ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಇವತ್ತಿನ ಮಾಹಿತಿಯನ್ನು ನಿಮಗೆ ಮನೆಯಲ್ಲಿ ಅತಿ ಹೆಚ್ಚಾಗಿ ಕಪ್ಪು ಇರುವೆ ಬರಲು ಕಾರಣವೇನು ಮತ್ತು ಅದರ ಫಲಗಳು ಏನು ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ಸಂಯುಕ್ತವಾದ ಮಾಹಿತಿ ನಿಮಗೆ ಸಿಗಲಿದೆ.ವೀಕ್ಷಕರೇ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಸಹ ಇರುವೆಗಳು ಸಹಜ ಕೆಲವೊಮ್ಮೆ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಇನ್ನು ಕೆಲವೊಮ್ಮೆ ಕೆಂಪು ಇರುವೆಗಳು ಕಾಣಿಸಿಕೊಳ್ಳುತ್ತವೆ ಅದೇ ರೀತಿ ಮನೆಯಲ್ಲಿ ಹೆಚ್ಚಾಗಿ ಏನಾದರೂ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಕಪ್ಪು ಇರುವೆಗಳು ಮನೆಗೆ ಹೆಚ್ಚಾಗಿ ಬಂದರೆ ಅದರ ಅರ್ಥವೇನು.
ಕೆಂಪು ಮತ್ತು ಕಪ್ಪು ಇರುವೆಗಳುಕಪ್ಪು ಇರುವೆಗಳು ಮನೆಯೊಳಗೆ ಬರುತ್ತಿದ್ದರೆ,ಅದು ಸಂತೋಷ ಮತ್ತು ಸಮೃದ್ಧಿಯ ಸಮಯದ ಸಂಕೇತ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಬಹುತೇಕ ಮನೆಗಳಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬೇಕು. ಅನೇಕ ಬಾರಿ ಜನರು ಸಿಹಿಯಾದ ಹಿಟ್ಟು, ಸಕ್ಕರೆಯಂತಹ ಆಹಾರ ಪದಾರ್ಥಗಳನ್ನು ಸಹ ಹಾಕುತ್ತಾರೆ. ಕಪ್ಪು ಇರುವೆಗಳಿಗೆ ಆಹಾರ ನೀಡುವುದು ಶುಭ ತರುತ್ತದೆ.
ಇನ್ನು ಇದರಿಂದ ಒಳ್ಳೆಯ ಫಲಗಳು ಸಿಗುತ್ತವೆ ಎಂದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಹಾಗೂ ಇದರ ಜೊತೆಗೆ ಮನೆಗೆ ಯಾವ ರೀತಿಯ ಪಕ್ಷಿಗಳು ಬಂದರೆ ಒಳ್ಳೆಯದು ಮತ್ತು ಕೆಟ್ಟದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಇಂದು ನಾವು ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ ಹಾಗಾಗಿ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ, ಇನ್ನು ಕೆಲವರ ಮನೆಯಲ್ಲಿ ಅಂತೂ ಯಾವಾಗಲೂ ಸಹ ಕಪ್ಪು ಇರುವೆಗಳು ಅಥವಾ ಕಪ್ಪು ಇರುವೆಗಳು ಬರುತ್ತಲೇ ಇರುತ್ತವೆ.
ಮನೆಯಲ್ಲಿ ಕೆಂಪು ಇರುವೆಗಳು ಹೆಚ್ಚಾಗಿ ಬಂದರೆ ಅವುಗಳನ್ನು ಸಾಯಿಸಲು ಪ್ರಯತ್ನಿಸುತ್ತೇವೆ ಆದರೆ ಈ ರೀತಿ ಮಾಡಬಾರದು. ಮನೆಯಲ್ಲಿ ಏನಾದರೂ ಕಪ್ಪು ಇರುವೆಗಳು ಹೆಚ್ಚಾಗಿ ಕಾಣಿಸಿಕೊಂಡರೆ ಮನೆಯಲ್ಲಿ ಕೆಂಪು ಇರುವೆಗಳುಮತ್ತೊಂದೆಡೆ, ಕೆಂಪು ಇರುವೆಗಳು ಬಾಯಿಯಲ್ಲಿ ಮೊಟ್ಟೆಗಳೊಂದಿಗೆ ನಿಮ್ಮ ಮನೆಗೆ ಬಂದರೆ, ಅದು ಒಳ್ಳೆಯ ಸಂಕೇತವಾಗಿದೆ. ಆದ್ದರಿಂದ, ಇರುವೆಗಳು ಕಾಣಿಸಿಕೊಂಡಾಗ, ಅವುಗಳಿಗೆ ತಿನ್ನಲು ಕೆಲವು ವಸ್ತುಗಳನ್ನು ನೀಡಿ.ಹೆಚ್ಚಾಗಿ ಓಡಾಡುತ್ತಿದ್ದಾರೆ ನಿಮಗೆ ಆಕಸ್ಮಿಕವಾಗಿ ಹಣದ ಹರಿವು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಎಂದು ನಿರೀಕ್ಷಿಸುತ್ತಿರುವ ಹಣವು ಅತಿ ಶೀಘ್ರವಾಗಿ ನಿಮ್ಮ ಕೈ ಸೇರುತ್ತದೆ.
ಎನ್ನುವುದರ ಸೂಚನೆ ಇದು ನೀಡುತ್ತದೆ.ಮತ್ತೆ ಮನೆಯಲ್ಲಿ ಕೆಂಪು ಇರುವೆಗಳನ್ನು ನೋಡಿದಾಗ ಜಾಗರೂಕರಾಗಿರಿ. ಏಕೆಂದರೆ ಇದು ಶತ್ರುಗಳ ಸೂಚನೆ ನೀಡುತ್ತದೆ ಕೆಂಪು ಇರುವೆಗಳನ್ನು ದುಷ್ಟರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಭವಿಷ್ಯದ ತೊಂದರೆಗಳು, ವಿವಾದಗಳು. ಇನ್ನು ಎರಡನೆಯದಾಗಿ ನಿಮ್ಮ ಮನೆಯಲ್ಲಿ ಯಾವಾಗಾದರೂ ಕಾಯಿಗಳು ಹಾರಾಡುವುದು ಸಹಜವಾದರೆ. ಆದರೆ ಕಾಯುಗಳು ಏನಾದರೂ ಮನೆಯೊಳಗಡೆ ಬಂದರೆ ಅದು ಅಶುಭ.