WhatsApp Group Join Now

ನಾವು ಸಾಮಾನ್ಯವಾಗಿ ಮನೆಯನ್ನು ಚೆಂದವಾಗಿ ಕಾಣಿಸಿಕೊಳ್ಳಬೇಕು ಎಂದರೆ ಹಲವಾರು ತರಹದ ಫೋಟೋಗಳನ್ನು ಹಾಕುತ್ತೇವೆ ಆದರೆ ವಾಸ್ತವವಾಗಿ ಇದರಿಂದ ಯಾವುದೇ ತರಹದ ಉಪಯೋಗಗಳು ನಮ್ಮ ಮನೆಗೆ ಆಗುವದಿಲ್ಲ ಆದರೆ ನಮ್ಮ ಮನಸ್ಸಿಗೆ ಆನಂದವನ್ನಷ್ಟೇ ಕೊಡುತ್ತದೆ ವಿನಃ ಯಾವುದೇ ರೀತಿಯಾದಂತಹ ಉಪಯೋಗಗಳು ಆಗುವುದಿಲ್ಲ ಹಾಗಾಗಿ ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಯಾವ ತರಹದ ಫೋಟೋಗಳನ್ನು ಹಾಕಿದರೆ ನಿಮಗೆ ಜ್ಯೋತಿಷ್ಯದಿಂದ ಸಹಾಯವಾಗುತ್ತದೆ ಎಂದು ಹೇಳಿಕೊಡುತ್ತೇವೆ.

ಅದರಲ್ಲಿ ನೀವು ನೋಡಿರಬಹುದು ಏಳು ಕುದುರೆ ಓಡುವಂತಹ ಫೋಟೋವನ್ನು ನೀವು ಸುಲಭವಾಗಿ ನೋಡಿ-ನೋಡಿತ್ತೀರ ನಿಮಗೆ ಗೊತ್ತ ಇದರ ಹಿಂದೆಯೂ ಕೂಡ ಜ್ಯೋತಿಷ್ಯ ಶಾಸ್ತ್ರದ ಸಹಾಯವಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ತಪ್ಪದೇ ನಾವು ಹೇಳಿರುವ ಮಾಹಿತಿಯನ್ನು ಕೊನೆವರೆಗೂ ಓದಿ ಇದರಿಂದ ನಿಮ್ಮ ಕೂಡ ಸಾಕಷ್ಟು ಸಹಾಯವಾಗುತ್ತದೆ ಎಲ್ಲರೂ ಮನೆಯಲ್ಲಿ ಹಾಕಿರುತ್ತಾರೆ ನಾವು ಮನೆ ಅಲಂಕಾರವನ್ನು ಹೆಚ್ಚಿಸುವುದಕ್ಕಾಗಿ ಗೋಡೆಗೆ ವಿವಿಧ ರೀತಿಯ ಫೈಟಿಂಗ್ ಗಳನ್ನು ಹಾಕುತ್ತಾ ಇರುತ್ತೇವೆ.

ಹೌದು ನಮ್ಮ ಅದು ನಮ್ಮ ಮನೆಯ ಅಲಂಕಾರಗಳನ್ನು ಹೆಚ್ಚಿಸುವುದಕ್ಕಾಗಿ ಆಯ್ತು ಆದರೆ ಅಲಂಕಾರದ ಜೊತೆಗೆ ಅದೃಷ್ಟವನ್ನು ಹೆಚ್ಚಿಸಬೇಕಾದರೆ ನಾವು ಇನ್ನೊಂದು ಫೋಟೋವನ್ನು ಹಾಕಿದರೆ ನಿಜಕ್ಕೂ ಅದು ನಮಗೆ ಅದೃಷ್ಟವನ್ನು ತಂದುಕೊಡುತ್ತದೆ ಮನೆಯ ಅಂದವನ್ನು ಹೆಚ್ಚಿಸಿದರೆ ನಾವು ಏನೆಲ್ಲ ಮಾಡುತ್ತೇವೆ ಅಲ್ವಾ ಅದೇ ರೀತಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಲಂಕಾರಕ್ಕಾಗಿ ಬಳಸುವಂತಹ ವಸ್ತುಗಳನ್ನು ಫೋಟೋವನ್ನು ಇಡುವುದರ ಜೊತೆಗೆ ಮನೆಯ ಅಲಂಕಾರ ಜೊತೆಗೆ ಅದೃಷ್ಟವೂ ಕೂಡ ಹೆಚ್ಚುತ್ತದೆ ಜೊತೆಗೆ ಮನೆಯಲ್ಲ ಸದಸ್ಯರಿಗೂ ಕೂಡ ಅನುಕೂಲತೆ ಕಂಡು ಬರುತ್ತದೆ ಹಾಗೆ ಮನೆಯಲ್ಲಿರುವ ಎಲ್ಲ ಸಮಸ್ಯೆಗಳು ಕೂಡ ದೂರವಾಗಿ ಮನೆಯಲ್ಲಿ ಅದೃಷ್ಟ ಬರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಎಳು ಕುದುರೆಗಳು ಓಡುತ್ತಿರುವ ಅಂದವಾದ ಚಿತ್ರವನ್ನು ಹಾಕುವುದರಿಂದ ಮನೆಗೆ ಅತ್ಯುತ್ತಮ ಪ್ರಯೋಜನ ಕಂಡುಬರುತ್ತದೆ ಹೌದು ಓಡುತ್ತಿರುವ ಕುದುರೆ ಪ್ರಗತಿಯ ಸಂಕೇತವಾಗಿದ್ದು ಇದು ಸೂರ್ಯನ ರಥವನ್ನು ಕೂಡ ಸೂಚಿಸುತ್ತದೆ ಆದರೆ ಓಡುತ್ತಿರುವ ಕುದುರೆಗೆ ಯಾವತ್ತಿಗೂ ಕೂಡ ಲಗಾಮ್ ಅನ್ನು ಹಾಕಿರಬಾರದು ಅಂತಹ ಒಂದು ಫೋಟೋವನ್ನು ಇಡಬೇಕು ಹೌದು ಓಡುತ್ತಿರುವ ಕುದುರೆಗೆಲ್ಲ ಲಗಾಮು ಹಾಕಿ ಓಡಿಸಬಾರದು. ಅದೇ ರೀತಿ ನಾರ್ಮಲ್ ಆಗಿ ಓಡುತ್ತಿರುವ ಏಳು ಕುದುರೆ ಫೋಟೋವನ್ನು ಇಡಬೇಕು ಇದನ್ನು ಇಡುತ್ತಿರುವಂತಹ ಕುದುರೆಮುಖಗಳು ಯಾವಾಗಲೂ ಕೂಡ ಮಂದಹಾಸವನ್ನು ಇರಬೇಕು.

ಹೌದು ಕುದುರೆಯ ಮುಖಗಳು ಮಂದಹಾಸದಿಂದ ಓಡುತ್ತಿರುವಂತೆ ಏಳು ಕುದುರೆಗಳು ಕೂಡ ಕಾಣಬೇಕು. ಇದರ ಪ್ರಕಾರ ನಿಮ್ಮ ಮನೆಯಲ್ಲಿ ಎಲ್ಲರೂ ಕೂಡ ಖುಷಿ ಖುಷಿಯಿಂದ ಇರುತ್ತಾರೆ. ಯಾವುದೇ ರೀತಿಯಾದಂತಹ ಜಗಳ ಆಗುವುದಿಲ್ಲ. ಕುದುರೆಗಳು ಓಡುತ್ತಿರುವಂತೆ ಸ್ಪಷ್ಟವಾಗಿ ಕಾಣುವಂತೆ ಫೋಟೋವನ್ನು ಆಯ್ಕೆ ಮಾಡಿಕೊಳ್ಳಬೇಕು ಮನೆಯಲ್ಲಿ ಈ ರೀತಿಯಾದ ಓಡುತ್ತಿರುವ ಒಂದು ಫೋಟೋವನ್ನು ದಿಕ್ಕಿನಲ್ಲಿ ಹಾಕುವುದರಿಂದ ಉತ್ತಮವಾದ ಪ್ರಯೋಜನಗಳು ನಮಗೆ ಸಿಗುತ್ತದೆ. ಸಾಮಾನ್ಯವಾಗಿ ಕುದುರೆಗಳು ಯಾವಾಗಲೂ ಓಡುತ್ತಾ ಇರುತ್ತವೆ. ಈ ಒಂದು ಫೋಟೋವನ್ನು ನಾವು ಹಾಕಿದರೆ ಇದರಿಂದ ನಮ್ಮ ಅಭಿವೃದ್ಧಿ ಕೂಡ ಇದೇ ರೀತಿ ಓಡುತ್ತದೆ.

ಹಣಕಾಸು ವಿಷಯವಾಗಿರಬಹುದು ಅಥವಾ ಯಾವುದೇ ರೀತಿಯಾದಂತಹ ಕೆಲಸದಲ್ಲಿ ಹಿಂದೆ ಉಳಿಯುತ್ತಿದ್ದರೆ ನೀವು ಖಂಡಿತ ಮೇಲೆ ಎಳುತ್ತೀರಿ.ಇನ್ನು ಕಚೇರಿಗಳಲ್ಲಿ ಅಂಗಡಿಗಳಲ್ಲಿ ದಕ್ಷಿಣ ದಿಕ್ಕಿನಲ್ಲಿ ಈ ಒಂದು ಫೋಟೋವನ್ನು ಹಾಕುವುದರಿಂದ ಪ್ರಗತಿ ಸಿಗುತ್ತದೆ. ಮತ್ತೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂತು ಕಚರೆ ಎಂದುಓಡಾಡಿಕೊಂಡು ಇರುತ್ತೇವೆಈ ಏಳು ಕುದುರೆ ಫೋಟೋವಿಂದ ನಾವು ಇಂಥ ಪರಿಸ್ಥಿತಿಯಿಂದ ಪಾರಾಗಬಹುದು ನಮ್ಮ ಮನೆಯಲ್ಲಿ ಕೋಟ ಅಥವಾ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಪರಿಸ್ಥಿತಿಯನ್ನು ಈ ಫೋಟೋ ಕಡಿಮೆ ಮಾಡುತ್ತದೆ

WhatsApp Group Join Now

Leave a Reply

Your email address will not be published. Required fields are marked *