WhatsApp Group Join Now

ಮನುಷ್ಯನಿಗೆ ಕಣ್ಣಿನ ದೃಷ್ಟಿ ಯಾವಾಗಲೂ ಚೆನ್ನಾಗಿರಬೇಕು ಹಾಗಿದ್ದಾಗ ಮಾತ್ರ ಆತ ತನ್ನ ದಿನನಿತ್ಯ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ ವಯಸ್ಸಾದ ಮೇಲೆ ಕಣ್ಣಿಗೆ ಪೊರೆ ಬರುವುದು ಕೇಳಿರುತ್ತೇವೆ ಆದರೆ ವಯಸ್ಸಿರುವಾಗ ಕಣ್ಣುಗಳಿಗೆ ತೊಂದರೆ ಉಂಟು ಆಗುವುದಿಲ್ಲ ಸಾಧ್ಯತೆ ಇರುತ್ತದೆ ದೊಡ್ಡವರು ಚಿಕ್ಕವರು ಅನ್ನದೇ ಕಣ್ಣುಗಳ ಬಣ್ಣ ಬದಲಾಗುತ್ತದೆ ಉರಿಯುತ್ತದಿಂದ ಈ ಸಮಸ್ಯೆ ಉಂಟಾಗುತ್ತದೆ ನಮ್ಮ ಕಣ್ಣುಗಳಲ್ಲಿ ಕಪ್ಪಾದ ಕಣ್ಣು ಸುತ್ತಲೂ ಬಿಳಿ ಬಣ್ಣ ಇರುತ್ತದೆ ಇದನ್ನು ಒಂದು ಪಾರದರ್ಶಕ ಪದರ ರಚಿಸುತ್ತದೆ ಈ ಭಾಗದಲ್ಲಿ ರಕ್ತನಾಳಗಳು ಒಂದು ವೇಳೆ ಉರಿಯುತ್ತದೆ.

ಸಮಸ್ಯೆಗೆ ಗುರಿಯಾದರೆ ಕಣ್ಣುಗಳ ಬಿಳಿ ಭಾಗ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಇದರ ಜೊತೆಗೆ ನಮ್ಮ ಕಣ್ಣಿಗೆ ನೋವು ಕೂಡ ಬರುತ್ತದೆ ಕೆಲವು ವಾರಗಳಲ್ಲಿ ಇದು ತಾನಾಗಿಯೇ ಸರಿ ಹೋಗುತ್ತದೆ ಆದರೆ ಕೆಲವರಿಗೆ ಮಾತ್ರ ವಿಶೇಷವಾದ ವೈದ್ಯಕೀಯ ಪ್ರಶ್ನೆ ಅಗತ್ಯ ಇರುತ್ತದೆ ಹಾಗಾದರೆ ಈ ಕಣ್ಣು ಕೆಂಪು ಆಗುವುದು ಅಥವಾ ಗುಲಾಬಿ ಕಣ್ಣಿನ ಇದಕ್ಕೆ ಪರಿಹಾರ ಏನು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಈ ಸಮಸ್ಯೆ ಬರಲು ಕಾರಣಗಳು ಇದು ಬ್ಯಾಕ್ಟೀರಿಯ ಅಥವಾ ವೈರಸ್ ಸೋಂಕಿನಿಂದ ಉಂಟಾಗುತ್ತದೆ.

ಬೇರೆ ಬೇರೆ ತರಹದ ಬ್ಯಾಕ್ಟೀರಿಯಗಳು ಹಾಗೂ ವೈರಸ್ ಗಳಿಂದ ಕಂಡುಬರುವ ಸಮಸ್ಯೆ ಸ್ವಚ್ಛತೆ ಇಲ್ಲದಿದ್ದರೆ ಕಣ್ಣುಗಳಿಗೆ ಇದು ಬರುವುದು ಸಾಧ್ಯವಾಗುತ್ತದೆ .ಕಣ್ಣುಗಳಿಗೆ ಲೋಶನ್ ಬಳಸುವುದರಿಂದ ಈ ಸಮಸ್ಯೆ ಕಂಡು ಬರುತ್ತದೆ ಆಗ ತಾನೆ ಹುಟ್ಟಿದ ಮಕ್ಕಳಲ್ಲಿ ಕೂಡ ಆಗುತ್ತದೆ ಅದನ್ನು ತಕ್ಷಣವೇ ಚಿಕಿತ್ಸೆ ಮೂಲಕ ಪರಿಹರಿಸಬೇಕು ಇಲ್ಲದಿದ್ದರೆ ಹುಟ್ಟುವ ಮಗು ಕಣ್ಣು ಕಳೆದುಕೊಳ್ಳಬೇಕಾಗುತ್ತದೆ ಕೆಲವೇ ಸಂದರ್ಭದಲ್ಲಿ ಬೇರೆ ಬ್ಯಾಕ್ಟೀರಿಯಸ್ ಸೋಂಕುಗಳಿಗೆ ಕಣ್ಣುಗಳು ಒಳಗಾಗಿ ತೊಂದರೆ ಉಂಟಾಗುತ್ತದೆ ಇನ್ನೂ ಇದರ ಜೊತೆಗೆ ನಮಗೆ ಸಾಮಾನ್ಯವಾಗಿ ಎದುರಾಗುವ ಶೀತ ನೆಗಡಿ ಸಮಸ್ಯೆಗಳಿಂದ ನಮ್ಮ ಉಸಿರಾಟದ ನಳದಲ್ಲಿ ವೈರಸ್ ಸೋಂಕು ಉಂಟಾಗಿ ಒಂದು ವೇಳೆ ವ್ಯಕ್ತಿ ಗಟ್ಟಿಯಾಗಿದ್ದಾಗ ವೈರಸ್ ಕಣ್ಣುಗಳಿಗೆ ಹೋಗುತ್ತದೆ.ಇನ್ನಿತರ ಅಪಾಯಕಾರಿ ಅಂಶಗಳಿಗೆ ಕಣ್ಣುಗಳು ಉಂಟಾಗುವ ಚಟುವಟಿಕೆಗಳು ಇದಾಗಿವೆ.

ಇದು ಸಾಮಾನ್ಯವಾಗಿ ವೈರಲ್ ಸೋಂಕು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಈ ಸೋಂಕು ದೈಹಿಕ ಸಂಪರ್ಕ, ಸೋಂಕಿತ ವಸ್ತುಗಳು ಮತ್ತು ಮೇಲ್ಮೈಗಳ ಸಂಪರ್ಕದ ಮೂಲಕ ಸಂಭವಿಸುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣುಗಳಿಂದ ಹೊರಬರುವ ದ್ರವದ ಸಂಪರ್ಕಕ್ಕೆ ಬರುವ ಮೂಲಕವೂ ಈ ರೋಗವು ಸಂಭವಿಸುತ್ತದೆ. ಅದಕ್ಕಾಗಿಯೇ ನಿರಂತರವಾಗಿ ಕೈ ತೊಳೆಯುವುದು ಮುಖ್ಯವಾಗಿದೆ. ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಸೋಂಕಿತರನ್ನು ಪ್ರತ್ಯೇಕವಾಗಿರಿಸಿ. ಟವೆಲ್ ಮತ್ತು ಹಾಸಿಗೆಗಳನ್ನು ಹಂಚಿಕೊಳ್ಳಬೇಡಿ. ನಿತ್ಯ 500 ರೋಗಿಗಳನ್ನು ನೋಡುತ್ತಿದ್ದೇನೆ ಎಂದು ಡಾ.ರಾವ್ ಹೇಳಿದ್ದಾರೆ. ಅವರ ಪ್ರಕಾರ, ಮಳೆಗಾಲದಲ್ಲಿ ಪ್ರತಿ ವರ್ಷ ಕಂಜಂಕ್ಟಿವಿಟಿಸ್ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬರುತ್ತದೆ.

WhatsApp Group Join Now

Leave a Reply

Your email address will not be published. Required fields are marked *