ಹಿಂದಿನ ಕಾಲದಲ್ಲಿ ಯಾರ ಮನೆಯಲ್ಲಿ ನೋಡಿದರೂ ಒಲೆಗಳು ಅಂದರೆ ಮೂರು ಕಲ್ಲುಗಳನ್ನು ಇಟ್ಟುಕೊಂಡು ಅದಕ್ಕೆ ಕಡ್ಡಿಗಳನ್ನು ಹಾಕಿ ಬೆಂಕಿ ಹಚ್ಚ ಅಡುಗೆ ಮಾಡುತ್ತಿದ್ದರು. ಆಗ ಅಡುಗೆಯ ರುಚಿ ಬೇರೆ ಇತ್ತು ಆದರೆ ಇಂದು ಯಾರ ಮನೆಯಲ್ಲಿ ನೋಡಿದರೆ ಗ್ಯಾಸ್ ಗಳು ಕಾಲ ಬದಲಾದಂತೆ ನಾವು ಬದಲಾವಣೆ ಆಗಿದ್ದೇವೆ ಸರಿ. ಆದರೆ ಈ ಗ್ಯಾಸ್ ಗಳಿಂದ ಆಗುವ ಅಪಾಯಗಳನ್ನು ನೀವು ಕೇಳುತ್ತರೇ ಇರುತ್ತೀರಿ ಗ್ಯಾಸ್ ಸ್ಫೋಟ ಆಗುವುದು ಗ್ಯಾಸ್ ಫೋಟೋದಿಂದ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಇನ್ನು ವಿಚಿತ್ರವಾದ ಗಾಯಗಳಾಗಿ ಜೀವನ ಪರಿಯಂತ ಒದ್ದಾಡುತ್ತಿದ್ದಾರೆ.

ಈ ಸ್ಪೋಟದಿಂದ ಒದ್ದಾಡುತ್ತಿರುವವರಿಗೆ ಚಿಕಿತ್ಸೆಯನ್ನು ಕೊಡಿಸಲು ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ ದಿವಾಳಿ ಆಗುತ್ತಾರೆ. ನಾವೇ ಮಾಡಿಕೊಳ್ಳುವ ಸಣ್ಣಪುಟ್ಟ ತಪ್ಪುಗಳು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ. ಗ್ಯಾಸ್ ಇಲ್ಲದಿದ್ದರೆ ಅಡುಗೆ ಕೆಲಸ ಸಾಗುವುದಿಲ್ಲ ಅಡುಗೆ ಅನಿಲ ದಿನನಿತ್ಯದ ಅವಶ್ಯಕತೆ. ಆದರೆ ಸುರಕ್ಷಿತ ಕ್ರಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಪಾಯ ಕಟ್ಟ ಬುದ್ಧಿ. ಇತ್ತೀಚಿಗೆ ಅಡುಗೆಯ ಸ್ಪೋಟ ಪ್ರಕರಣಗಳು ಹೆಚ್ಚು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಬಳಕೆ ಮಾಡುವುದು ನಿಮ್ಮ ಗ್ಯಾಸ್​ ಉಳಿಸಲು ಸಹಾಯ ಮಾಡುತ್ತದೆ. ಈ ಪ್ರೆಶರ್ ಕುಕ್ಕರ್ ಆಹಾರವನ್ನು ವೇಗವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಲು ಸಹಾಯ ಮಾಡುತ್ತದೆ.ಅನಿರದ ಬಗ್ಗೆ ನಿಮ್ಮ ಮುಂಜಾಗ್ರತೆಯ ಗಮನ ಹೀಗಿರಲಿದೆ ಸಿಲಿಂಡರ್ ಬಳಸುವ ಮುನ್ನ ಗ್ಯಾಸ್ ಕೊಂಡಾಗ ಅದನ್ನು ಬಳಸುವ ನೀಡುವ ಬಳಕೆದಾರರ ನಿರ್ದೇಶನವನ್ನು ಪೂರ್ಣ ಓದಿಕೊಳ್ಳಬೇಕು ಐಎಸ್ಐ ಸಂಕೇತವಿರುವ ಸಿಲಿಂಡರ್ ನಷ್ಟೇ ಬಳಸಬೇಕು.

ಗ್ಯಾಸ್ ಸಿಲಿಂಡರ್ ಸಹ ಎಕ್ಸ್ಪರಿ ದಿನವನ್ನು ಹೊಂದಿರುತ್ತದೆ ಸಿಲಿಂಡರ್ ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರಲ್ಲಿ ಎಬಿಸಿಡಿ ಹೀಗೆ ಯಾವುದಾದರು ಒಂದು ಅಕ್ಷರ ಇರುತ್ತದೆ ಉದಾಹರಣೆ ಡಿ 06 ಅಂದರೆ ಡಿಸೆಂಬರ್ ನಲ್ಲಿ ಇದನ್ನು ಉತ್ಪಾದನೆ ಆಗಿದ್ದು ಎಂದು ಅರ್ಥ ಮಾರ್ಚ್ ಜೂನ್ ಎರಡನೇ ಕ್ವಾಂಟ್ರಲ್ ಸಿ ಸೆಪ್ಟೆಂಬರ್ ಮೂರನೇ ಕ್ವಾಟರ್ ಲಾನಿಕಲಿ ಕೌಂಟರ್. ಇದನ್ನು ಚೆಕ್ ಮಾಡಿ ಬಳಸಬೇಕು ಸಿಲಿಂಡರ್ ಇಡುವ ಸೂಕ್ತ ಜಾಗ. ಸಿಲಿಂಡರ್ ಗಳನ್ನು ಅಡುಗೆ ಮನೆಗೆ ಹೊಂದಿಕೊಂಡಂತೆ ಇಡಬೇಕು ಅದಕ್ಕೆ ನೀರು ತಾಗದಂತೆ ವೆಚ್ಚರವಹಿಸಬೇಕು.

ಗ್ಯಾಸ್ ಬರ್ನರ್‌ನ್ನು ಸರಿಯಾಗಿ ಸ್ವಚ್ಛ ಮಾಡದೆ ಇದ್ದರೆ ಆಗ ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ, ಇದರಿಂದ ಗ್ಯಾಸ್​ ಸುಮ್ಮನೇ ವೇಸ್ಟ್​ ಆಗುತ್ತದೆ.ಫ್ರಿಡ್ಜ್​ನಿಂದ ತೆಗೆದ ಆಹಾರ ಪದಾರ್ಥಗಳನ್ನು ನೇರವಾಗಿ ಗ್ಯಾಸ್​ ಮೇಲೆ ಇಡಬೇಡಿ, ಅದನ್ನು ಸ್ವಲ್ಪ ಹೊತ್ತು ರೂಮ್ ಟೇಂಪರೇಚರ್​ಗೆ ಬರುವಂತೆ ಬಿಡಿ. ಇದರಿಂದ ಗ್ಯಾಸ್​ ಉಳಿತಾಯವಾಗುತ್ತದೆ.ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು.ಇದರಿಂದ ಸಣ್ಣ ಸಣ್ಣ ಪ್ರಮಾಣದಲ್ಲಿನ ಉಳಿತಾಯವು ದೊಡ್ಡದಾಗುವುದು

Leave a Reply

Your email address will not be published. Required fields are marked *