು ಕೂದಲನ್ನು ಕಟ್ಟಿಕೊಂಡರೆ ತುಂಬಾನೇ ಒಳ್ಳೆಯದು.
ಅದೇ ರೀತಿ ನೀವು ಏನಾದರೂ ಹೆಣ್ಣು ಮಕ್ಕಳು ಮನೆಯಲ್ಲಿ ಕೂದಲು ಬಿಚ್ಚಿ ಕುಳಿತರೆ, ತುಂಬಾನೇ ದಾರಿದ್ರೆ ಬರುತ್ತದೆ. ಈಗಿನ ಕಾಲದಲ್ಲಿ ಹುಡುಗಿಯರು ಮತ್ತು ಮದುವೆಯಾಗದ ಹೆಂಗಸರು ಎಲ್ಲರೂ ಕೂಡ ಕೂದಲನ್ನು ಕ್ಯಾಶ್ಯನ್ ಅಂತ ಹಾಗೆ ಬಿಡುತ್ತಾರೆ. ಸ್ಟೈಲ್ ಆಗಿ ಅವರು ಹೀಗೆ ಮಾಡುತ್ತಾರೆ ಆದರೆ ಅದು ತುಂಬಾನೇ ದೊಡ್ಡ ತಪ್ಪು. ಈ ರೀತಿಯಾಗಿ ಕೂದಲು ಬಿಚ್ಚಿ ಬಿಡುವುದರಿಂದ ಮನೆಯಲ್ಲಿ ಸಾಕಷ್ಟು ಕೆಟ್ಟ ಪ್ರಭಾವಗಳು ಆಗುತ್ತದೆ. ವಿಶೇಷವಾಗಿ ನೀವು ಸ್ನಾನ ಮಾಡುವಾಗ ಕೂದಲನ್ನು ಬಿಚ್ಚಿದರೆ ಹಾಗೂ ಗಂಡನ ಜೊತೆ ಇದ್ದಾಗ ಕೂದಲನ್ನು ಬಿಚ್ಚಿದರೆ ಒಂದು ರೀತಿ ಒಪ್ಪಿಕೊಂಡರು ಯಾವುದೇ ರೀತಿಯಾಗಿ ಕೂದಲನ್ನು ಬಿಚ್ಚಿಡಬೇಡಿ.