ನಮಗೆ ಗೊತ್ತಿರುವ ಹಾಗೆ ಕನ್ನಡದ ದಿಗ್ಗಜ ನಟ ಅಂಬರೀಶ್ ಅವರ ಮಗ ಅಭಿಷೇಕ್ ಅವರ ಮದುವೆ ಸಂಭ್ರಮ ನಡೆಯುತ್ತಿದೆ ಇದಕ್ಕೆ ದೇಶದ ಹಲವಾರು ಕಡೆಯಿಂದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ತಮ್ಮ ಆಶೀರ್ವಾದವನ್ನು ನೀಡಲು ಬಂದಿದ್ದಾರೆ ಹೀಗೆ ಬಂದ ಸೆಲೆಬ್ರಿಟಿಗಳು ಅತ್ಯಂತ ಅಮೂಲ್ಯ ವಾದಂತಹ ಉಡುಗರೆಯನ್ನು ಕೂಡ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಡಗರ ಸಂಭ್ರಮದಿಂದ ಅಂಬರೀಶ್ ಅವರ ಪುತ್ರ ಅಭಿಷೇಕ ಅಂಬರೀಶ್ ಹಾಗೂ ಅವಿವಾ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ ಚಿತ್ರರಂಗ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯ ವ್ಯಕ್ತಿಗಳು ಬಂದು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.
ರಜನಿಕಾಂತ್, ಮೋಹನ್ ಬಾಬು, ಸುಹಾಸಿನಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ಗಣ್ಯರು ಈ ಅದ್ದೂರಿ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಕೂಡ ಖುಷಿಯಿಂದ ಹಾರೈಸಿದರು ಬೆಳಗ್ಗೆ 9:30 ರಿಂದ 10:30ರ ಒಳಗೆ ಕರ್ಕಾಟಕ ಲಗ್ನದಲ್ಲಿ ಅಭಿ ಜೊತೆಗಾಗಿ ಮಾಂಗಲ್ಯ ಧಾರಣೆ ಮಾಡಿದರು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಮದುವೆ ಸಮಾರಂಭಕ್ಕೆ ಸಾವಿರ ಜನ ನೀಡಲಾಗಿದ್ದು ಒಕ್ಕಲಿಗ ಸಂಪ್ರದಾಯದಂತೆ ಅಂಬರೀಶ್ ಕಲ್ಯಾಣ ನಡೆದಿದ್ದು ವಿಶೇಷ ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕೂಡ ಮದುವೆಗೆ ಹಾಜರಾಗಿ ನವ ಜೋಡಿಗೆ ಆಶೀರ್ವದಿಸಿದ್ದಾರೆ.
ಇನ್ನು ಕಿಚ್ಚ ಸುದೀಪ್ ಪತ್ನಿ ಹಾಗೂ ಪ್ರಿಯ ಜೊತೆ ಮನೆಗೆ ಆಗಮಿಸಿದ್ದರು ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ ನಲ್ಲಿ ಕಿಚ್ಚ ಕಾಣಿಸಿಕೊಂಡರು ಮದುವೆ ಮನೆಯಲ್ಲಿ ಅಭಿಮಾನಿಗಳ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು ಈ ವೇಳೆ ಅಭಿಷೇಕ್ ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ ಬಹಳ ಸಿಂಪಲ್ ಆಗಿ ಕುರ್ತ ಪೈಜಾಮ ತೊಟ್ಟು ಬಂದ ಕಿಚ್ಚ ಎಲ್ಲರ ಗಮನ ಸೆಳೆದರು ಮದುವೆಗೆ ಉಡುಗೊರೆಯಾಗಿ ಅಭಿ ಕೊರಳಿಗೆ ಚಿನ್ನದ ಸರವನ್ನು ಸುದೀಪ್ ಹಾಕಿದ್ದಾರೆ ಈ ವಿಡಿಯೋ ಸಿಕ್ಕಾಪಟ್ಟೆ ವೆರಲಾಗಿದೆ ಪ್ರೀತಿಯಿಂದ ತಬ್ಬಿ ಅಭಿಗೆ ಸುದೀಪ ಶುಭ ಹಾರೈಸಿದ್ದಾರೆ ನಡೆಯಲಿದೆ ಮದುವೆ ಆಗಮಿಸಲು ಸಾಧ್ಯವಾಗದವರು ಬಂದು ನವ ಜೋಡಿಗೆ ಹಾರೈಸಲಿದ್ದಾರೆ.
ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಲಾಗಿದ್ದು ಸಾಕಷ್ಟು ಜನ ಭಾಗ್ಯ ಹಾಗುವ ನಿರೀಕ್ಷೆ ಇದೆ ಸಿನಿಮಾ ಕಾರ್ಯಯರು ಮುಖಂಡರು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ಅತಿಥಿಗಳಿಗಾಗಿ ಬಗೆ ಬಗೆಯ ಪಕ್ಷ ಭೋಜನ ಸಿದ್ಧಪಡಿಸಲಾಗುತ್ತಿದೆ ಇನ್ನು ಜೂನ್ 14 ಆಯ್ಕೆ ಮಾಡಲಾಗಿದೆ ಕುಟುಂಬಸ್ಥರು ಆತ್ಮೀಯರು ಹಾಗೂ ಅಭಿಮಾನಿಗಳಿಗೆ ನಾನ್ ವೆಜ್ ಊಟ ಹಾಕಿಸಲು ಯೋಜನೆ ಸಿದ್ಧಪಡಿಸಲಾಗಿದೆ ಅಂದಾಜು ಒಂದು ಲಕ್ಷ ಮಂದಿಗೆ ಅಂಬಿ ಕುಟುಂಬ ಕೂಡ ಏರ್ಪಾಡು ಮಾಡಲಾಗಿದೆ.
ಅಂಬಿ ಕುಟುಂಬಕ್ಕೆ ಆಪ್ತರಾದ ನಿರ್ಮಾಪಕ ನಟ ಎಲ್ಲಾ ಕಾರ್ಯಕ್ರಮ ಉಸ್ತುವಾರಿ ವಹಿಸಿಕೊಂಡಿದ್ದಾರೆ ಮದುವೆ ಕಾರ್ಯಕ್ರಮ ಬೀಗರ ಊಟ ಎಲ್ಲದರ ಬಗ್ಗೆ ಗಮನ ಹರಿಸಿದ್ದಾರೆ ಅಂಬಿ ಆಸೆಯಂತೆ ಅಭಿಷೇಕ ಕಾರ್ಯಕ್ರಮಗಳು ನಡೆಯಲಿದೆ. ಇನ್ನು ಈ ಅದ್ದೂರಿಯ ಮದುವೆ ಕ್ಷಣದಲ್ಲಿ ನಾವು ಸುಮಲತಾ ಅಂಬರೀಶ್ ಅವರ ಕಣ್ಣಲ್ಲಿ ನೀರನ್ನು ಸಹ ನಾವು ನೋಡುವಂತಾಯಿತು ಏಕೆಂದರೆ ಯಾವುದೇ ಮಗನ ಮದುವೆಯಲ್ಲಿ ತಾಯಿಯ ಕಣ್ಣೀರು ಸಾಮಾನ್ಯ. ಅದು ಪ್ರೀತಿಯ ಕಣ್ಣೀರು ಆಗಿತ್ತು.